ಶುಕ್ರವಾರ, 4 ಜುಲೈ 2025
×
ADVERTISEMENT

Food Grain

ADVERTISEMENT

ಸಿರಿಧಾನ್ಯ ರಫ್ತು ಏರಿಕೆ: ಸಂಸತ್‌ಗೆ ಕೇಂದ್ರ ಸರ್ಕಾರ ಮಾಹಿತಿ

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‌ ಅಂತ್ಯದವರೆಗೆ ಭಾರತವು ₹255 ಕೋಟಿ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡಿದೆ. ಕಳೆದ ಮೂರು ವರ್ಷದಿಂದಲೂ ರಫ್ತು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವು, ಸಂಸತ್‌ಗೆ ತಿಳಿಸಿದೆ.
Last Updated 22 ಮಾರ್ಚ್ 2025, 13:06 IST
ಸಿರಿಧಾನ್ಯ ರಫ್ತು ಏರಿಕೆ: ಸಂಸತ್‌ಗೆ ಕೇಂದ್ರ ಸರ್ಕಾರ ಮಾಹಿತಿ

ಹೆಚ್ಚುವರಿ ಆಹಾರ ಧಾನ್ಯಕ್ಕೆ ರಾಜ್ಯದ ಪ್ರಸ್ತಾವ ಬಂದಿಲ್ಲ: ಕೇಂದ್ರ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (‍ಪಿಡಿಎಸ್‌) ಆಹಾರ ಧಾನ್ಯಗಳ ಹೆಚ್ಚುವರಿ ಹಂಚಿಕೆಗಾಗಿ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Last Updated 24 ಜುಲೈ 2024, 14:22 IST
ಹೆಚ್ಚುವರಿ ಆಹಾರ ಧಾನ್ಯಕ್ಕೆ ರಾಜ್ಯದ ಪ್ರಸ್ತಾವ ಬಂದಿಲ್ಲ: ಕೇಂದ್ರ

ಧಾನ್ಯ ಅಭಿವೃದ್ಧಿ ಮಂಡಳಿ–ಅಂಚೆ ಇಲಾಖೆ ಒಪ್ಪಂದ: ಮನೆ ಬಾಗಿಲಿಗೆ ‘ಭೀಮಾ’ ಬೇಳೆ

ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಭೌಗೋಳಿಕ ಸೂಚಕ (ಜಿಐ ಟ್ಯಾಗ್‌) ಮಾನ್ಯತೆಯ ‘ಭೀಮಾ ಪಲ್ಸಸ್’ ಬ್ರ್ಯಾಂಡ್‌ನ ‘ಪ್ರೀಮಿಯಂ’ ಹಾಗೂ ‘ಸ್ಪೆಷಲ್’ ತೊಗರಿ ಬೇಳೆ ಪ್ಯಾಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಆರಂಭಿಸಿದೆ.
Last Updated 1 ಫೆಬ್ರುವರಿ 2024, 23:30 IST
ಧಾನ್ಯ ಅಭಿವೃದ್ಧಿ ಮಂಡಳಿ–ಅಂಚೆ ಇಲಾಖೆ ಒಪ್ಪಂದ: ಮನೆ ಬಾಗಿಲಿಗೆ ‘ಭೀಮಾ’ ಬೇಳೆ

ಆಹಾರ ಉತ್ಪಾದನೆ 58 ಲಕ್ಷ ಟನ್‌ ಕುಸಿತ ಸಾಧ್ಯತೆ: ಚಲುವರಾಯಸ್ವಾಮಿ

ಬೆಳೆಹಾನಿಯ ವಿವರ ನೀಡಿದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ
Last Updated 27 ಸೆಪ್ಟೆಂಬರ್ 2023, 23:30 IST
ಆಹಾರ ಉತ್ಪಾದನೆ 58 ಲಕ್ಷ ಟನ್‌ ಕುಸಿತ ಸಾಧ್ಯತೆ: ಚಲುವರಾಯಸ್ವಾಮಿ

ಆರ್ಡರ್ ಮಾಡಿದ ಬಳಿಕ ಧಾನ್ಯ ಪುಡಿ ಮಾಡಿ ತಾಜಾ ಹಿಟ್ಟು ಪೂರೈಕೆ

ಬೆಂಗಳೂರು: ಆಶೀರ್ವಾದ್ ಕಂಪನಿ ಇದೇ ಮೊದಲ ಬಾರಿಗೆ ಗ್ರಾಹಕರು ಬೇಡಿಕೆ ಸಲ್ಲಿಸಿದ ಎರಡು ದಿನಗಳೊಳಗೆ ಧಾನ್ಯ ಪುಡಿ ಮಾಡಿ ತಾಜಾ ಹಿಟ್ಟು ಪೂರೈಸಲುಮುಂದಾಗಿದೆ.
Last Updated 17 ಜುಲೈ 2023, 5:49 IST
ಆರ್ಡರ್ ಮಾಡಿದ ಬಳಿಕ ಧಾನ್ಯ ಪುಡಿ ಮಾಡಿ ತಾಜಾ ಹಿಟ್ಟು ಪೂರೈಕೆ

