ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

fireworks

ADVERTISEMENT

ದಾವಣಗೆರೆ | ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟ

ದೀಪಾವಳಿ ಹಬ್ಬದ ಪ್ರಯುಕ್ತ ಈ ಬಾರಿ ಪಟಾಕಿ ಮಾರಾಟಕ್ಕೆ ನವೆಂಬರ್ 9ರಿಂದ 15ವರೆಗೆ ಅವಕಾಶ ನೀಡಲಾಗಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಮಳಿಗೆಗಳನ್ನು ನಿರ್ಮಾಣ ಕಾರ್ಯ ನಡೆಯುತ್ತಿದೆ.
Last Updated 9 ನವೆಂಬರ್ 2023, 5:42 IST
ದಾವಣಗೆರೆ | ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟ

ಅತ್ತಿಬೆಲೆ ಪಟಾಕಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಭಾನುವಾರ ಬೆಳಿಗ್ಗೆ 14ನೇ ಮೃತದೇಹ ಹೊರಗೆ ತೆಗೆದಿರುವ ಸಿಬ್ಬಂದಿ, ಆಸ್ಪತ್ರೆ ಸಾಗಿಸಿದ್ದಾರೆ.
Last Updated 8 ಅಕ್ಟೋಬರ್ 2023, 4:33 IST
ಅತ್ತಿಬೆಲೆ ಪಟಾಕಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಅತ್ತಿಬೆಲೆ ಪಟಾಕಿ ದುರಂತ: ಮೃತದೇಹಗಳ ಹಸ್ತಾಂತರ, ತಮಿಳುನಾಡಿಗೆ ಸಾಗಣೆ

ಕೃಷ್ಣಗಿರಿ ಜಿಲ್ಲಾಧಿಕಾರಿ ಸರಾಯ ಭೇಟಿ
Last Updated 8 ಅಕ್ಟೋಬರ್ 2023, 4:28 IST
ಅತ್ತಿಬೆಲೆ ಪಟಾಕಿ ದುರಂತ: ಮೃತದೇಹಗಳ ಹಸ್ತಾಂತರ, ತಮಿಳುನಾಡಿಗೆ ಸಾಗಣೆ

ಅತ್ತಿಬೆಲೆ ಪಟಾಕಿ ದುರಂತ: ಆರು ವಿದ್ಯಾರ್ಥಿಗಳು ಸೇರಿ ಒಂದೇ ಊರಿನ ಎಂಟು ಮಂದಿ ಸಾವು

ಓದಿನೊಂದಿಗೆ ದುಡಿದು ತಮ್ಮ ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಕೊಂಚವಾದರೂ ತಗ್ಗಿಸಬೇಕೆಂಬ ಆಸೆಯೊಂದಿಗೆ ಪಟಾಕಿ ಮಳಿಗೆಯಲ್ಲಿ ಅರೆಕಾಲಿಕ ಕೆಲಸಕ್ಕೆ ಬಂದಿದ್ದ ಎಳೆಯ ಜೀವಗಳ ಶನಿವಾರ ನಡೆದ ದುರಂತದಲ್ಲಿ ಪ್ರಾಣಬಿಟ್ಟಿವೆ.
Last Updated 8 ಅಕ್ಟೋಬರ್ 2023, 2:58 IST
ಅತ್ತಿಬೆಲೆ ಪಟಾಕಿ ದುರಂತ: ಆರು ವಿದ್ಯಾರ್ಥಿಗಳು ಸೇರಿ ಒಂದೇ ಊರಿನ ಎಂಟು ಮಂದಿ ಸಾವು

ಪಟಾಕಿ ಪರಿಸರಕ್ಕೆ ಮಾರಕ; ಹೈಕೋರ್ಟ್‌ ತೀರ್ಪಿನಲ್ಲಿ ಫೋಟೊ: ದೇಶದಲ್ಲೇ ಮೊದಲು

ಪಟಾಕಿಗಳನ್ನು ಬೆಂಗಳೂರು ನಗರ ಪ್ರದೇಶದ ಹೊರವಲಯದಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಹೊರಡಿಸಿದ್ದ ಪೊಲೀಸ್ ಇಲಾಖೆಯ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್‌, ‘ನಗರ ಪ್ರದೇಶಗಳ ಒಳಗೆ ಪಟಾಕಿ ಮಾರಾಟ ನಡೆಸುವುದು ಜೀವಸಂಕುಲಕ್ಕೆ ಅತ್ಯಂತ ಅಪಾಯ ಕಾರಿಯಾದುದು’ ಎಂದು ಅಭಿಪ್ರಾಯಪಟ್ಟಿದೆ.
Last Updated 4 ಆಗಸ್ಟ್ 2022, 21:05 IST
ಪಟಾಕಿ ಪರಿಸರಕ್ಕೆ ಮಾರಕ; ಹೈಕೋರ್ಟ್‌ ತೀರ್ಪಿನಲ್ಲಿ ಫೋಟೊ: ದೇಶದಲ್ಲೇ ಮೊದಲು

