ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Forbes list

ADVERTISEMENT

‘ಫೋರ್ಬ್ಸ್‌’ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೈಸೂರಿನ ಉದ್ಯಮಿ ರಮೇಶ್ ಕಣ್ಣನ್‌

ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇನ್ಸ್‌ ಟೆಕ್ನಾಲಜಿ ಕಂಪನಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ್‌ ಕಣ್ಣನ್‌ ಅಮೆರಿಕದ ‘ಫೋರ್ಬ್ಸ್‌’ ನಿಯತಕಾಲಿಕ ಪ್ರಕಟಿಸುವ ಬಿಲಿಯನೇರ್‌ಗಳ (ಶತಕೋಟ್ಯಧಿಪತಿ) ಪಟ್ಟಿಗೆ ಇದೇ ಮೊದಲ ಬಾರಿಗೆ ಸೇರ್ಪಡೆಯಾಗಿದ್ದಾರೆ.
Last Updated 5 ಏಪ್ರಿಲ್ 2024, 14:21 IST
‘ಫೋರ್ಬ್ಸ್‌’ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೈಸೂರಿನ ಉದ್ಯಮಿ ರಮೇಶ್ ಕಣ್ಣನ್‌

ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ: ರಿಲಯನ್ಸ್‌ಗೆ 20ನೇ ಸ್ಥಾನ

ದೇಶದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ‘ಭಾರತದ ಅತ್ಯುತ್ತಮ ಉದ್ಯೋಗದಾತ ಮತ್ತು ಕೆಲಸ ಮಾಡಲು ವಿಶ್ವದ 20ನೇ ಅತ್ಯುತ್ತಮ ಸಂಸ್ಥೆ’ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
Last Updated 6 ನವೆಂಬರ್ 2022, 12:47 IST
ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ: ರಿಲಯನ್ಸ್‌ಗೆ 20ನೇ ಸ್ಥಾನ

ಫೋಬ್ಸ್‌ ಶ್ರೀಮಂತರ ಪಟ್ಟಿ: ಇಲಾನ್ ಮಸ್ಕ್ ನಂಬರ್‌ 1, ಅದಾನಿಗೆ 4ನೇ ಸ್ಥಾನ

ಫೋಬ್ಸ್ ನಿಯತಕಾಲಿಕೆ ಸಿದ್ಧಪಡಿಸುವ, ವಿಶ್ವದ ಶತಕೋಟ್ಯಧೀಶರ ಪಟ್ಟಿಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ನಾಲ್ಕನೆಯ ಸ್ಥಾನಕ್ಕೆ ಏರಿದ್ದಾರೆ.
Last Updated 19 ಜುಲೈ 2022, 15:29 IST
ಫೋಬ್ಸ್‌ ಶ್ರೀಮಂತರ ಪಟ್ಟಿ: ಇಲಾನ್ ಮಸ್ಕ್ ನಂಬರ್‌ 1, ಅದಾನಿಗೆ 4ನೇ ಸ್ಥಾನ

ಫೋಬ್ಸ್‌: ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿಗೆ ಅಗ್ರಸ್ಥಾನ

ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಅವರು ಫೋಬ್ಸ್ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.
Last Updated 13 ಮೇ 2022, 6:20 IST
ಫೋಬ್ಸ್‌: ಫುಟ್‌ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿಗೆ ಅಗ್ರಸ್ಥಾನ

ಫೋಬ್ಸ್‌ ಪತ್ರಿಕೆಯ ಶ್ರೀಮಂತರ ಪಟ್ಟಿ: ಅಂಬಾನಿ ನಂಬರ್‌ 1, ಅದಾನಿಗೆ ಎರಡನೇ ಸ್ಥಾನ

ಫೋಬ್ಸ್‌ ಪತ್ರಿಕೆಯು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಎರಡನೆಯ ಸ್ಥಾನದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಇದ್ದಾರೆ.
Last Updated 7 ಏಪ್ರಿಲ್ 2022, 19:31 IST
ಫೋಬ್ಸ್‌ ಪತ್ರಿಕೆಯ ಶ್ರೀಮಂತರ ಪಟ್ಟಿ: ಅಂಬಾನಿ ನಂಬರ್‌ 1, ಅದಾನಿಗೆ ಎರಡನೇ ಸ್ಥಾನ

