ಆನೆಗೊಂದಿ ಗ್ರಾಮದಲ್ಲಿನ 64 ಸಾಲಿನ ಕಲ್ಲಿನ ಮಂಟಪ ಮುಳುಗಡೆ ಹಂತ ತಲುಪಿರುವುದು
ಸಾಣಾಪುರ ಗ್ರಾಮದ ಜಲಪಾತದ ಬಳಿಯ ನದಿಯ ಬಂಡೆಯ ಮೇಲೆ ಜನ ಕುಳಿತಿರುವುದು
ಕಂಪ್ಲಿ-ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿರುವುದು
ಸಂಪರ್ಕ ಕಡಿತ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಇದರಿಂದ ವಿರು ಪಾಪುರಗಡ್ಡೆ ನವ ವೃಂದಾವನ 64 ಸಾಲಿನ ಕಲ್ಲಿನ ಮಂಟಪ ಜಲಾವೃತವಾಗಿವೆ. ತಳವಾರಗಟ್ಟದಿಂದ ಹಂಪಿಗೆ ತೆರಳುವ ಜಲಮಾರ್ಗ ಸಂಪೂರ್ಣ ಕಡಿತವಾಗಿದೆ. ಕಂಪ್ಲಿ-ಗಂಗಾವತಿ ಮಾರ್ಗದ ಸಂಪರ್ಕ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೊಸಪೇಟೆಗೆ ತೆರಳುವ ವಾಹನಗಳು ಕಡೆಬಾಗಿಲು ಸೇತುವೆ ಮೇಲೆ ಸಂಚರಿಸುತ್ತಿವೆ.