ಶನಿವಾರ, 22 ನವೆಂಬರ್ 2025
×
ADVERTISEMENT

forgery

ADVERTISEMENT

ಕಳಸ ಗ್ರಾಮ ಪಂಚಾಯಿತಿಯ ನಕಲಿ ಶೀಲು, ಲೆಟರ್‌ಹೆಡ್ ಬಳಸಿ ವಂಚನೆ ಆರೋಪ

ಕಳಸ ಗ್ರಾಮ ಪಂಚಾಯಿತಿ ಆಡಳಿತ ಆರೋಪ
Last Updated 21 ನವೆಂಬರ್ 2025, 5:52 IST
ಕಳಸ ಗ್ರಾಮ ಪಂಚಾಯಿತಿಯ ನಕಲಿ ಶೀಲು, ಲೆಟರ್‌ಹೆಡ್ ಬಳಸಿ ವಂಚನೆ ಆರೋಪ

ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ನೋಂದಣಿ ಆರೋಪ: ಉಪ ನೋಂದಣಾಧಿಕಾರಿ ಸೇರಿ ಇಬ್ಬರ ಬಂಧನ

Property Fraud: ಬಿಟಿಎಂ ಲೇಔಟ್‌ನಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ನಿವೇಶನ ನೋಂದಣಿ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಉಪ ನೋಂದಣಾಧಿಕಾರಿ ರೂಪಾ ಮತ್ತು ನವಯುಗ ಪ್ರಾಪರ್ಟಿಸ್‌ನ ನವೀನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
Last Updated 11 ನವೆಂಬರ್ 2025, 18:42 IST
ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ನೋಂದಣಿ ಆರೋಪ: ಉಪ ನೋಂದಣಾಧಿಕಾರಿ ಸೇರಿ ಇಬ್ಬರ ಬಂಧನ

ಚಿನ್ನ ಕಳ್ಳ ಸಾಗಣೆ: 25 ವರ್ಷಗಳಿಂದ USನಲ್ಲಿ ತಲೆಮರೆಸಿಕೊಂಡಿದ್ದ ಮೋನಿಕಾ ಬಂಧನ

CBI Extradition Success: ಆರ್ಥಿಕ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋನಿಕಾ ಕಪೂರ್‌, 25 ವರ್ಷಗಳ ನಂತರ ಭಾರತಕ್ಕೆ US ಹಸ್ತಾಂತರ
Last Updated 9 ಜುಲೈ 2025, 5:49 IST
ಚಿನ್ನ ಕಳ್ಳ ಸಾಗಣೆ: 25 ವರ್ಷಗಳಿಂದ USನಲ್ಲಿ ತಲೆಮರೆಸಿಕೊಂಡಿದ್ದ ಮೋನಿಕಾ ಬಂಧನ

ಫೋರ್ಜರಿ ಪ್ರಕರಣ: ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

ಮುಖ್ಯಮಂತ್ರಿ ಸೇರಿದಂತೆ ಉನ್ನತ ಅಧಿಕಾರಿಗಳ ಸಹಿಯನ್ನೇ ಫೋರ್ಜರಿ ಮಾಡಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಅಮಾಯಕ ಯುವಜನರನ್ನು ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಂಡಿದ್ದಾರೆ.
Last Updated 11 ಏಪ್ರಿಲ್ 2025, 20:48 IST
ಫೋರ್ಜರಿ ಪ್ರಕರಣ: ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

