ಗಂಗಾವತಿ| ಬ್ಯಾನರ್ ಗಲಾಟೆ, ಭರತ್ ರೆಡ್ಡಿ ಯೋಜಿತ ಕೃತ್ಯ: ಅರುಣಾಲಕ್ಷ್ಮಿ ಆರೋಪ
Congress MLA Accused: ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯ 60ನೇ ಜನ್ಮದಿನದ ಪೂರ್ವದಿನ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಪತ್ನಿ ಅರುಣಾಲಕ್ಷ್ಮಿ, ಬಳ್ಳಾರಿಯ ಬ್ಯಾನರ್ ಗಲಾಟೆಗೆ ಭರತ್ ರೆಡ್ಡಿ ಅವರನ್ನು ನೇರವಾಗಿ ದೋಷಾರೋಪಿಸಿದರು.Last Updated 11 ಜನವರಿ 2026, 6:04 IST