ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇ.ವಿ ಚಾರ್ಜಿಂಗ್ ಯಂತ್ರ ನಿಷ್ಕ್ರಿಯ!
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾದ ಟರ್ಮಿನಲ್ -2ರ ನೆಲ ಮಹಡಿಯಲ್ಲಿ ಇರುವ ಎಲೆಕ್ಟ್ರಿಕ್ ಕಾರುಗಳ ಇ.ವಿ ಚಾರ್ಜಿಂಗ್ ಯಂತ್ರ ನಿಷ್ಕ್ರೀಯಗೊಂಡಿದೆ. ಈ ಕುರಿತು ಪ್ರಯಾಣಿಕರೊಬ್ಬರು ‘ಎಕ್ಸ್’ನಲ್ಲಿ ಬರೆದು ಆಕ್ರೋಶ ಹೊರಹಾಕಿದ್ದಾರೆ.Last Updated 7 ಜೂನ್ 2024, 5:50 IST