ಪುಣೆ: ನ್ಯಾಯಾಧೀಶರ ಸಹಿ ನಕಲು ಮಾಡಿ ಜಾಮೀನು ಪಡೆದ ಆರೋಪಿ

ನಕಲು ಮತ್ತು ಕೃತಿಸ್ವಾಮ್ಯ(ಕಾಪಿರೈಟ್) ಉಲ್ಲಂಘನೆ ಪ್ರಕರಣದ ಆರೋಪಿಯೊಬ್ಬರು ಬಾಂಬೆ ಹೈಕೋರ್ಟ್‌ಗೆ ಪುಣೆ ನ್ಯಾಯಾಲಯದ ನ್ಯಾಯಾಧೀಶರ ನಕಲಿ ಸಹಿಯುಳ್ಳ ಖೋಟಾ ಆದೇಶ ತೋರಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 27 ಮಾರ್ಚ್ 2025, 13:31 IST
ಪುಣೆ: ನ್ಯಾಯಾಧೀಶರ ಸಹಿ ನಕಲು ಮಾಡಿ ಜಾಮೀನು ಪಡೆದ ಆರೋಪಿ

ನಕಲಿ ದಾಖಲೆ ಸಲ್ಲಿಸಿ ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಂಡ ಪಾಕ್ ಮಹಿಳೆ ವಿರುದ್ಧ ಕೇಸ್

ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿ ಹುದ್ದೆ ಗಿಟ್ಟಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪಾಕಿಸ್ತಾನ ಮೂಲದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
Last Updated 18 ಜನವರಿ 2025, 5:26 IST
ನಕಲಿ ದಾಖಲೆ ಸಲ್ಲಿಸಿ ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಂಡ ಪಾಕ್ ಮಹಿಳೆ ವಿರುದ್ಧ ಕೇಸ್

ಫೋರ್ಜರಿ ಪ್ರಕರಣ: ಟೈಟ್ಲರ್, ಅಭಿಷೇಕ್‌ ವರ್ಮಾ ಖುಲಾಸೆ

ಇಬ್ಬರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಆರೋಪಿಗಳನ್ನು ಖುಲಾಸೆಗೊಳಿಸಿದರು ಎಂದು ವರ್ಮಾ ಪರ ವಕೀಲ ಮಣೀಂದರ್ ಸಿಂಗ್‌ ತಿಳಿಸಿದರು.
Last Updated 12 ನವೆಂಬರ್ 2024, 16:22 IST
ಫೋರ್ಜರಿ ಪ್ರಕರಣ: ಟೈಟ್ಲರ್, ಅಭಿಷೇಕ್‌ ವರ್ಮಾ ಖುಲಾಸೆ
ADVERTISEMENT

ಗಂಗಾವತಿ | ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಆರೋಪ; ನಾಲ್ವರ ಬಂಧನ

ಬೇರೊಬ್ಬರ ಹೆಸರಿನಲ್ಲಿದ್ದ ಆಸ್ತಿಯನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಮಾರಿದ ಕುರಿತು ಸುದರ್ಶನ ತಿಡಿಗೋಳ ಎಂಬುವರು ನೀಡಿದ ದೂರಿನನ್ವಯ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
Last Updated 1 ಆಗಸ್ಟ್ 2023, 7:47 IST
fallback

ಸಚಿವಾಲಯದ ನೇಮಕಾತಿ ಹೆಸರಿನಲ್ಲಿ ನಕಲಿ ಪತ್ರಗಳಿಂದ ಜನರಿಗೆ ವಂಚನೆ: ಆರೋಪಿಗಳ ಬಂಧನ

ಕೇಂದ್ರ ಸಚಿವಾಲಯಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ನಕಲಿ ನೇಮಕಾತಿ ಪತ್ರಗಳೊಂದಿಗೆ ಜನರನ್ನು ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 20 ಮೇ 2023, 14:34 IST
ಸಚಿವಾಲಯದ ನೇಮಕಾತಿ ಹೆಸರಿನಲ್ಲಿ ನಕಲಿ ಪತ್ರಗಳಿಂದ ಜನರಿಗೆ ವಂಚನೆ: ಆರೋಪಿಗಳ ಬಂಧನ

ಚನ್ನಪಟ್ಟಣ | ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಭಾರೆ: ಪ್ರಕರಣ ದಾಖಲು

ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Last Updated 14 ಏಪ್ರಿಲ್ 2023, 6:41 IST
fallback
ADVERTISEMENT
ADVERTISEMENT
ADVERTISEMENT