ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Football World Cup

ADVERTISEMENT

ವಿಶ್ವಕಪ್‌ ಫುಟ್‌ಬಾಲ್‌: ನಾಲ್ಕರ ಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ಶೂಟೌಟ್‌ನಲ್ಲಿ ಹೊರಬಿದ್ದ ಫ್ರಾನ್ಸ್‌
Last Updated 12 ಆಗಸ್ಟ್ 2023, 14:33 IST
ವಿಶ್ವಕಪ್‌ ಫುಟ್‌ಬಾಲ್‌: ನಾಲ್ಕರ ಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ವಿಶ್ವಕಪ್‌ ಫುಟ್‌ಬಾಲ್‌: ಎಂಟರಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ವಿಶ್ವಕಪ್‌ ಫುಟ್‌ಬಾಲ್‌: ಡೆನ್ಮಾರ್ಕ್‌, ನೈಜೀರಿಯಾಕ್ಕೆ ನಿರಾಸೆ
Last Updated 7 ಆಗಸ್ಟ್ 2023, 14:15 IST
ವಿಶ್ವಕಪ್‌ ಫುಟ್‌ಬಾಲ್‌: ಎಂಟರಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ಮಹಿಳಾ ವಿಶ್ವಕಪ್‌: ನಾಕೌಟ್‌ಗೆ ಜಮೈಕಾ, ಫ್ರಾನ್ಸ್‌

ಕಡಿಡಿಯಾಟೌ ಡಿಯಾನಿ ಅವರ ಹ್ಯಾಟ್ರಿಕ್‌ ನೆರವಿನಿಂದ ಫ್ರಾನ್ಸ್‌ ತಂಡ ಹೋರಾಟದ ಪಂದ್ಯದಲ್ಲಿ 6–3 ಗೋಲುಗಳಿಂದ ಪನಾಮಾ ಮೇಲೆ ಜಯಗಳಿಸಿ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ನಾಕೌಟ್‌ ಹಂತಕ್ಕೆ ಬುಧವಾರ ಪ್ರವೇಶ ಪಡೆಯಿತು.
Last Updated 2 ಆಗಸ್ಟ್ 2023, 23:25 IST
ಮಹಿಳಾ ವಿಶ್ವಕಪ್‌: ನಾಕೌಟ್‌ಗೆ ಜಮೈಕಾ, ಫ್ರಾನ್ಸ್‌

ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್‌ ಮೆಸ್ಸಿ

ಫುಟ್‌ಬಾಲ್‌ ವಿಶ್ವಕಪ್ ಗೆಲ್ಲುವ ತಮ್ಮ ಜೀವಿತಾವಧಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿರುವ ಅರ್ಜೆಂಟೀನಾದ ಸ್ಟಾರ್‌ ಆಟಗಾರ ಲಯೊನಲ್‌ ಮೆಸ್ಸಿ, ಇನ್ನೂ ಒಂದಷ್ಟು ಕಾಲ ದೇಶಕ್ಕಾಗಿ ಆಡುವ ಪ್ರತಿಜ್ಞೆ ಮಾಡಿದ್ದಾರೆ.
Last Updated 19 ಡಿಸೆಂಬರ್ 2022, 4:23 IST
ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್‌ ಮೆಸ್ಸಿ

ಫುಟ್‌ಬಾಲ್‌ ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಫುಟ್‌ಬಾಲ್‌ ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ತಂಡವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯವು ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
Last Updated 19 ಡಿಸೆಂಬರ್ 2022, 2:23 IST
ಫುಟ್‌ಬಾಲ್‌ ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಕತಾರ್‌ನಲ್ಲಿ ನಡೆಯುವ 2022ರ ವಿಶ್ವಕಪ್ ನನ್ನ ಕೊನೇ ಟೂರ್ನಿಯಾಗಲಿದೆ: ಮೆಸ್ಸಿ

ಈ ವರ್ಷ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ 'ಖಂಡಿತ'ನನ್ನ ವೃತ್ತಿಜೀವನದ ಕೊನೆಯ ಟೂರ್ನಿಯಾಗಲಿದೆ ಎಂದು ಫುಟ್‌ಬಾಲ್‌ ದಿಗ್ಗಜ,ಅರ್ಜೆಂಟೀನಾತಂಡದ ನಾಯಕ ಲಿಯೋನೆಲ್‌ ಮೆಸ್ಸಿ ಗುರುವಾರ ಹೇಳಿದ್ದಾರೆ.
Last Updated 7 ಅಕ್ಟೋಬರ್ 2022, 1:34 IST
ಕತಾರ್‌ನಲ್ಲಿ ನಡೆಯುವ 2022ರ ವಿಶ್ವಕಪ್ ನನ್ನ ಕೊನೇ ಟೂರ್ನಿಯಾಗಲಿದೆ: ಮೆಸ್ಸಿ

ಫುಟ್‌ಬಾಲ್: ವಿಶ್ವಕಪ್ ಅರ್ಹತಾ ಟೂರ್ನಿಗೆ ಉತ್ತರ ಕೊರಿಯಾ ಇಲ್ಲ

ಉತ್ತರ ಕೊರಿಯಾ ತಂಡ 2022ರ ವಿಶ್ವಕಪ್ ಫುಟ್‌ಬಾಲ್‌ನ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದೆ ಎಂದು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ತಿಳಿಸಿದೆ.
Last Updated 16 ಮೇ 2021, 15:29 IST
ಫುಟ್‌ಬಾಲ್: ವಿಶ್ವಕಪ್ ಅರ್ಹತಾ ಟೂರ್ನಿಗೆ ಉತ್ತರ ಕೊರಿಯಾ ಇಲ್ಲ
ADVERTISEMENT

ಒಲಿಂಪಿಕ್‌| ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣನೆ: ರಷ್ಯಾಗೆ ನಾಲ್ಕು ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣನೆ
Last Updated 9 ಡಿಸೆಂಬರ್ 2019, 20:00 IST
ಒಲಿಂಪಿಕ್‌| ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣನೆ: ರಷ್ಯಾಗೆ ನಾಲ್ಕು ವರ್ಷ ನಿಷೇಧ

ಮಹಿಳೆಯರ ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ಚಾಂಪಿಯನ್‌ ತಂಡದ ಮೇಲೆ ಅಭಿನಂದನೆಯ ಮಳೆ

ಅಮೆರಿಕಕ್ಕೆ ಪ್ರಶಸ್ತಿ; ಮಿಂಚಿದ ಮೇಗನ್, ರೋಸ್
Last Updated 8 ಜುಲೈ 2019, 19:53 IST
ಮಹಿಳೆಯರ ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ಚಾಂಪಿಯನ್‌ ತಂಡದ ಮೇಲೆ ಅಭಿನಂದನೆಯ ಮಳೆ
ADVERTISEMENT
ADVERTISEMENT
ADVERTISEMENT