ಬುಧವಾರ, 31 ಡಿಸೆಂಬರ್ 2025
×
ADVERTISEMENT

Fog

ADVERTISEMENT

Delhi Airport | ದಟ್ಟ ಮಂಜು: 129 ವಿಮಾನಗಳ ಹಾರಾಟ ರದ್ದು

Dense Fog Delhi: ದಟ್ಟವಾದ ಮಂಜಿನಿಂದಾಗಿ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದ್ದು, ಆಗಮಿಸುವ ಮತ್ತು ಹೊರಡುವ ಹಲವು ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 9:59 IST
Delhi Airport | ದಟ್ಟ ಮಂಜು: 129 ವಿಮಾನಗಳ ಹಾರಾಟ ರದ್ದು

Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Weather Disruption: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸೋಮವಾರ ಮುಂಜಾನೆ ದಟ್ಟವಾಗಿ ಮಂಜು ಆವರಿಸಿದ್ದರಿಂದ 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
Last Updated 16 ಡಿಸೆಂಬರ್ 2025, 0:20 IST
Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

ಕೆಂಪೇಗೌಡ ವಿಮಾನ ನಿಲ್ದಾಣ: ದಟ್ಟ ಮಂಜುವಿನಿಂದ 48 ವಿಮಾನ ಸಂಚಾರ ವಿಳಂಬ

Kempegowda Airport: ಬೆಂಗಳೂರು: ನಗರದಲ್ಲಿ ಗುರುವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
Last Updated 27 ನವೆಂಬರ್ 2025, 19:42 IST
ಕೆಂಪೇಗೌಡ ವಿಮಾನ ನಿಲ್ದಾಣ: ದಟ್ಟ ಮಂಜುವಿನಿಂದ 48 ವಿಮಾನ ಸಂಚಾರ ವಿಳಂಬ

ಕರ್ನಾಟಕದ ಎರಡು ಸ್ಥಳಗಳು ಸೇರಿ ಜಗತ್ತಿನ ಅತೀ ಹೆಚ್ಚು ಮಂಜು ಮುಸುಕಿದ ಪ್ರದೇಶಗಳಿವು

Fog Tourism: ಮಂಜಿನ ವಾತಾವರಣವು ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತದೆ. ಮಂಜಿನಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳಿಗೆ ಭೇಟಿ ನೀಡುವುದು ವಿಭಿನ್ನ ಅನುಭವ ನೀಡುತ್ತದೆ. ಡೆಕ್ಕನ್‌ ಹೆರಾಲ್ಟ್‌ ವರದಿ ಮಾಡಿರುವಂತೆ
Last Updated 18 ನವೆಂಬರ್ 2025, 9:39 IST
ಕರ್ನಾಟಕದ ಎರಡು ಸ್ಥಳಗಳು ಸೇರಿ ಜಗತ್ತಿನ ಅತೀ ಹೆಚ್ಚು ಮಂಜು ಮುಸುಕಿದ ಪ್ರದೇಶಗಳಿವು

ಶಿಡ್ಲಘಟ್ಟ: ಮಂಜು ಮುಸುಕಿದ ಚಳಿಯ ಮುಂಜಾವು

ಹಗಲಿನಲ್ಲಿ ಚುರುಕು ಬಿಸಿಲಿದ್ದರೂ ಮುಂಜಾನೆಯ ಮಂಜು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮಂಗಳವಾರ ಮುಂಜಾನೆ ಆವರಿಸಿದ್ದ ಮಂಜು ಬೆಳಗ್ಗೆ ಎಂಟು ಗಂಟೆಯಾದರೂ ಸೂರ್ಯನಿಗೆ ಜಾಗ ಕೊಟ್ಟಿರಲಿಲ್ಲ.
Last Updated 15 ಫೆಬ್ರುವರಿ 2025, 6:06 IST
ಶಿಡ್ಲಘಟ್ಟ: ಮಂಜು ಮುಸುಕಿದ ಚಳಿಯ ಮುಂಜಾವು

ರಾಜ್ಯದ ಹಲವೆಡೆ ದಟ್ಟ ಮಂಜು: ಹವಾಮಾನ ಇಲಾಖೆ ಮುನ್ಸೂಚನೆ

ನಗರ ಸೇರಿ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಂಗಳವಾರ ಮುಂಜಾನೆಯಿಂದ ಮೋಡ ಕವಿದ ವಾತಾವರಣದೊಂದಿಗೆ ದಟ್ಟ ಮಂಜು ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 20 ಜನವರಿ 2025, 16:13 IST
ರಾಜ್ಯದ ಹಲವೆಡೆ ದಟ್ಟ ಮಂಜು: ಹವಾಮಾನ ಇಲಾಖೆ ಮುನ್ಸೂಚನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು: ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜನವರಿ 2025, 3:00 IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು: ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ADVERTISEMENT

Video: ದೆಹಲಿಯನ್ನು ಆವರಿಸಿದ ದಟ್ಟ ಮಂಜು; ಡ್ರೋನ್ ದೃಶ್ಯಾವಳಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಮಂಜು ಆವರಿಸಿದ್ದು, ಏಮ್ಸ್‌ನ ಡ್ರೋನ್ ಮೂಲಕ ಚಿತ್ರೀಕರಿಸಿದ ವಿಡಿಯೊದಲ್ಲಿ ಕಂಡುಬಂದಿದೆ. ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಆಗಿದ್ದು ಮೋಡ ಕವಿದ ವಾತಾವರಣ ಮತ್ತು ಲಘು ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ.
Last Updated 16 ಜನವರಿ 2025, 6:23 IST
Video: ದೆಹಲಿಯನ್ನು ಆವರಿಸಿದ ದಟ್ಟ ಮಂಜು; ಡ್ರೋನ್ ದೃಶ್ಯಾವಳಿ

ದೆಹಲಿಯಲ್ಲಿ ದಟ್ಟ ಮಂಜಿನ ಹೊದಿಕೆ: 45 ರೈಲುಗಳು ವಿಳಂಬ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರವೂ ದಟ್ಟ ಮಂಜಿನ ಪರದೆ ಆವರಿಸಿದ್ದು, ಕಡಿಮೆ ಗೋಚರತೆ ಸಮಸ್ಯೆಯಿಂದಾಗಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾದವು.
Last Updated 11 ಜನವರಿ 2025, 5:20 IST
ದೆಹಲಿಯಲ್ಲಿ ದಟ್ಟ ಮಂಜಿನ ಹೊದಿಕೆ: 45 ರೈಲುಗಳು ವಿಳಂಬ

ದೆಹಲಿ | ದಟ್ಟ ಮಂಜು: 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು ಕಡಿಮೆ ಗೋಚರತೆಯಿಂದಾಗಿ 100ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
Last Updated 10 ಜನವರಿ 2025, 4:53 IST
ದೆಹಲಿ | ದಟ್ಟ ಮಂಜು: 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT