ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

fuel

ADVERTISEMENT

ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ?

ಇಂಧನ ದುಬಾರಿಯಾಗಿರುವ ಈ ಕಾಲದಲ್ಲಿ ಪೈಲಟ್‌ಗಳು ಮನಸ್ಸು ಮಾಡಿದ್ದರೆ ಟನ್‌ಗಟ್ಟಲೆ ಇಂಧನ ಉಳಿಸಬಹುದಿತ್ತಲ್ಲಾ ಎಂಬ ಯೋಚನೆ ಬರುವುದು ಸಹಜ. ಆದರೆ, ಇಂಧನ ಚೆಲ್ಲಿರುವುದು ಮತ್ತು ವಿಮಾನ ಸುಮ್ಮನೆ ಹಾರಾಡುತ್ತಾ ಇಂಧನ ವ್ಯಯಿಸಿರುವುದರ ಹಿಂದೆ ವಿಜ್ಞಾನ ಇದೆ.
Last Updated 23 ಅಕ್ಟೋಬರ್ 2024, 0:53 IST
ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ?

ನೈಜೀರಿಯಾದಲ್ಲಿ ಟ್ಯಾಂಕರ್ ಸ್ಫೋಟ: 140 ಸಾವು

ವಾಯವ್ಯ ನೈಜೀರಿಯಾದಲ್ಲಿ ಉರುಳಿಬಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್‌ ಸಂಗ್ರಹಿಸಲು ಸ್ಥಳೀಯರು ಮುಗಿಬಿದ್ದಾಗ, ಅದು ಸ್ಫೋಟಗೊಂಡು 140 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 17:05 IST
ನೈಜೀರಿಯಾದಲ್ಲಿ ಟ್ಯಾಂಕರ್ ಸ್ಫೋಟ: 140 ಸಾವು

ಸರ್ಕಾರಿ ತೈಲ ಕಂಪನಿಗಳ ಲಾಭ ಕುಸಿತ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಭಾರತೀಯ ತೈಲ ನಿಗಮ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ ಲಾಭದ ಪ್ರಮಾಣವು ಶೇ 90ರಷ್ಟು ಕುಸಿದಿದೆ.
Last Updated 4 ಆಗಸ್ಟ್ 2024, 15:45 IST
ಸರ್ಕಾರಿ ತೈಲ ಕಂಪನಿಗಳ ಲಾಭ ಕುಸಿತ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ‘ಈದುಲ್ ಅದ್‌ಹಾ’ ಹಬ್ಬದ ಪ್ರಯುಕ್ತ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಅಲ್ಲಿನ ರೂಪಾಯಿ ಮೌಲ್ಯದಲ್ಲಿ ₹10 ಹಾಗೂ ಹೈಸ್ಪೀಡ್‌ ಡೀಸೆಲ್‌ಗೆ ₹2.33 ದರ ಕಡಿತಗೊಳಿಸಲಾಗಿದೆ.
Last Updated 15 ಜೂನ್ 2024, 15:35 IST
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಆರ್ಥಿಕತೆ ಪ್ರಗತಿಗೆ ಹೊಸ ಹೂಡಿಕೆ ಸಹಕಾರಿ: ಭಾರತೀಯ ರಿಸರ್ವ್‌ ಬ್ಯಾಂಕ್‌

ಕಾರ್ಪೊರೇಟ್‌ ವಲಯದಲ್ಲಿನ ಹೊಸ ಬಂಡವಾಳ ಹೂಡಿಕೆಯು ದೇಶದ ಮುಂದಿನ ಹಂತದ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ವರದಿ ಹೇಳಿದೆ.
Last Updated 20 ಫೆಬ್ರುವರಿ 2024, 16:14 IST
ಆರ್ಥಿಕತೆ ಪ್ರಗತಿಗೆ ಹೊಸ ಹೂಡಿಕೆ ಸಹಕಾರಿ: ಭಾರತೀಯ ರಿಸರ್ವ್‌ ಬ್ಯಾಂಕ್‌

ಎಚ್‌ಪಿಸಿಎಲ್‌ಗೆ ₹5,827 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,827 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 6 ನವೆಂಬರ್ 2023, 16:14 IST
ಎಚ್‌ಪಿಸಿಎಲ್‌ಗೆ ₹5,827 ಕೋಟಿ ಲಾಭ

ದೇಶದಲ್ಲಿ ಇಂಧನ ಬೇಡಿಕೆ 4 ತಿಂಗಳಲ್ಲಿ ಗರಿಷ್ಠ!

ದೇಶದಲ್ಲಿ ಇಂಧನ ಬಳಕೆಯು ಅಕ್ಟೋಬರ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಸೋಮವಾರ ತಿಳಿಸಿವೆ.
Last Updated 6 ನವೆಂಬರ್ 2023, 16:05 IST
ದೇಶದಲ್ಲಿ ಇಂಧನ ಬೇಡಿಕೆ 4 ತಿಂಗಳಲ್ಲಿ ಗರಿಷ್ಠ!
ADVERTISEMENT

ವಿಮಾನ ಇಂಧನ ದರ ಶೇ 1.65ರಷ್ಟು ಹೆಚ್ಚಳ

ವಿಮಾನ ಇಂಧನ ದರವನ್ನು (ಎಟಿಎಫ್‌) ಪ್ರತಿ ಕಿಲೋ ಲೀಟರಿಗೆ ₹1476.79 ರಷ್ಟು (ಶೇ 1.65) ಹೆಚ್ಚಿಸಲಾಗಿದೆ.
Last Updated 1 ಜುಲೈ 2023, 14:36 IST
ವಿಮಾನ ಇಂಧನ ದರ ಶೇ 1.65ರಷ್ಟು ಹೆಚ್ಚಳ

ಸಗಟು ಹಣದುಬ್ಬರ: 7 ವರ್ಷದ ಕನಿಷ್ಠ

ಮೇ ತಿಂಗಳಿನಲ್ಲಿ ಇಂಧನ, ತಯಾರಿಕಾ ವಸ್ತುಗಳ ದರ ಇಳಿಕೆ
Last Updated 14 ಜೂನ್ 2023, 15:25 IST
ಸಗಟು ಹಣದುಬ್ಬರ: 7 ವರ್ಷದ ಕನಿಷ್ಠ

ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ

ಗೃಹಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.
Last Updated 7 ಏಪ್ರಿಲ್ 2023, 3:08 IST
ದರ ನಿಗದಿ ಸೂತ್ರ ಪರಿಷ್ಕರಣೆ: ಶೇ 10ರಷ್ಟು ಇಳಿಕೆಯಾಗಲಿದೆ ಸಿಎನ್‌ಜಿ, ಪಿಎನ್‌ಜಿ
ADVERTISEMENT
ADVERTISEMENT
ADVERTISEMENT