ಕಾಡುಪ್ರಾಣಿಗಳಿಗೂ ಧಗೆ..! ರಕ್ಷಿತಾರಣ್ಯಗಳಲ್ಲಿ ಹೊಸ ಕೆರೆ, ನೀರಿನ ಹೊಂಡ ನಿರ್ಮಾಣ
ಈ ವರ್ಷ ಫೆಬ್ರುವರಿ ತಿಂಗಳಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಾಡಿನೊಳಗಿನ ನದಿ– ತೊರೆಗಳು ಬತ್ತಿವೆ. ಹೆಚ್ಚುತ್ತಿರುವ ಉಷ್ಣಾಂಶ, ಇನ್ನೊಂದೆಡೆ ನೀರಿನ ಕೊರತೆ ಕಾಡುಪ್ರಾಣಿಗಳನ್ನೂ ಬಸವಳಿಯುವಂತೆ ಮಾಡಿದೆ.Last Updated 8 ಮಾರ್ಚ್ 2025, 23:40 IST