ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

fetus

ADVERTISEMENT

ಹೆಣ್ಣು ಭ್ರೂಣಹತ್ಯೆ ಜಾಮೀನು ರಹಿತ ಅಪರಾಧ: ಸಚಿವ ದಿನೇಶ್‌ ಗುಂಡೂರಾವ್‌

ಹೆಣ್ಣು ಭ್ರೂಣ ಹತ್ಯೆಯನ್ನು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸಲಾಗುವುದು. ಈ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.
Last Updated 14 ಡಿಸೆಂಬರ್ 2023, 15:36 IST
ಹೆಣ್ಣು ಭ್ರೂಣಹತ್ಯೆ ಜಾಮೀನು ರಹಿತ ಅಪರಾಧ: ಸಚಿವ ದಿನೇಶ್‌ ಗುಂಡೂರಾವ್‌

ಮಾಗಡಿ | ಭ್ಯೂಣ ಹತ್ಯೆ ಸುಳಿವು ನೀಡಿದರೆ ₹1 ಲಕ್ಷ ಬಹುಮಾನ: ಶ್ರೀನಿವಾಸ್‌

ರಾಜ್ಯದಲ್ಲಿ ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ. ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಯೋಜನಾ ನಿರ್ದೇಶಕ ಡಾ.ಜಿ.ಎನ್‌.ಶ್ರೀನಿವಾಸ್‌ ತಿಳಿಸಿದರು
Last Updated 14 ಡಿಸೆಂಬರ್ 2023, 14:40 IST
ಮಾಗಡಿ | ಭ್ಯೂಣ ಹತ್ಯೆ ಸುಳಿವು ನೀಡಿದರೆ ₹1 ಲಕ್ಷ ಬಹುಮಾನ: ಶ್ರೀನಿವಾಸ್‌

ಹೆಣ್ಣು ಭ್ರೂಣ ಹತ್ಯೆ: ಮತ್ತೊಬ್ಬ ಶುಶ್ರೂಷಕಿ ಬಂಧನ; ಸಿಐಡಿ ತನಿಖೆ ಆರಂಭ

ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಶುಶ್ರೂಷಕಿ ಉಷಾರಾಣಿ (35) ಅವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ರಾಜ್ಯದಲ್ಲಿ ಮತ್ತೊಂದು ತಂಡ ಸಕ್ರಿಯವಾಗಿರುವ ಸಂಗತಿ ತನಿಖೆಯಿಂದ ಪತ್ತೆಯಾಗಿದೆ.
Last Updated 4 ಡಿಸೆಂಬರ್ 2023, 14:44 IST
ಹೆಣ್ಣು ಭ್ರೂಣ ಹತ್ಯೆ: ಮತ್ತೊಬ್ಬ ಶುಶ್ರೂಷಕಿ ಬಂಧನ; ಸಿಐಡಿ ತನಿಖೆ ಆರಂಭ

ಭ್ರೂಣ ಹತ್ಯೆ: ಶುಶ್ರೂಷಕಿ ಬಂಧನ

ಭ್ರೂಣ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯಾದ ಶುಶ್ರೂಷಕಿ ಮಂಜುಳಾ ಅವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
Last Updated 2 ಡಿಸೆಂಬರ್ 2023, 15:40 IST
ಭ್ರೂಣ ಹತ್ಯೆ: ಶುಶ್ರೂಷಕಿ ಬಂಧನ

ಭ್ರೂಣಹತ್ಯೆ ಜಾಲ: ದಾಖಲಾಗದ ದೂರು

ಹೆಣ್ಣು ಭ್ರೂಣಹತ್ಯೆ ಜಾಲ ಪ್ರಕರಣ ಬೆಳಕಿಗೆ ಬಂದ ಬಳಿಕ ನಗರದಲ್ಲಿ ಈ ಕುರಿತು ಈವರೆಗೆ ಯಾವುದೇ ದೂರು ಅಥವಾ ಪ್ರಕರಣ ದಾಖಲಾಗಿಲ್ಲ. ‘ಸ್ಥಳೀಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಅವಕಾಶವಿದೆ. ಆದರೆ ಪ್ರಯತ್ನ ಇನ್ನೂ ನಡೆದಿಲ್ಲ’ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಮೂಡಿದೆ.
Last Updated 30 ನವೆಂಬರ್ 2023, 19:37 IST
ಭ್ರೂಣಹತ್ಯೆ ಜಾಲ: ದಾಖಲಾಗದ ದೂರು

