ಶನಿವಾರ, 5 ಜುಲೈ 2025
×
ADVERTISEMENT

Father's Day

ADVERTISEMENT

Father's Day | ಅಪ್ಪ: ಭರವಸೆಯ ಬೆಳಕು

ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಮಹಿಳೆಯರು ತಮ್ಮ ಪಾಲಿನ ‘ಎವರ್‌ಗ್ರೀನ್‌ ಹೀರೊ’ ಅಪ್ಪನೊಂದಿಗಿನ ಒಡನಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 14 ಜೂನ್ 2025, 0:29 IST
Father's Day | ಅಪ್ಪ: ಭರವಸೆಯ ಬೆಳಕು

ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಿ: ಹೆಬ್ಬಾರ

‘ಪಾಲಕರು ಮಕ್ಕಳ ಬಗ್ಗೆ ಸದಾ ಜಾಗೃತಿ ವಹಿಸಬೇಕು. ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಬೇಕು’ ಎಂದು ಪತ್ರಕರ್ತ ರಾಘವೇಂದ್ರ ಹೆಬ್ಬಾರ ಹೇಳಿದರು.
Last Updated 24 ಜೂನ್ 2024, 16:02 IST
ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಿ: ಹೆಬ್ಬಾರ

Father's Day 2024: ಅಪ್ಪನ ಮಗಳು ಸಿಂಧು...!

ಭಾರತದ ಕ್ರೀಡಾ ಇತಿಹಾಸದ ಪುಸ್ತಕದ ಪುಟಗಳನ್ನು ತಿರುವಿಹಾಕಿದರೆ, ಕಳೆದೊಂದು ದಶಕದ ಸಾಧನೆಗಳು ಸುವರ್ಣಸದೃಶ. ಅದರಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆಗಳೇ ಸಿಂಹಪಾಲು. ಅದರಲ್ಲೂ ಪ್ರಮುಖವಾಗಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರದ್ದು ಆಗಸದೆತ್ತರದ ಸಾಧನೆ.
Last Updated 15 ಜೂನ್ 2024, 0:20 IST
Father's Day 2024: ಅಪ್ಪನ ಮಗಳು ಸಿಂಧು...!

Father's Day 2024: ಅಪ್ಪನ ನೆರಳಲ್ಲಿ...

ಹೆಣ್ಣುಮಕ್ಕಳ ಪಾಲಿಗೆ ಮೊದಲ ಹೀರೊ ಎಂದರೆ ಅಪ್ಪನೇ. ಬದುಕಿನ ಓರೆ ಕೋರೆಗಳನ್ನು ದಾಟಿ ಮುನ್ನಡೆಯುವಾಗ ಅಪ್ಪನ ಕಿರುಬೆರಳೇ ಕಲ್ಪವೃಕ್ಷ.
Last Updated 14 ಜೂನ್ 2024, 23:30 IST
Father's Day 2024: ಅಪ್ಪನ ನೆರಳಲ್ಲಿ...

Father's Day 2024: ಅಪ್ಪನಿಗೇನು ಕೊಡಬಹುದು?

ಬದುಕಿನಲ್ಲಿ ಎಲ್ಲ ನೀಡುವ ಅಪ್ಪನಿಗೆ ನಾವೇನು ಕೊಡುವುದು? ನಾವೇನು ಕೊಡಬಹುದು? ಈ ಪ್ರಶ್ನೆ ಎರಡು ದಶಕಗಳ ಹಿಂದೆ ಮಹತ್ವದ್ದು ಅಂತನಿಸುತ್ತಲೇ ಇರಲಿಲ್ಲ. ಆದರೆ ಈಗ ಫಾದರ್ಸ್‌ ಡೇ ಬಂದಾಗಲೆಲ್ಲ ಮಕ್ಕಳು ಏನು ಕೊಡಬಹುದು ಎಂಬ ಪ್ರಶ್ನೆಗೆ ಜಿದ್ದಾಜಿದ್ದಿಗೆ ಬಿದ್ದು ಉಡುಗೊರೆಗಳ ಪಟ್ಟಿ ಮಾಡುತ್ತಾರೆ.
Last Updated 14 ಜೂನ್ 2024, 23:30 IST
Father's Day 2024: ಅಪ್ಪನಿಗೇನು ಕೊಡಬಹುದು?

