ವಾರಾಣಸಿ | ಮಾರಿಷಸ್ PM ಜತೆ ಮೋದಿ ಚರ್ಚೆ; ದೆಹಲಿ ಆಚೆಗೆ ವಿದೇಶಾಂಗ ನೀತಿ: ಮಿಸ್ರಿ
India Mauritius Relations: ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಬಂದರು ನಿರ್ಮಾಣ, ಚಾಗೋಸ್ ಕಣ್ಗಾವಲು ಹಾಗೂ ಆರ್ಥಿಕ ನೆರವು ಘೋಷಿಸಿದರು.Last Updated 11 ಸೆಪ್ಟೆಂಬರ್ 2025, 11:34 IST