ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Film productions

ADVERTISEMENT

ದಾವಣಗೆರೆ: ‘ಹೆಡ್ ಬುಷ್‌’ ಚಿತ್ರದ ಪ್ರೀ ರಿಲೀಸ್‌ನಲ್ಲಿ ತಾರೆಯರ ರಂಗು

ತುಂತುರು ಮಳೆಯ ನಡುವೆಯೂ ಕುಂದದ ಉತ್ಸಾಹ, ಪ್ರೇಕ್ಷಕರು ಮೊಬೈಲ್ ಫೋನ್‌ಗಳ ಟಾರ್ಚ್ ಬೆಳಗಿಸಿ ‘ಅಪ್ಪು’ವಿಗೆ ನಮನ. ತಾರೆಯರ ನೃತ್ಯಕ್ಕೆ ಮನಸೋತ ಪ್ರೇಕ್ಷಕರು...
Last Updated 16 ಅಕ್ಟೋಬರ್ 2022, 19:13 IST
ದಾವಣಗೆರೆ: ‘ಹೆಡ್ ಬುಷ್‌’ ಚಿತ್ರದ ಪ್ರೀ ರಿಲೀಸ್‌ನಲ್ಲಿ ತಾರೆಯರ ರಂಗು

ಚಿತ್ರ ನಿರ್ಮಾಣ ನಿರ್ವಾಹಕರ ಸಂಘಕ್ಕೆ ಆಯ್ಕೆ

ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘಕ್ಕೆ 2021–2023ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.
Last Updated 19 ಮಾರ್ಚ್ 2021, 10:38 IST
ಚಿತ್ರ ನಿರ್ಮಾಣ ನಿರ್ವಾಹಕರ ಸಂಘಕ್ಕೆ ಆಯ್ಕೆ

‘ಅಂದೊಂದಿತ್ತು ಕಾಲ’ ಚಿತ್ರೀಕರಣಕ್ಕೆ ಪುನೀತ್‌ ಕ್ಲ್ಯಾಪ್‌

‘ನಮ್ಮ ಬಸವ’ ಚಿತ್ರದಲ್ಲಿ ‘ಅಂದೊಂದಿತ್ತು ಕಾಲ’ಕ್ಕೆ ಹೆಜ್ಜೆ ಹಾಕಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಸೋಮವಾರ, ಅಣ್ಣ ರಾಘವೇಂದ್ರ ರಾಜ್‌ಕುಮಾರ್‌ ಅವರ ಹಿರಿಯ ಪುತ್ರ ನಟ ವಿನಯ್‌ ರಾಜ್‌ಕುಮಾರ್‌ ಅವರ ಹೊಸ ಚಿತ್ರ ‘ಅಂದೊಂದಿತ್ತು ಕಾಲ’ಕ್ಕೆ ಕ್ಲ್ಯಾಪ್‌ ಮಾಡುವ ಮುಖಾಂತರ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
Last Updated 15 ಫೆಬ್ರುವರಿ 2021, 11:38 IST
‘ಅಂದೊಂದಿತ್ತು ಕಾಲ’ ಚಿತ್ರೀಕರಣಕ್ಕೆ ಪುನೀತ್‌ ಕ್ಲ್ಯಾಪ್‌

PV Web Exclusive: ಕೃಷ್ಣಾರ್ಪಣೆಯ ಹೊತ್ತಿನಲ್ಲಿ ‘ಗುರು’ ಮನೆ!

ಬಾಗಲಕೋಟೆ: ಎಂಟು ದಶಕಗಳ ಹಿಂದೆಯೇ ನಿರ್ಮಾಣವಾಗಿತ್ತು ತಾಜ್‌ ಹೋಟೆಲ್‌ನ ಮಾದರಿ
Last Updated 28 ಜನವರಿ 2021, 6:45 IST
PV Web Exclusive: ಕೃಷ್ಣಾರ್ಪಣೆಯ ಹೊತ್ತಿನಲ್ಲಿ ‘ಗುರು’ ಮನೆ!

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೆಟ್ಟೇರಿದ ‘ವೇಷʼ

ಹಂಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾ ‘ವೇಷ’ಕ್ಕೆ ಇತ್ತೀಚೆಗೆ ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಮಾಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ವಿನೋದ್ ಪ್ರಭಾಕರ್ ಮುಖ್ಯ ಅತಿಥಿಯಾಗಿ ಆಗಮಿಸಿ ಹೊಸ ತಂಡಕ್ಕೆ ಬೆನ್ನು ತಟ್ಟಿದರು.
Last Updated 19 ಜನವರಿ 2021, 11:57 IST
ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೆಟ್ಟೇರಿದ ‘ವೇಷʼ

