ಟ್ಯಾನರಿ ರಸ್ತೆಯಲ್ಲಿನ ಇಟಿಪಿ ಮೇಲ್ದರ್ಜೆಗೆ: ಎನ್ಜಿಟಿಗೆ ಬಿಬಿಎಂಪಿ ಮಾಹಿತಿ
ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿನ ಕಸಾಯಿಖಾನೆ ಬಳಿ ಇರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಇಟಿಪಿ) ಮೇಲ್ದರ್ಜೆಗೇರಿಸಲಾಗುವುದು. ಕಸಾಯಿಖಾನೆಯ ತ್ಯಾಜ್ಯ ಹಲಸೂರು ಕೆರೆಯನ್ನು ಸೇರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್ಜಿಟಿ) ಬಿಬಿಎಂಪಿ ತಿಳಿಸಿದೆ.Last Updated 28 ನವೆಂಬರ್ 2021, 17:55 IST