ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು
Koppal News: ಮಹಾಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ₹45 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ. 30 ಸಾವಿರಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ 30 ಟನ್‌ಗೂ ಹೆಚ್ಚು ಕಲ್ಲಂಗಡಿ ಮಾರಾಟವಾಗಿದೆ.Last Updated 18 ಫೆಬ್ರುವರಿ 2026, 6:34 IST