ಆಹಾರ ಧಾನ್ಯ ಸಂಗ್ರಹಕ್ಕೆ ₹1 ಲಕ್ಷ ಕೋಟಿ ಯೋಜನೆ: ಕೇಂದ್ರ ಅನುಮೋದನೆ

ಪ್ರಧಾನಿ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ
Last Updated 31 ಮೇ 2023, 14:08 IST
ಆಹಾರ ಧಾನ್ಯ ಸಂಗ್ರಹಕ್ಕೆ ₹1 ಲಕ್ಷ ಕೋಟಿ ಯೋಜನೆ: ಕೇಂದ್ರ ಅನುಮೋದನೆ

ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ಎಪಿಎಂಸಿ ವಹಿವಾಟು ಬಂದ್‌, ಪ್ರತಿಭಟನೆ

ಆಹಾರದ ಧಾನ್ಯಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ವಿರೋಧ
Last Updated 16 ಜುಲೈ 2022, 10:45 IST
ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ಎಪಿಎಂಸಿ ವಹಿವಾಟು ಬಂದ್‌, ಪ್ರತಿಭಟನೆ
ADVERTISEMENT

ಉಚಿತ ಪಡಿತರ ವಿತರಣೆ ಮತ್ತೆ 6 ತಿಂಗಳು ವಿಸ್ತರಣೆ: ನರೇಂದ್ರ ಮೋದಿ

ದೇಶದ ಬಲಿಷ್ಠತೆ ಪ್ರತಿ ನಾಗರಿಕನ ಶಕ್ತಿಯ ಮೇಲೆ ನಿಂತಿದೆ. ಹಾಗಾಗಿ ಉಚಿತ ಆಹಾರಧಾನ್ಯ ವಿತರಿಸುವ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.
Last Updated 26 ಮಾರ್ಚ್ 2022, 19:46 IST
ಉಚಿತ ಪಡಿತರ ವಿತರಣೆ ಮತ್ತೆ 6 ತಿಂಗಳು ವಿಸ್ತರಣೆ: ನರೇಂದ್ರ ಮೋದಿ

ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ: 5 ಕೆ.ಜಿ. ಉಚಿತ ಧಾನ್ಯ ಮಾರ್ಚ್‌ವರೆಗೆ ವಿಸ್ತರಣೆ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಅಡಿಯಲ್ಲಿ, ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ಐದು ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡುವುದನ್ನು 2022ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಈ ನಿರ್ಧಾರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹53,344 ಕೋಟಿ ಹೊರೆ ಬೀಳಲಿದೆ. ಈಗಿನ ವಿಸ್ತರಣೆಯಿಂದಾಗಿ ಯೋಜನೆಯ ಒಟ್ಟು ವೆಚ್ಚವು ₹2.6 ಲಕ್ಷ ಕೋಟಿಗೆ ಹೆಚ್ಚಲಿದೆ.
Last Updated 25 ನವೆಂಬರ್ 2021, 2:51 IST
ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ: 5 ಕೆ.ಜಿ. ಉಚಿತ ಧಾನ್ಯ ಮಾರ್ಚ್‌ವರೆಗೆ ವಿಸ್ತರಣೆ

ನನಗೆ 60 ವರ್ಷ, 2 ಚಪಾತಿ ಮೇಲೆ ಒಂದಿಷ್ಟು ಅನ್ನ ಸಾಕು: ವಾದ ಸಮರ್ಥಿಸಿದ ಕತ್ತಿ

ಮನುಷ್ಯನಿಗೆ ಬದುಕಲು ತಿಂಗಳಿಗೆ ಐದು ಕೆಜಿ ಆಹಾರಧಾನ್ಯ ಸಾಕು ಎಂಬ ತಮ್ಮ ಹೇಳಿಕೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಅವರು ಪುನರುಚ್ಚರಿಸಿದ್ದಾರೆ.
Last Updated 27 ಆಗಸ್ಟ್ 2021, 13:29 IST
ನನಗೆ 60 ವರ್ಷ, 2 ಚಪಾತಿ ಮೇಲೆ ಒಂದಿಷ್ಟು ಅನ್ನ ಸಾಕು: ವಾದ ಸಮರ್ಥಿಸಿದ ಕತ್ತಿ
ADVERTISEMENT
ADVERTISEMENT
ADVERTISEMENT