Explainer: US Independence Day; ಅಮೆರಿಕ ಇತಿಹಾಸದಲ್ಲಿ ಜುಲೈ 4ರ ಪ್ರಾಮುಖ್ಯತೆ

ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ದೇಶದ, ಚಾರಿತ್ರಿಕ, ಸಾಂಸ್ಕೃತಿಕ, ಧಾರ್ಮಿಕ ಮಹತ್ವದ, ಕೆಲವು ಮುಖ್ಯ ಘಟನೆಗಳು ಸಂಭವಿಸಿದ ದಿನಗಳನ್ನು ನೆನಪಿಸಿಕೊಳ್ಳಲು, ಆ ದಿನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಪ್ರತಿವರ್ಷ ಆಚರಿಸುವುದು ಸಾಮಾನ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿ, ಅವರಿಗೆ ಗೌರವ ಸಮರ್ಪಣೆ ಮಾಡುವುದಕ್ಕೂ ಈ ದಿನ ಮೀಸಲಾಗಿರುತ್ತದೆ.
Last Updated 4 ಜುಲೈ 2021, 8:04 IST
Explainer: US Independence Day; ಅಮೆರಿಕ ಇತಿಹಾಸದಲ್ಲಿ ಜುಲೈ 4ರ ಪ್ರಾಮುಖ್ಯತೆ

ದೇವನಹಳ್ಳಿ | ಅಪಾಯಕಾರಿ ಸಿಡಿಮದ್ದು, ಬೀಳುವುದೇ ಅಂಕುಶ ?

ಬಳ್ಳಾರಿ ಕಲ್ಲಿದ್ದಲು ಗಣಿ ಮೀರಿಸುವಷ್ಟು ಸ್ಫೋಟಕ ಬಳಕೆ * ತೈಲಗೆರೆ ಸುತ್ತಮುತ್ತಲ ಜನರ ಆತಂಕ
Last Updated 19 ಮೇ 2020, 19:45 IST
ದೇವನಹಳ್ಳಿ | ಅಪಾಯಕಾರಿ ಸಿಡಿಮದ್ದು, ಬೀಳುವುದೇ ಅಂಕುಶ ?
ADVERTISEMENT

ಹೊನ್ನಾಳಿ| ಸಿಡಿಮದ್ದು ದುರಂತ: ಒಬ್ಬ ಜಲಸಮಾಧಿ

ತಾಲ್ಲೂಕಿನ ಹೊಳೆಹರಳಹಳ್ಳಿ ಸಮೀಪದ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯುವ ಸಂದರ್ಭ ಸಿಡಿಮದ್ದು ಸಿಡಿಸುವ ವೇಳೆ ಸಂಭವಿಸಿದ ದುರಂತದಲ್ಲಿ ಒಬ್ಬರು ಭಾನುವಾರ ಜಲಸಮಾಧಿಯಾಗಿದ್ದಾರೆ.
Last Updated 25 ಡಿಸೆಂಬರ್ 2019, 13:15 IST
fallback

ಬುಧವಾರ, 5–10–1994

ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದಾಗ ಅದರಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 29 ಕಾರ್ಮಿಕರು ಸತ್ತರು.
Last Updated 4 ಅಕ್ಟೋಬರ್ 2019, 20:00 IST
fallback

ಪಟಾಕಿ ತಯಾರಿಕೆ, ಮಾರಾಟದ ಮೇಲೆ ಪೂರ್ಣ ನಿಷೇಧ: ಎಚ್ಚೆತ್ತುಕೊಳ್ಳೋಣ

ಪಟಾಕಿ ತಯಾರಿಕೆ ಮತ್ತು ಮಾರಾಟದ ಮೇಲೆ ಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪಟಾಕಿ ತಯಾರಕರು, ಮಾರಾಟಗಾರರು ಮತ್ತು ಬಳಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ತೀರ್ಪು ನೀಡಿರುವುದೇನೋ ಸರಿ.
Last Updated 25 ಅಕ್ಟೋಬರ್ 2018, 20:00 IST
ಪಟಾಕಿ ತಯಾರಿಕೆ, ಮಾರಾಟದ ಮೇಲೆ ಪೂರ್ಣ ನಿಷೇಧ: ಎಚ್ಚೆತ್ತುಕೊಳ್ಳೋಣ
ADVERTISEMENT
ADVERTISEMENT
ADVERTISEMENT