ಫೋಬ್ಸ್‌ ಪಟ್ಟಿಯಲ್ಲಿ ಬೆಂಗಳೂರಿನ ವಿಭಾ

ಫೋಬ್ಸ್‌ ಪತ್ರಿಕೆ ಬಿಡುಗಡೆ ಮಾಡಿರುವ, 30 ವರ್ಷ ವಯಸ್ಸಿನೊಳಗಿನ ಏಷ್ಯಾದ ಸಾಧಕರ ಪಟ್ಟಿಯಲ್ಲಿ ಬೆಂಗಳೂರಿನ ಯುವ ಉದ್ಯಮಿ ವಿಭಾ ಹರೀಶ್ ಅವರು ಸ್ಥಾನ ಪಡೆದಿದ್ದಾರೆ.
Last Updated 21 ಏಪ್ರಿಲ್ 2021, 20:16 IST
ಫೋಬ್ಸ್‌ ಪಟ್ಟಿಯಲ್ಲಿ ಬೆಂಗಳೂರಿನ ವಿಭಾ

ಫೋಬ್ಸ್‌ ಪಟ್ಟಿಯಲ್ಲಿ ನಿರ್ಮಲಾ, ಕಿರಣ್‌ ಮಜುಂದಾರ್‌ ಷಾ

ವಿಶ್ವದ 100 ಸಶಕ್ತಶಾಲಿ ಮಹಿಳೆಯರಲ್ಲಿ ಸ್ಥಾನ ಪಡೆದ ಭಾರತೀಯ ಮಹಿಳೆಯರು
Last Updated 8 ಡಿಸೆಂಬರ್ 2020, 20:51 IST
ಫೋಬ್ಸ್‌ ಪಟ್ಟಿಯಲ್ಲಿ ನಿರ್ಮಲಾ, ಕಿರಣ್‌ ಮಜುಂದಾರ್‌ ಷಾ
ADVERTISEMENT

ಕ್ರೀಡಾಪಟುಗಳ ಆದಾಯ: ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನಪಡೆದ ಏಕೈಕ ಕ್ರಿಕೆಟಿಗ ಕೊಹ್ಲಿ

2020ನೇ ಸಾಲಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದೆ.
Last Updated 30 ಮೇ 2020, 14:31 IST
ಕ್ರೀಡಾಪಟುಗಳ ಆದಾಯ: ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನಪಡೆದ ಏಕೈಕ ಕ್ರಿಕೆಟಿಗ ಕೊಹ್ಲಿ

ಕೋವಿಡ್-19: ಕರಗಿದ ಕುಬೇರರ ಸಂಪತ್ತು

ಡಿಮಾರ್ಟ್‌ನ ದಮಾನಿ ದೇಶದ 2ನೇ ಅತಿದೊಡ್ಡ ಶ್ರೀಮಂತ
Last Updated 7 ಮೇ 2020, 19:30 IST
ಕೋವಿಡ್-19: ಕರಗಿದ ಕುಬೇರರ ಸಂಪತ್ತು

ಫೋರ್ಬ್ಸ್‌ ಪಟ್ಟಿಯಲ್ಲಿ ಬೆಂಗಳೂರಿನ ಮಾಧವಿ

ಬೆಂಗಳೂರುನಗರದ ಉದ್ಯಮಿ ಮಾಧವಿ ಶಂಕರ್, ಪೋರ್ಬ್ಸ್‌ ಏಷ್ಯಾ 30 ವರ್ಷದೊಳಗಿನವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Last Updated 7 ಏಪ್ರಿಲ್ 2020, 21:33 IST
ಫೋರ್ಬ್ಸ್‌ ಪಟ್ಟಿಯಲ್ಲಿ ಬೆಂಗಳೂರಿನ ಮಾಧವಿ
ADVERTISEMENT
ADVERTISEMENT
ADVERTISEMENT