ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Football club

ADVERTISEMENT

ಇಂಡೊನೇಷ್ಯಾ ಕ್ರೀಡಾಂಗಣ ದುರಂತ: ಇಬ್ಬರಿಗೆ ಜೈಲು

ಫುಟ್‌ಬಾಲ್‌ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಉಂಟಾಗಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡೊನೇಷ್ಯಾದ ನ್ಯಾಯಾಲಯ ಇಬ್ಬರು ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.
Last Updated 9 ಮಾರ್ಚ್ 2023, 19:31 IST
ಇಂಡೊನೇಷ್ಯಾ ಕ್ರೀಡಾಂಗಣ ದುರಂತ: ಇಬ್ಬರಿಗೆ ಜೈಲು

ಫುಟ್‌ಬಾಲ್‌ ದಿಗ್ಗಜ ತುಳಸೀದಾಸ್ ನಿಧನ

ರೋಮ್‌ ಒಲಿಂಪಿಕ್ಸ್‌ನಲ್ಲಿ ಹಂಗರಿ ಎದುರು ಗೋಲು ಗಳಿಸಿದ್ದ ಆಟಗಾರ
Last Updated 16 ಫೆಬ್ರುವರಿ 2023, 19:22 IST
ಫುಟ್‌ಬಾಲ್‌ ದಿಗ್ಗಜ ತುಳಸೀದಾಸ್ ನಿಧನ

ರೊನಾಲ್ಡೋ ಕ್ಲಬ್‌ ಸೇರ್ಪಡೆ ಸಮಾರಂಭ: ಫಿಫಾ ಫೈನಲ್‌ ಪಂದ್ಯಕ್ಕಿಂತ ಹೆಚ್ಚು ವೀಕ್ಷಣೆ

ವಿಶ್ವದಾದ್ಯಂತ 40 ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮ
Last Updated 9 ಜನವರಿ 2023, 6:34 IST
ರೊನಾಲ್ಡೋ ಕ್ಲಬ್‌ ಸೇರ್ಪಡೆ ಸಮಾರಂಭ: ಫಿಫಾ ಫೈನಲ್‌ ಪಂದ್ಯಕ್ಕಿಂತ ಹೆಚ್ಚು ವೀಕ್ಷಣೆ

ರೊನಾಲ್ಡೊ ಜತೆ ₹1838 ಕೋಟಿ ಒಪ್ಪಂದಕ್ಕೆ ಮುಂದಾದ ಸೌದಿಯ ಫುಟ್‌ಬಾಲ್‌ ಕ್ಲಬ್‌

ಕೆಲ ದಿನಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್‌ ತೊರೆದಿದ್ದ ಕ್ರಿಸ್ಟಿಯಾನೋ ರೊನಾಲ್ಡೊ
Last Updated 28 ನವೆಂಬರ್ 2022, 9:17 IST
ರೊನಾಲ್ಡೊ ಜತೆ ₹1838 ಕೋಟಿ ಒಪ್ಪಂದಕ್ಕೆ ಮುಂದಾದ ಸೌದಿಯ ಫುಟ್‌ಬಾಲ್‌ ಕ್ಲಬ್‌

ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 174 ಮಂದಿ ಸಾವು

ಇಂಡೋನೇಷ್ಯಾದಲ್ಲಿ ಫುಟ್‌ಬಾಲ್ ಪಂದ್ಯ ಮುಗಿಯುತ್ತಿದ್ದಂತೆ ಆರಂಭವಾದ ಹಿಂಸಾಚಾರ-ಅಭಿಮಾನಿಗಳ ದಾಂಧಲೆ
Last Updated 2 ಅಕ್ಟೋಬರ್ 2022, 9:24 IST
ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 174 ಮಂದಿ ಸಾವು

ಟ್ವಿಟರ್ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಇಲಾನ್ ಮಸ್ಕ್ ಟ್ವೀಟ್!

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವರಾಗಿರುವ ಇಲಾನ್ ಮಸ್ಕ್, ಜನಪ್ರಿಯ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಬುಧವಾರ ಟ್ವೀಟ್ ಮಾಡಿದ್ದಾರೆ.
Last Updated 17 ಆಗಸ್ಟ್ 2022, 5:14 IST
ಟ್ವಿಟರ್ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವುದಾಗಿ ಇಲಾನ್ ಮಸ್ಕ್ ಟ್ವೀಟ್!