ಗಾರೆ ಕೆಲಸದಿಂದ ಸಿನಿಮಾ ನಿರ್ಮಾಣದವರೆಗೆ ರೆಡ್ಡಿ ಹಾದಿ

1982ರಲ್ಲಿ ಗಾರೆ ಕೆಲಸಕ್ಕೆಂದು ಬಂದು ಇದೀಗ ಸ್ಯಾಂಡಲ್ವುಡ್ ನಿರ್ಮಾಪಕರಲ್ಲಿ ಒಬ್ಬನಾಗಿದ್ದೇನೆ. ಕಟ್ಟಡ ಗುತ್ತಿಗೆದಾರನಾಗಿ ಈ ಹಂತಕ್ಕೆ ನಾನು ಬಂದಿದ್ದೇನೆ ಎಂದರೆ ಅದಕ್ಕೆ ದೇವರೇ ಕಾರಣ. ಆ ದೇವರು ಬೇರೆ ಯಾರೂ ಅಲ್ಲ ಇನ್ಫೋಸಿಸ್‌ನ ಸುಧಾಮೂರ್ತಿ ಅಮ್ಮ ಎಂದಿದ್ದಾರೆ ರೆಡ್ಡಿ
Last Updated 6 ಡಿಸೆಂಬರ್ 2020, 15:02 IST
ಗಾರೆ ಕೆಲಸದಿಂದ ಸಿನಿಮಾ ನಿರ್ಮಾಣದವರೆಗೆ ರೆಡ್ಡಿ ಹಾದಿ

ಸಿನಿಮಾ ನಿರ್ಮಾಣದತ್ತ ರಶ್ಮಿಕಾ ಮಂದಣ್ಣ ಚಿತ್ತ

ತೆಲುಗಿನ ‘ಸರಿಲೇರು ನೀಕೆವ್ವರು’ ಮತ್ತು ‘ಭೀಷ್ಮ’ ಚಿತ್ರಗಳ ಗೆಲುವಿನ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರ ಅವಕಾಶದ ಹೆಬ್ಬಾಗಿಲು ತೆರೆದಿರುವುದು ಎಲ್ಲರಿಗೂ ಗೊತ್ತು. ಅಲ್ಲು ಅರ್ಜುನ್‌ ನಟನೆಯ ಹೊಸ ಚಿತ್ರದಲ್ಲಿ ಅವರು ಚಿತ್ತೂರಿನ ಹುಡುಗಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾಕ್ಕೆ ಸುಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.
Last Updated 29 ಮಾರ್ಚ್ 2020, 19:45 IST
ಸಿನಿಮಾ ನಿರ್ಮಾಣದತ್ತ ರಶ್ಮಿಕಾ ಮಂದಣ್ಣ ಚಿತ್ತ
ADVERTISEMENT

ಮತ್ತೆ ನಿರ್ಮಾಣದತ್ತ ಅಲ್ಲು ಅರವಿಂದ್

1980ರ ಕಾಲದಲ್ಲಿ ನಟ ಚಿರಂಜೀವಿ ಮೆಗಾಸ್ಟಾರ್ ಎನ್ನಿಸಿಕೊಂಡಾಗ ಅಲ್ಲು ಅರವಿಂದ್ ತಾನು ಮೆಗಾ ನಿರ್ಮಾಪಕ ಆಗಬೇಕು ಎಂದುಕೊಂಡವರು. ಇಂತಿಪ್ಪ ಅಲ್ಲು ಅರವಿಂದ್ ಚಿರಂಜೀವಿ ಮಗ ರಾಮ್ ಚರಣ್ ಹಾಗೂ ಅಳಿಯ ಸಾಯಿ ಧರ್ಮ ತೇಜರಿಗಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
Last Updated 3 ಡಿಸೆಂಬರ್ 2019, 19:30 IST
ಮತ್ತೆ ನಿರ್ಮಾಣದತ್ತ ಅಲ್ಲು ಅರವಿಂದ್

ಚಿತ್ರ ನಿರ್ಮಾಣದಲ್ಲಿ ಕನ್ನಡವೇ ಮುಂದೆ

ಭಾರತದ ಸಿನಿಮಾ ಕ್ಷೇತ್ರವು 2018ರಲ್ಲಿ ಶೇ 12ರಷ್ಟು ಬೆಳವಣಿಗೆ ಕಂಡಿದೆ. ಕ್ಷೇತ್ರದ ವರಮಾನವು ₹17,450 ಕೋಟಿಯಷ್ಟಿತ್ತು. 243 ಸಿನಿಮಾಗಳನ್ನು ನಿರ್ಮಿಸಿದ ಕನ್ನಡ ಚಿತ್ರರಂಗವು ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.
Last Updated 4 ಜುಲೈ 2019, 20:23 IST
fallback
ADVERTISEMENT
ADVERTISEMENT
ADVERTISEMENT