ಗುರುವಾರ, 3 ಜುಲೈ 2025
×
ADVERTISEMENT

FIFA

ADVERTISEMENT

FIFA World Cup 2026: ಬ್ರೆಜಿಲ್, ಆಸ್ಟ್ರೇಲಿಯಾಕ್ಕೆ ಅರ್ಹತೆ

Football Qualifiers: ಮುಂದಿನ ವರ್ಷ ನಡೆಯಲಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ 2026 ಟೂರ್ನಿಗೆ ಅರ್ಹತೆ ಗಿಟ್ಟಿಸುವಲ್ಲಿ ಬ್ರೆಜಿಲ್ ಹಾಗೂ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.
Last Updated 11 ಜೂನ್ 2025, 3:14 IST
FIFA World Cup 2026: ಬ್ರೆಜಿಲ್, ಆಸ್ಟ್ರೇಲಿಯಾಕ್ಕೆ ಅರ್ಹತೆ

ನಿಯಮಾವಳಿಗಳಲ್ಲಿ ಬದಲಾವಣೆ ತಂದ ಪಾಕ್ ಫುಟ್‌ಬಾಲ್‌ ಒಕ್ಕೂಟ; ಅಮಾನತು ಹಿಂಪಡೆದ FIFA

ವಿಶ್ವ ಫುಟ್‌ಬಾಲ್‌ ಮಂಡಳಿ ಹಾಗೂ ಏಷ್ಯನ್ ಫುಟ್‌ಬಾಲ್‌ ಒಕ್ಕೂಟ ಒಪ್ಪಿತ ನಿಯಮಾವಳಿಯನ್ನು ಅಳವಡಿಸಿಕೊಂಡ ಪಾಕಿಸ್ತಾನ ಫುಟ್‌ಬಾಲ್‌ ಒಕ್ಕೂಟದ (ಪಿಎಫ್‌ಎ) ಮೇಲಿನ ಅಮಾನತನ್ನು ಫಿಫಾ ಹಿಂಪಡೆದಿದೆ.
Last Updated 3 ಮಾರ್ಚ್ 2025, 14:31 IST
ನಿಯಮಾವಳಿಗಳಲ್ಲಿ ಬದಲಾವಣೆ ತಂದ ಪಾಕ್ ಫುಟ್‌ಬಾಲ್‌ ಒಕ್ಕೂಟ; ಅಮಾನತು ಹಿಂಪಡೆದ FIFA

2034ರ ಫಿಫಾ ವಿಶ್ವಕಪ್ ಆತಿಥ್ಯ ವಹಿಸಲಿರುವ ಸೌದಿ ಅರೇಬಿಯಾ

2034ರ ಫಿಫಾ ವಿಶ್ವಕಪ್ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಲಿದೆ ಎಂದು ಫಿಫಾ ಬುಧವಾರ ಖಚಿತಪಡಿಸಿದೆ.
Last Updated 11 ಡಿಸೆಂಬರ್ 2024, 16:46 IST
 2034ರ ಫಿಫಾ ವಿಶ್ವಕಪ್ ಆತಿಥ್ಯ ವಹಿಸಲಿರುವ ಸೌದಿ ಅರೇಬಿಯಾ

ಫಿಫಾ ವಿಶ್ವಕಪ್‌ ಟೂರ್ನಿ: ಆತಿಥ್ಯ ಇಂದು ನಿರ್ಧಾರ

2030ರ ಫಿಫಾ ವಿಶ್ವಕಪ್‌ ಟೂರ್ನಿಯು ಮೊರಾಕೊ, ಸ್ಪೇನ್ ಮತ್ತು ಪೋರ್ಚುಗಲ್‌ ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿ ಹಾಗೂ 2034ರ ಟೂರ್ನಿಯು ಸೌದಿ ಅರೇಬಿಯಾದ ಆತಿಥ್ಯದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.
Last Updated 11 ಡಿಸೆಂಬರ್ 2024, 0:05 IST
ಫಿಫಾ ವಿಶ್ವಕಪ್‌ ಟೂರ್ನಿ: ಆತಿಥ್ಯ ಇಂದು ನಿರ್ಧಾರ

