ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Food Festival

ADVERTISEMENT

ಪುತ್ತೂರು: ಫಿಲೋಮಿನಾ ಕಾಲೇಜಿನಲ್ಲಿ ‘ಫುಡ್ ಫೆಸ್ಟ್'

‘ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಗುಣಗಳನ್ನು ರೂಪಿಸುವಲ್ಲಿ ಫುಡ್‌ ಫೆಸ್ಟ್‌ನಂತಹ ಕಾರ್ಯಕ್ರಮಗಳು ಮಾದರಿ’ ಎಂದು ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆ್ಯಂಟನಿ ಪ್ರಕಾಶ್ ಮೆಂತೇರೂ ಹೇಳಿದರು.
Last Updated 11 ಮೇ 2024, 5:56 IST
ಪುತ್ತೂರು: ಫಿಲೋಮಿನಾ ಕಾಲೇಜಿನಲ್ಲಿ ‘ಫುಡ್ ಫೆಸ್ಟ್'

ಫ್ರೇಜರ್‌ ಟೌನ್‌ನಲ್ಲಿ ಆಹಾರ ಮೇಳ ಬೇಡ: ಪೊಲೀಸರಿಗೆ ಮನವಿ

ರಂಜಾನ್‌ ಮಾಸದ ಅಂಗವಾಗಿ ಪ್ರತಿವರ್ಷ ನಗರದ ಫ್ರೇಜರ್‌ ಟೌನ್‌ನಲ್ಲಿ ನಡೆಯುವ ‘ಆಹಾರ ಮೇಳ’ಕ್ಕೆ ವಿರೋಧ ವ್ಯಕ್ತವಾಗಿದೆ.
Last Updated 24 ಫೆಬ್ರುವರಿ 2024, 15:40 IST
ಫ್ರೇಜರ್‌ ಟೌನ್‌ನಲ್ಲಿ ಆಹಾರ ಮೇಳ ಬೇಡ: ಪೊಲೀಸರಿಗೆ ಮನವಿ

ಬೆಂಗಳೂರು: ಅಕ್ಟೋಬರ್ 27ರಿಂದ 29ರವರೆಗೆ ತಿಂಡಿಪೋತರ ಹಬ್ಬ

ಐ ‌ನೆಟ್‌ ವರ್ತಿಂಗ್‌ ಸಂಸ್ಥೆಯು ಇದೇ 27ರಿಂದ 29ರವರೆಗೆ ನಾಯಂಡಹಳ್ಳಿಯ ಪಂತರ ಪಾಳ್ಯದ ನಂದಿ ಲಿಂಕ್ ಮೈದಾನದಲ್ಲಿ ‘ತಿಂಡಿಪೋತರ ಹಬ್ಬ’ ಹಮ್ಮಿಕೊಂಡಿದೆ.
Last Updated 25 ಅಕ್ಟೋಬರ್ 2023, 15:45 IST
ಬೆಂಗಳೂರು: ಅಕ್ಟೋಬರ್ 27ರಿಂದ 29ರವರೆಗೆ ತಿಂಡಿಪೋತರ ಹಬ್ಬ

Video | ಮೈಸೂರಿನಲ್ಲಿ ದಸರಾ 'ಆಹಾರ ಮೇಳ': ಆಹಾ...ಬಿರಿಯಾನಿ ಏನ್‌ ಟೇಸ್ಟ್ ಗುರು

Mysore dasara 2023: ಮೈಸೂರಿನಲ್ಲಿ ದಸರಾ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಗರದ ಸ್ಕೌಟ್ಸ್ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆದಿರುವ ಆಹಾರ ಮೇಳಕ್ಕೆ ಜನರ ದಂಡೇ ಹರಿದುಬರುತ್ತಿದೆ.
Last Updated 18 ಅಕ್ಟೋಬರ್ 2023, 5:48 IST
Video | ಮೈಸೂರಿನಲ್ಲಿ ದಸರಾ 'ಆಹಾರ ಮೇಳ': ಆಹಾ...ಬಿರಿಯಾನಿ ಏನ್‌ ಟೇಸ್ಟ್ ಗುರು

ಮೈಸೂರು ದಸರಾ ಆಹಾರ ಮೇಳ: ₹1 ಲಕ್ಷ ಕೇಳಿದರೆ, ನಾವೆಲ್ಲಿ ಹೋಗಬೇಕು?

ಆದಿವಾಸಿ ಮುಖಂಡ ಕೃಷ್ಣಯ್ಯ ಅಳಲು; ಲಕ್ಷ್ಮೀಪುರಂ ಠಾಣೆಗೆ ದೂರು
Last Updated 14 ಅಕ್ಟೋಬರ್ 2023, 5:21 IST
ಮೈಸೂರು ದಸರಾ ಆಹಾರ ಮೇಳ: ₹1 ಲಕ್ಷ ಕೇಳಿದರೆ, ನಾವೆಲ್ಲಿ ಹೋಗಬೇಕು?