Father's Day 2024: ನಂಬಿಕೆಗೆ ಮತ್ತೊಂದು ಹೆಸರು ಅಪ್ಪ

ಜಗತ್ತಿನಲ್ಲಿ ತಂದೆ ಹಾಗೂ ತಾಯಿಗೆ ಸಮಾನ ಗೌರವ ಸಿಕ್ಕಿರುವುದರಿಂದಲೇ ತಾಯಿಯನ್ನು ಭೂಮಿಗೂ, ತಂದೆಯನ್ನು ಆಕಾಶಕ್ಕೆ ಹೋಲಿಸಲಾಗಿದೆ.
Last Updated 14 ಜೂನ್ 2024, 22:45 IST
Father's Day 2024: ನಂಬಿಕೆಗೆ ಮತ್ತೊಂದು ಹೆಸರು ಅಪ್ಪ

Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 18 ಜೂನ್‌

Last Updated 18 ಜೂನ್ 2023, 12:54 IST
Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 18 ಜೂನ್‌
ADVERTISEMENT

World Father's Day | ಅಪ್ಪಂದಿರ ದಿನದ ಇತಿಹಾಸದ ಬಗ್ಗೆ ಅರಿಯಿರಿ

ಪ್ರತಿ ವರ್ಷ ಮೇ ಎರಡನೇ ಭಾನುವಾರದಂದು ‘ವಿಶ್ವ ಅಮ್ಮಂದಿರ ದಿನ‘ವೆಂದು ಆಚರಿಸಲಾಗುತ್ತದೆ. ತಾಯಿಯಷ್ಟೇ ಕುಟುಂಬದ ಜವಾಬ್ದಾರಿ ಹೊರುವ ತಂದೆಗೂ ಪ್ರಾಮುಖ್ಯತೆ ನೀಡಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ ಮೂರನೇ ಭಾನುವಾರ ‘ವಿಶ್ವ ಅಪ್ಪಂದಿರ ದಿನ‘ವನ್ನು ಆಚರಿಸಲಾಗುತ್ತದೆ.
Last Updated 18 ಜೂನ್ 2023, 5:26 IST
World Father's Day |  ಅಪ್ಪಂದಿರ ದಿನದ ಇತಿಹಾಸದ ಬಗ್ಗೆ ಅರಿಯಿರಿ

Father's Day | ಅಪ್ಪ ಎಂಬ ಗಂಧದ ಕೊರಡು

ಜೂನ್ 18 ತಂದೆಯಂದಿರ ದಿನ. ತಮ್ಮೊಳಗೆ ತಾಯ್ತನವನ್ನು ಕಾಪಿಟ್ಟುಕೊಂಡು, ಕಾಲದ ಬೀಸಿನೊಳಗೆ ಮಗುವಿನ ಪುಟ್ಟ ಮುಷ್ಟಿಯೊಳಗೆ ಬೆಚ್ಚನೆ ಬೆರಳು ಸಿಕ್ಕಿಸಿಕೊಂಡು ಕುಳಿತ ಅಪ್ಪಂದಿರೂ ಇದ್ದಾರೆ. ಅಂಥವರ ನೆನಕೆಯಲ್ಲಿ ಒಂದು ಲಹರಿ...
Last Updated 17 ಜೂನ್ 2023, 23:44 IST
Father's Day | ಅಪ್ಪ ಎಂಬ ಗಂಧದ ಕೊರಡು

ಸೆಹ್ವಾಗ್ Father's Day ಸಂದೇಶ: ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತವೆ, ಆದರೆ...

ಅಪ್ಪಂದಿರ ದಿನ (Father's Day) ಪ್ರಯುಕ್ತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ತಂದೆಯ ಪ್ರೀತಿಯ ಬಗ್ಗೆ ವಿವರಿಸಿದ್ದಾರೆ.
Last Updated 19 ಜೂನ್ 2022, 11:05 IST
ಸೆಹ್ವಾಗ್ Father's Day ಸಂದೇಶ: ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತವೆ, ಆದರೆ...
ADVERTISEMENT
ADVERTISEMENT
ADVERTISEMENT