ಶುಕ್ರವಾರ, 16 ಜನವರಿ 2026
×
ADVERTISEMENT

Fruit

ADVERTISEMENT

ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು

Diabetes Health Tips: ಮಧುಮೇಹದ ಸಮಸ್ಯೆ ಇರುವವರು ಹಣ್ಣು ಸೇವಿಸಬಾರದು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಸರಿಯಾದ ಹಣ್ಣುಗಳನ್ನು ಆಯ್ಕೆ ಮಾಡಿದರೆ ದೇಹಕ್ಕೆ ಅಗತ್ಯವಾದ ಫೈಬರ್, ವಿಟಮಿನ್, ಖನಿಜ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಪಡೆಯಬಹುದು.
Last Updated 11 ಜನವರಿ 2026, 15:22 IST
ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು

ಕೊಪ್ಪಳ | ಫಲ-ಪುಷ್ಪ, ವಸ್ತು ಪ್ರದರ್ಶನದ ಉದ್ಘಾಟನೆ

Agriculture and horticulture exhibition: ರಾಜ್ಯದ ಜನರಿಗೆ ಗವಿಸಿದ್ಧೇಶ್ವರ ಒಳ್ಳೆಯ ಆಶೀರ್ವಾದ ಮಾಡಿ, ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು. ಫಲ-ಪುಷ್ಪ ಮತ್ತು ವಸ್ತು ಪ್ರದರ್ಶನ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಯಿತು.
Last Updated 6 ಜನವರಿ 2026, 3:12 IST
ಕೊಪ್ಪಳ | ಫಲ-ಪುಷ್ಪ, ವಸ್ತು ಪ್ರದರ್ಶನದ ಉದ್ಘಾಟನೆ

Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

Strawberry Farming: ಸಾಂಪ್ರದಾಯಿಕ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗಿದ್ದ ಬೀದರ್‌ ಜಿಲ್ಲೆಯಲ್ಲೀಗ ಸ್ಟ್ರಾಬೆರಿ ಸದ್ದು ಮಾಡುತ್ತಿದೆ. ಪ್ರಗತಿಪರ ರೈತ ವೈಜಿನಾಥ ನಿಡೋದಾ ಅವರು ಕಮಠಾಣ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದು ಲಾಭದ ಹಳಿಯಲ್ಲಿ ಮುನ್ನಡೆದಿದ್ದಾರೆ.
Last Updated 2 ಜನವರಿ 2026, 14:04 IST
Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

ಕಂದು ಬಣ್ಣಕ್ಕೆ ತಿರುಗುವ ಸೇಬು ತಿನ್ನಲು ಯೋಗ್ಯವೆ? ಇಲ್ಲಿದೆ ವೈದ್ಯರ ಸಲಹೆ

Enzymatic Browning: ಆಗ ತಾನೇ ಕತ್ತರಿಸಿದ ಸೇಬು ಗಾಳಿಗೆ ಒಡ್ಡಿಕೊಂಡಾಗ ನಿಧಾನವಾಗಿ ಕಂದು ಬಣ್ಣಕ್ಕೆ ತಿರುಗುವುದನ್ನು ಗಮನಿಸಿದ್ದೀರಾ? ಈ ಸಾಮಾನ್ಯ ಲಕ್ಷಣ ಸೇಬು ಹಾಳಾಗುವ ಲಕ್ಷಣವಲ್ಲ.
Last Updated 22 ಡಿಸೆಂಬರ್ 2025, 9:04 IST
ಕಂದು ಬಣ್ಣಕ್ಕೆ ತಿರುಗುವ ಸೇಬು ತಿನ್ನಲು ಯೋಗ್ಯವೆ? ಇಲ್ಲಿದೆ ವೈದ್ಯರ ಸಲಹೆ

ಕೊಪ್ಪಳ: ವಿದೇಶಿ ಹಣ್ಣುಗಳ ಪ್ರಯೋಗ ಮನೆ

ಕರ್ನಾಟಕದ ಭತ್ತದ ಕಣಜ ಕೊಪ್ಪಳ ಈಗ ವಿದೇಶಿ ಹಣ್ಣುಗಳ 'ಪ್ರಯೋಗದ ಮನೆ'ಯಾಗಿದೆ. ಜಪಾನ್‌ನ ಮೀಯಾಜಾಕಿ ಮಾವು ಮತ್ತು ರೂಬಿ ರೋಮನ್ ದ್ರಾಕ್ಷಿಯಂತಹ ದುಬಾರಿ ತಳಿಗಳನ್ನು ಇಲ್ಲಿನ ರೈತರು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.
Last Updated 21 ಡಿಸೆಂಬರ್ 2025, 3:53 IST
ಕೊಪ್ಪಳ: ವಿದೇಶಿ ಹಣ್ಣುಗಳ ಪ್ರಯೋಗ ಮನೆ

ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Skin and Eye Health: ಹಣ್ಣುಗಳು ಸಮತೋಲಿತ ಮತ್ತು ಆರೋಗ್ಯಕರ ಆಹಾರದ ಅವಿಭಾಜ್ಯ ಭಾಗವಾಗಿವೆ. ಅವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು, ಆಹಾರ ನಾರು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿವಿಧ ಸಸ್ಯಜನ್ಯ ಪೋಷಕಾಂಶಗಳು ಸಮೃದ್ಧವಾಗಿ ಲಭ್ಯವಿರುತ್ತವೆ.
Last Updated 17 ಡಿಸೆಂಬರ್ 2025, 12:45 IST
ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ

ಬೆಳಗಾವಿಯ ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಬಳುವಲ (ಬೇಲ) ಹಣ್ಣು, ಅದರ ನಂಬಿಕೆ, ಜಾತ್ರೆಯ ಇತಿಹಾಸ ಮತ್ತು ಆರೋಗ್ಯ ಪ್ರಯೋಜನಗಳ ಸಂಪೂರ್ಣ ಕಥೆ ಓದಿ.
Last Updated 13 ಡಿಸೆಂಬರ್ 2025, 20:30 IST
ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ
ADVERTISEMENT

ಸೇಬುವಷ್ಟೇ ಅಲ್ಲ, ದಿನಕ್ಕೊಂದು ಬಾಳೆ‌ಹಣ್ಣು ಸಹ ವೈದ್ಯರನ್ನು ದೂರ ಇಡಬಲ್ಲುದು

Daily Banana Intake: ಸುಲಭವಾಗಿ, ಕೈಗೆಟುಕುವ ದರದಲ್ಲಿ ಸಿಗುವ ಹಣ್ಣು ಅಂದರೆ ಅದು ಬಾಳೆಹಣ್ಣು. ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ನೈಸರ್ಗಿಕ ಶಕ್ತಿ ವರ್ಧನೆಯಾಗುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Last Updated 11 ಡಿಸೆಂಬರ್ 2025, 10:55 IST
ಸೇಬುವಷ್ಟೇ ಅಲ್ಲ, ದಿನಕ್ಕೊಂದು ಬಾಳೆ‌ಹಣ್ಣು ಸಹ ವೈದ್ಯರನ್ನು ದೂರ ಇಡಬಲ್ಲುದು

ಚಳಿಗಾಲದಲ್ಲಿ ಈ ಹಣ್ಣುಗಳನ್ನು ಸೇವಿಸಲೇಬೇಡಿ

Cold Infection:ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಶೀತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು.
Last Updated 4 ಡಿಸೆಂಬರ್ 2025, 11:46 IST
ಚಳಿಗಾಲದಲ್ಲಿ ಈ ಹಣ್ಣುಗಳನ್ನು ಸೇವಿಸಲೇಬೇಡಿ

ಗಮನಿಸಿ: ಚಳಿಗಾಲದಲ್ಲಿ ಕೆಲವು ಬಗೆಯ ಹಣ್ಣುಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು

Cold Season Health: ಚಳಿಗಾಲದಲ್ಲಿ ತಂಪಾದ ವಾತಾವರಣವಿರುತ್ತದೆ. ಕೆಲವು ಹಣ್ಣುಗಳ ಸೇವನೆ ಶೀತ ಕೆಮ್ಮು ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು ಆದ್ದರಿಂದ ಚಳಿಗಾಲದಲ್ಲಿ ಈ ಹಣ್ಣುಗಳನ್ನು ಸೇವಿಸುವುದರಿಂದ ದೂರ ಇರುವುದು ಉತ್ತಮ.
Last Updated 22 ನವೆಂಬರ್ 2025, 12:02 IST
ಗಮನಿಸಿ: ಚಳಿಗಾಲದಲ್ಲಿ ಕೆಲವು ಬಗೆಯ ಹಣ್ಣುಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು
ADVERTISEMENT
ADVERTISEMENT
ADVERTISEMENT