ಭ್ರೂಣಹತ್ಯೆ ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

‘ಭ್ರೂಣಹತ್ಯೆ ಪ್ರಕರಣ ದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಲೋಪ ಕಾಣುತ್ತಿದ್ದು, ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಈ ಹಿಂದೆ ಇಲ್ಲಿ ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ರವಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚಿಸಿರುವೆ’
Last Updated 30 ನವೆಂಬರ್ 2023, 18:28 IST
ಭ್ರೂಣಹತ್ಯೆ ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

ಹೆಣ್ಣುಭ್ರೂಣ ಹತ್ಯೆ ಪ್ರಕರಣ: ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣುಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.
Last Updated 30 ನವೆಂಬರ್ 2023, 15:51 IST
ಹೆಣ್ಣುಭ್ರೂಣ ಹತ್ಯೆ ಪ್ರಕರಣ: ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ADVERTISEMENT

ಮಾಗಡಿ | ಸರ್ಕಾರಿ ಆಸ್ಪತ್ರೆ ಕಾಂಪೌಂಡ್‌ ಒಳಗೆ ಹೆಣ್ಣು ಭ್ರೂಣ ಪತ್ತೆ

ಮಾಗಡಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹೆಣ್ಣುಭ್ರೂಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
Last Updated 13 ಜುಲೈ 2023, 13:33 IST
ಮಾಗಡಿ | ಸರ್ಕಾರಿ ಆಸ್ಪತ್ರೆ ಕಾಂಪೌಂಡ್‌ ಒಳಗೆ ಹೆಣ್ಣು ಭ್ರೂಣ ಪತ್ತೆ

ಅಪ್ಪ ಅಮ್ಮನೇ ಇಲ್ಲದ ಮಕ್ಕಳು: ಭ್ರೂಣಶಾಸ್ತ್ರದ ಹೊಸ ಮೈಲುಗಲ್ಲು

ಕೇಂಬ್ರಿಜ್‌ ವಿವಿಯ ಡಾ. ಮ್ಯಾಗ್ಡಲೀನಾ ಜೆರ್ನಿಕಾ-ಗೋಯೆಟ್ಜ್ ಎಂಬ ಭ್ರೂಣಶಾಸ್ತ್ರದ ವಿಜ್ಞಾನಿ ಹಾಗೂ ಇಸ್ರೇಲಿನ ವೈಜ್ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಡಾ. ಜಾಕೋಬ್‌ ಹನ್ನಾ ನಾಯಕತ್ವದ ತಂಡಗಳು ಅಂಡಾಣು, ವೀರ್ಯಾಣುವಿನ ಹಂಗೇ ಇಲ್ಲದೆ ಕೃತಕ ಭ್ರೂಣವನ್ನು ಸೃಷ್ಟಿಸಿವೆ.
Last Updated 2 ಜುಲೈ 2023, 1:29 IST
ಅಪ್ಪ ಅಮ್ಮನೇ ಇಲ್ಲದ ಮಕ್ಕಳು:  ಭ್ರೂಣಶಾಸ್ತ್ರದ ಹೊಸ ಮೈಲುಗಲ್ಲು

21 ದಿನಗಳ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು: ವೈದ್ಯರ ಅಚ್ಚರಿ

21 ದಿನಗಳ ಮಗುವಿನ ಹೊಟ್ಟೆಯಲ್ಲಿದ್ದ 8 ಭ್ರೂಣಗಳನ್ನು ರಾಂಚಿಯ ಖಾಸಗಿ ಆಸ್ಪತ್ರೆ ವೈದ್ಯರು ಇತ್ತೀಚೆಗೆ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
Last Updated 4 ನವೆಂಬರ್ 2022, 10:52 IST
21 ದಿನಗಳ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು: ವೈದ್ಯರ ಅಚ್ಚರಿ
ADVERTISEMENT
ADVERTISEMENT
ADVERTISEMENT