ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Fertiliser

ADVERTISEMENT

ರಸಗೊಬ್ಬರ ಮಾರಾಟ ಮಳಿಗೆ ಆರಂಭ

ಕನಕಪುರ: ತಾಲ್ಲೂಕಿನ ಸಾತನೂರಿನಲ್ಲಿರುವ ರೈತರ ಸೇವಾ ಸಹಕಾರ ಸಂಘದ ವತಿಯಿಂದ ನೂತನವಾಗಿ ರಸಗೊಬ್ಬರ ಮಾರಾಟ ಮಳಿಗೆಯನ್ನು ಪ್ರಾರಂಭ ಮಾಡಿದ್ದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಡಿ.ವಿಜಯದೇವು ಭಾನುವಾರ ಉದ್ಘಾಟಿಸಿದರು. ...
Last Updated 7 ಜುಲೈ 2024, 14:21 IST
ರಸಗೊಬ್ಬರ ಮಾರಾಟ ಮಳಿಗೆ ಆರಂಭ

ನ್ಯಾನೊ ರಸಗೊಬ್ಬರ ಬಳಕೆ ಉತ್ತೇಜಿಸಲು ಅಭಿಯಾನ

ದ್ರವರೂಪದ ನ್ಯಾನೊ ರಸಗೊಬ್ಬರ ಬಳಸುವಂತೆ ರೈತರಲ್ಲಿ ಅರಿವು ಮೂಡಿಸಲು ದೇಶದಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಇಫ್ಕೊ ತಿಳಿಸಿದೆ.
Last Updated 2 ಜುಲೈ 2024, 14:47 IST
ನ್ಯಾನೊ ರಸಗೊಬ್ಬರ ಬಳಕೆ ಉತ್ತೇಜಿಸಲು ಅಭಿಯಾನ

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ: ಮಲ್ಲನಗೌಡ ಎಚ್ಚರಿಕೆ

ಕೃಷಿ ಪರಿಕರ ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಜಿಲ್ಲಾ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕ ಮಲ್ಲನಗೌಡ ಎಚ್ಚರಿಸಿದರು.
Last Updated 1 ಜೂನ್ 2024, 15:47 IST
ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ: ಮಲ್ಲನಗೌಡ ಎಚ್ಚರಿಕೆ

ಕೂಡ್ಲಿಗಿ | ಗೊಬ್ಬರ ಅಧಿಕ ಬೆಲೆಗೆ ಮಾರಾಟ: ತಡೆಗೆ ಒತ್ತಾಯ

ಕೂಡ್ಲಿಗಿ ತಾಲ್ಲೂಕಿನಲ್ಲಿ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜ, ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
Last Updated 27 ಮೇ 2024, 15:11 IST
ಕೂಡ್ಲಿಗಿ | ಗೊಬ್ಬರ ಅಧಿಕ ಬೆಲೆಗೆ ಮಾರಾಟ: ತಡೆಗೆ ಒತ್ತಾಯ

ಇಫ್ಕೊದಿಂದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ

ಇಫ್ಕೊ ಸಂಸ್ಥೆಯ ಸಹಯೋಗದಡಿ ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 17 ಏಪ್ರಿಲ್ 2024, 21:25 IST
ಇಫ್ಕೊದಿಂದ ನ್ಯಾನೊ ಯೂರಿಯಾ ಪ್ಲಸ್‌ ತಯಾರಿಕೆ

ಖಾರೀಫ್‌ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಇದೆ: ಮನ್ಸುಖ್‌ ಮಾಂಡವೀಯ

ಕೆಂಪು ಸಮುದ್ರದ ಬಿಕ್ಕಟ್ಟು ದೇಶದ ರಸಗೊಬ್ಬರ ಪೂರೈಕೆಯ ಮೇಲೆ ಪರಿಣಾಮ ಬೀರಿಲ್ಲ. ಖಾರೀಫ್‌ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದರು.
Last Updated 18 ಜನವರಿ 2024, 3:32 IST
ಖಾರೀಫ್‌ ಅವಧಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಇದೆ: ಮನ್ಸುಖ್‌ ಮಾಂಡವೀಯ

ಯೂರಿಯಾ ದರ ಕಡಿತಗೊಳಿಸಿಲ್ಲ: ಕೇಂದ್ರ ಸ್ಪಷ್ಟನೆ

ಬೇವು ಲೇಪಿತ ಯೂರಿಯಾ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ.
Last Updated 11 ಜನವರಿ 2024, 16:20 IST
ಯೂರಿಯಾ ದರ ಕಡಿತಗೊಳಿಸಿಲ್ಲ: ಕೇಂದ್ರ ಸ್ಪಷ್ಟನೆ
ADVERTISEMENT

ರಸಗೊಬ್ಬರ ಸಬ್ಸಿಡಿಗೆ ₹22,303 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

2023-24ನೇ ಸಾಲಿನ ಹಿಂಗಾರು ಹಂಗಾಮು ಅವಧಿಗೆ (ಅಕ್ಟೋಬರ್‌ 1ರಿಂದ ಮಾರ್ಚ್‌ 31) ಫಾಸ್ಫೇಟ್‌ ಹಾಗೂ ಪೊಟ್ಯಾಸಿಯಮ್ ಅಂಶವಿರುವ ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿಗಾಗಿ ₹22,303 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 25 ಅಕ್ಟೋಬರ್ 2023, 14:45 IST
ರಸಗೊಬ್ಬರ ಸಬ್ಸಿಡಿಗೆ ₹22,303 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!

ಕರ್ನಾಟಕ ರಾಜ್ಯದಲ್ಲಿ ಶೇಕಡ 36.29ರಷ್ಟು (69.6 ಲಕ್ಷ ಹೆಕ್ಟೇರ್‌) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶ ವಾಗಿದ್ದು ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ..
Last Updated 22 ಅಕ್ಟೋಬರ್ 2023, 0:32 IST
ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!

ನ್ಯಾನೋ ಯೂರಿಯಾ ಬಳಸಲು ರೈತರಿಗೆ ಸಲಹೆ

ಬೆಳೆಗಳಿಗೆ ಹರಳು ರೂಪದ ಯೂರಿಯಾ ಬಳಸುವುದರಿಂದ ಬೇಕಾದ ಪೋಷಕಾಂಶಗಳು ಕೇವಲ ಶೇ 50ರಷ್ಟು ಮಾತ್ರ ದೊರೆಯುವ ಸಾಧ್ಯತೆ ಇರುತ್ತದೆ
Last Updated 31 ಜುಲೈ 2023, 15:28 IST
ನ್ಯಾನೋ ಯೂರಿಯಾ ಬಳಸಲು ರೈತರಿಗೆ ಸಲಹೆ
ADVERTISEMENT
ADVERTISEMENT
ADVERTISEMENT