50 ಸಾವಿರ ಕೊಳೆಗೇರಿ ನಿವಾಸಿಗಳಿಗೆ ‘ಪ್ಲ್ಯಾಟ್’ ಭಾಗ್ಯ ಘೋಷಿಸಿದ ದೆಹಲಿ ಸಿ.ಎಂ
Delhi Housing Scheme: ದೆಹಲಿಯಲ್ಲಿ ವಾಸವಿರುವ 50 ಸಾವಿರ ಕೊಳೆಗೇರಿ ನಿವಾಸಿಗಳಿಗೆ ವಸತಿ ಸಮುಚ್ಚಯಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶನಿವಾರ ತಿಳಿಸಿದ್ದಾರೆ. Last Updated 2 ಆಗಸ್ಟ್ 2025, 6:14 IST