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ

ಐ–ಲೀಗ್‌ನ ನಾಲ್ವರು ಆಟಗಾರರಿಗೆ ಅವಕಾಶ
Last Updated 4 ಮೇ 2024, 23:30 IST
ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ

ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

ಭಾರತದ ಫುಟ್‌ಬಾಲ್‌ ತಾರೆ ಸುನೀಲ್ ಚೆಟ್ರಿ ಅವರು ಮಂಗಳವಾರ ಇಲ್ಲಿ 150ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.
Last Updated 25 ಮಾರ್ಚ್ 2024, 14:23 IST
 ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

ಫಿಫಾ ರ‍್ಯಾಂಕಿಂಗ್‌: ಭಾರತಕ್ಕೆ ಹಿನ್ನಡೆ

15 ಸ್ಥಾನ ಕೆಳಗಿಳಿದ ಭಾರತ
Last Updated 15 ಫೆಬ್ರುವರಿ 2024, 13:49 IST
ಫಿಫಾ ರ‍್ಯಾಂಕಿಂಗ್‌: ಭಾರತಕ್ಕೆ ಹಿನ್ನಡೆ
ADVERTISEMENT

ಬ್ರೆಜಿಲ್ ಅಮಾನತು: ಫಿಫಾ ಬೆದರಿಕೆ

ಜನವರಿಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬ್ರೆಜಿಲ್‌ ಫುಟ್‌ಬಾಲ್ ಸಂಸ್ಥೆ ಹಸ್ತಕ್ಷೇಪ ನಡೆಸಿದರೆ ತನ್ನ ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಅಮಾನತುಗೊಳಿಸಬಹುದು ಎಂದು ವಿಶ್ವ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಎಚ್ಚರಿಸಿದೆ.
Last Updated 25 ಡಿಸೆಂಬರ್ 2023, 19:04 IST
ಬ್ರೆಜಿಲ್ ಅಮಾನತು: ಫಿಫಾ ಬೆದರಿಕೆ

ಸಂಸ್ಥೆಯ ಹಸ್ತಕ್ಷೇಪ ಇದ್ದರೆ ಕ್ಲಬ್‌ಗಳ ಅಮಾನತು: ಬ್ರೆಜಿಲ್‌ಗೆ ಫಿಪಾ ಎಚ್ಚರಿಕೆ

ಜನವರಿಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬ್ರೆಜಿಲ್‌ ಫುಟ್‌ಬಾಲ್ ಸಂಸ್ಥೆ ಹಸ್ತಕ್ಷೇಪ ನಡೆಸಿದರೆ ತನ್ನ ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಅಮಾನತುಗೊಳಿಸಬಹುದು ಎಂದು ಫಿಫಾ ಎಚ್ಚರಿಸಿದೆ.
Last Updated 25 ಡಿಸೆಂಬರ್ 2023, 14:09 IST
ಸಂಸ್ಥೆಯ ಹಸ್ತಕ್ಷೇಪ ಇದ್ದರೆ ಕ್ಲಬ್‌ಗಳ ಅಮಾನತು: ಬ್ರೆಜಿಲ್‌ಗೆ ಫಿಪಾ ಎಚ್ಚರಿಕೆ

ಫಿಫಾ ಕ್ವಾಲಿಫೈರ್‌: ಬ್ರೆಜಿಲ್ ಮಣಿಸಿದ ಅರ್ಜೆಂಟೀನಾ

ಹಿರಿಯ ಡಿಫೆಂಡರ್‌ ನಿಕೊಲಸ್‌ ಒಟಮೆಂಡಿ ಗಳಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್ ಕ್ವಾಲಿಫೈರ್‌ ಪಂದ್ಯದಲ್ಲಿ 1–0 ಗೋಲಿನಿಂದ ‘ಬದ್ಧ ಎದುರಾಳಿ’ ಬ್ರೆಜಿಲ್‌ ತಂಡವನ್ನು ಮಣಿಸಿತು.
Last Updated 22 ನವೆಂಬರ್ 2023, 16:01 IST
ಫಿಫಾ ಕ್ವಾಲಿಫೈರ್‌: ಬ್ರೆಜಿಲ್ ಮಣಿಸಿದ ಅರ್ಜೆಂಟೀನಾ
ADVERTISEMENT
ADVERTISEMENT
ADVERTISEMENT