ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

French open

ADVERTISEMENT

French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, 2024ರ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಇನ್ನೊಂದು ಸಲ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 7 ಏಪ್ರಿಲ್ 2024, 4:40 IST
French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್, ತ್ರಿಸಾ-ಗಾಯತ್ರಿ ಜೋಡಿಗೆ ಜಯ

ಫ್ರೆಂಚ್‌ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ವಿಶ್ವದ ಅಗ್ರಗಣ್ಯ ಡಬಲ್ಸ್‌ ಆಟಗಾರರಾದ ಭಾರತದ ಸಾತ್ವಿಕ್ ಸಾಯಿ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.
Last Updated 5 ಮಾರ್ಚ್ 2024, 14:18 IST
ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್, ತ್ರಿಸಾ-ಗಾಯತ್ರಿ ಜೋಡಿಗೆ ಜಯ

ಇಂದಿನಿಂದ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಮೇಲೆ ನಿರೀಕ್ಷೆ

ವಿಶ್ವದ ಅಗ್ರಗಣ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಇಲ್ಲಿ ಮಂಗಳವಾರ ಆರಂಭವಾಗುವ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
Last Updated 5 ಮಾರ್ಚ್ 2024, 4:32 IST
ಇಂದಿನಿಂದ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಮೇಲೆ ನಿರೀಕ್ಷೆ

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ವಿಶ್ವದ ಅಗ್ರಗಣ್ಯ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಇಲ್ಲಿ ಮಂಗಳವಾರ ಆರಂಭವಾಗುವ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
Last Updated 4 ಮಾರ್ಚ್ 2024, 16:02 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ಜೊಕೊವಿಚ್ ಮುಡಿಗೆ French Open; ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್ ಕಿರೀಟ

ಸರ್ಬಿಯಾದ ನೊವಾಕ್ ಜೊಕೊವಿಚ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ.
Last Updated 11 ಜೂನ್ 2023, 16:33 IST
ಜೊಕೊವಿಚ್ ಮುಡಿಗೆ French Open; ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್ ಕಿರೀಟ

French Open 2023: ಫೈನಲ್‌ಗೆ ಮುಕೋವಾ, ಇಗಾ

ಮ್ಯಾರಥಾನ್‌ ಹೋರಾಟದಲ್ಲಿ ಅರಿನಾ ಸಬಲೆಂಕಾ ಅವರನ್ನು ಮಣಿಸಿದ ಜೆಕ್‌ ರಿಪಬ್ಲಿಕ್‌ನ ಕರೊಲಿನಾ ಮುಕೋವಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.
Last Updated 9 ಜೂನ್ 2023, 4:25 IST
French Open 2023: ಫೈನಲ್‌ಗೆ ಮುಕೋವಾ, ಇಗಾ

ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತಿಗೆ ಸಬಲೆಂಕಾ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ; ಪೆಗುಲಾಗೆ ನಿರಾಸೆ
Last Updated 2 ಜೂನ್ 2023, 15:56 IST
ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತಿಗೆ ಸಬಲೆಂಕಾ
ADVERTISEMENT

ಫ್ರೆಂಚ್ ಓಪನ್‌ ಟೆನಿಸ್‌: ರೂಡ್‌, ರಿಬಾಕಿನಾ ಮುನ್ನಡೆ

ಮೂರನೇ ಸುತ್ತಿಗೆ ಜೊಕೊವಿಚ್
Last Updated 1 ಜೂನ್ 2023, 23:43 IST
ಫ್ರೆಂಚ್ ಓಪನ್‌ ಟೆನಿಸ್‌: ರೂಡ್‌, ರಿಬಾಕಿನಾ ಮುನ್ನಡೆ

ಅರಿನಾ ಸಬಲೆಂಕಾ ಶುಭಾರಂಭ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ
Last Updated 28 ಮೇ 2023, 21:44 IST
ಅರಿನಾ ಸಬಲೆಂಕಾ ಶುಭಾರಂಭ

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌, ಸಮೀರ್‌ಗೆ ಸೋಲು

ಭಾರತದ ಎಚ್‌.ಎಸ್‌.ಪ್ರಣಯ್‌ ಮತ್ತು ಸಮೀರ್‌ ವರ್ಮಾ ಅವರು ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.
Last Updated 28 ಅಕ್ಟೋಬರ್ 2022, 11:13 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್‌, ಸಮೀರ್‌ಗೆ ಸೋಲು
ADVERTISEMENT
ADVERTISEMENT
ADVERTISEMENT