Mysuru Dasara 2023 | ಆಹಾರ ಮೇಳಕ್ಕೆ ಸಿದ್ಧತೆ ಜೋರು

ಮಳಿಗೆ ತೆರೆಯಲು 400ಕ್ಕೂ ಅಧಿಕ ಆರ್ಜಿ ಸಲ್ಲಿಕೆ; 140ಕ್ಕೂ ಹೆಚ್ಚು ಮಳಿಗೆ ಸ್ಥಾಪನೆ
Last Updated 11 ಅಕ್ಟೋಬರ್ 2023, 6:12 IST
Mysuru Dasara 2023 | ಆಹಾರ ಮೇಳಕ್ಕೆ ಸಿದ್ಧತೆ ಜೋರು

ಕಾಲೇಜು ಆಹಾರ ಮೇಳದಲ್ಲಿ ಮಾಂಸಾಹಾರ: ಸ್ಪ‍ರ್ಧಿಸಲು ವಿದ್ಯಾರ್ಥಿಗೆ ಅವಕಾಶ ನಿರಾಕರಣೆ

ಇಂದಿರಾಗಾಂಧಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರಮೇಳದಲ್ಲಿ ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ವಾಗ್ವಾದಕ್ಕೆ ಕಾರಣವಾಗಿದೆ.
Last Updated 7 ಆಗಸ್ಟ್ 2023, 15:56 IST
ಕಾಲೇಜು ಆಹಾರ ಮೇಳದಲ್ಲಿ ಮಾಂಸಾಹಾರ: ಸ್ಪ‍ರ್ಧಿಸಲು ವಿದ್ಯಾರ್ಥಿಗೆ ಅವಕಾಶ ನಿರಾಕರಣೆ
ADVERTISEMENT

ಸಾಂಪ್ರದಾಯಿಕ ಶೈಲಿಗೆ ಹೊರಳುವುದು ಇಂದಿನ ತುರ್ತು: ಡಾ.ಸೌಮ್ಯಾ ಸ್ವಾಮಿನಾಥನ್‌ ‍

ಧುನಿಕ ಜೀವನ ಶೈಲಿಯು ಆಹಾರ ಪದ್ಧತಿಯನ್ನೇ ಬದಲಿಸಿದ್ದು, ರೋಗ ನಿರೋಧಕತೆ, ಅಪೌಷ್ಟಿಕತೆ ಹಾಗೂ ಅನಾರೋಗ್ಯ ಭಾದಿಸುತ್ತಿದೆ. ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮತ್ತೆ ಹೊರಳುವುದು ಇಂದಿನ ತುರ್ತಾಗಿದೆ’ ಎಂದು ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್‌ ‍ಪ್ರತಿಪಾದಿಸಿದರು.
Last Updated 5 ಜುಲೈ 2023, 6:51 IST
ಸಾಂಪ್ರದಾಯಿಕ ಶೈಲಿಗೆ ಹೊರಳುವುದು ಇಂದಿನ ತುರ್ತು: ಡಾ.ಸೌಮ್ಯಾ ಸ್ವಾಮಿನಾಥನ್‌ ‍

ಬಾಯಲ್ಲಿ ನೀರೂರಿಸಿತು ‘ಅವರೆ’ ತಿನಿಸು

ಕನ್ನಿಕಾ ಮಹಲ್‌ನಲ್ಲಿ ಗಮನ ಸೆಳೆದ ಆಹಾರ ಮೇಳ
Last Updated 9 ಜನವರಿ 2020, 14:38 IST
ಬಾಯಲ್ಲಿ ನೀರೂರಿಸಿತು ‘ಅವರೆ’ ತಿನಿಸು

ಸಾಗರ: ಹವ್ಯಕ ಆಹಾರ ಮೇಳದಲ್ಲಿ ತರಹೇವಾರಿ ಖಾದ್ಯ

ನೆಹರೂ ಮೈದಾನದಲ್ಲಿರುವ ರೋಟರಿ ಭವನದಲ್ಲಿ ಭಾನುವಾರ ತರಹೇವಾರಿ ಖಾದ್ಯಗಳು ಜನರ ಬಾಯಲ್ಲಿ ನೀರೂರಿಸಿದವು. ಇಲ್ಲಿನ ಆತ್ಮಬಂಧು ಸ್ವಸಹಾಯ ಬಂಧುಗಳ ಒಕ್ಕೂಟವು ಏರ್ಪಡಿಸಿದ್ದ ಆಹಾರ ಮೇಳದಲ್ಲಿ ಬಾಯಿ ಚಪ್ಪರಿಸುವ ರುಚಿಕರ ಖಾದ್ಯಗಳನ್ನು ತಯಾರಿಸಲಾಗಿತ್ತು.
Last Updated 6 ಜನವರಿ 2020, 12:55 IST
ಸಾಗರ: ಹವ್ಯಕ ಆಹಾರ ಮೇಳದಲ್ಲಿ ತರಹೇವಾರಿ ಖಾದ್ಯ
ADVERTISEMENT
ADVERTISEMENT
ADVERTISEMENT