ಐಎಸ್‌ಎಲ್‌: ಮುಂಬೈ ಸಿಟಿಗೆ ಭರ್ಜರಿ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಟಿಕೆಎಂಬಿಗೆ ನಿರಾಸೆ
Last Updated 1 ಡಿಸೆಂಬರ್ 2021, 16:32 IST
ಐಎಸ್‌ಎಲ್‌: ಮುಂಬೈ ಸಿಟಿಗೆ ಭರ್ಜರಿ ಗೆಲುವು
ADVERTISEMENT

ಬಿಎಫ್‌ಸಿಯಲ್ಲೇ ಉಳಿದ ಸುನಿಲ್ ಚೆಟ್ರಿ

ಸ್ಟ್ರೈಕರ್ ಸುನಿಲ್ ಚೆಟ್ರಿ ಇನ್ನೂ ಎರಡು ವರ್ಷ ತಂಡದೊಂದಿಗೆ ಇರಲು ನಿರ್ಧರಿಸಿದ್ದಾರೆ. ಕ್ಲಬ್ ಜೊತೆಗಿನ ಒಪ್ಪಂದವನ್ನು ಚೆಟ್ರಿ ಮುಂದುವರಿಸಿದ್ದಾರೆ ಎಂದು ಬಿಎಫ್‌ಸಿ ತಿಳಿಸಿದೆ.
Last Updated 21 ಜೂನ್ 2021, 5:06 IST
ಬಿಎಫ್‌ಸಿಯಲ್ಲೇ ಉಳಿದ ಸುನಿಲ್ ಚೆಟ್ರಿ

ಕೋವಿಡ್‌: ಚೆನ್ನೈಯಿನ್ ಎಫ್‌ಸಿ ಫೌಂಡೇಷನ್‌ನಿಂದ ನೆರವು

ಕೋವಿಡ್‌–19ರಿಂದಾಗಿ ಸಂಕಷ್ಟ ಎದುರಿಸುತ್ತಿರುವ ನಗರದ ಬಡ ಕಟುಂಬಗಳಿಗೆ ನೆರವಾಗಲು ಚೆನ್ನೈಯಿನ್ ಎಫ್‌ಸಿ (ಸಿಎಫ್‌ಸಿ) ಫುಟ್‌ಬಾಲ್ ತಂಡದ ಫೌಂಡೇಷನ್ ನಿರ್ಧರಿಸಿದೆ.
Last Updated 27 ಮೇ 2021, 13:11 IST
ಕೋವಿಡ್‌: ಚೆನ್ನೈಯಿನ್ ಎಫ್‌ಸಿ ಫೌಂಡೇಷನ್‌ನಿಂದ ನೆರವು

PV Web Exclusive: ಬೆಂಗಳೂರು ಎಫ್‌ಸಿ ಹಾದಿಯಲ್ಲಿ ಹೂ ಅರಳುವುದೇ...?

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಸಂಕಷ್ಟದ ಸ್ಥಿತಿಯಲ್ಲಿದೆ. ಲೀಗ್ ಹಂತದಲ್ಲಿ ಉಳಿದಿರುವ ಮೂರು ‍ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣಬಹುದಾಗಿದೆ. ಹೊಸ ಕೋಚ್‌ ನೇಮಕವಾಗಿದ್ದರೂ ಅವರು ತಂಡವನ್ನು ಸೇರಿಕೊಳ್ಳುವುದು ಐಎಸ್‌ಎಲ್ ಟೂರ್ನಿಯ ನಂತರವಷ್ಟೆ. ಆದರೂ ಈ ನೇಮಕದ ಪ್ರಭಾವ ತಂಡದ ಮೇಲೆ ಆಗಬಹುದೇ...? ಮುಂದಿನ ಪಂದ್ಯಗಳಲ್ಲಿ ತಂಡ ಹೊಸ ಹಾದಿಯಲ್ಲಿ ಹೆಜ್ಜೆ ಹಾಕುವುದೇ...?
Last Updated 14 ಫೆಬ್ರುವರಿ 2021, 9:13 IST
PV Web Exclusive: ಬೆಂಗಳೂರು ಎಫ್‌ಸಿ ಹಾದಿಯಲ್ಲಿ ಹೂ ಅರಳುವುದೇ...?
ADVERTISEMENT
ADVERTISEMENT
ADVERTISEMENT