ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Gangubai Kathiyawadi

ADVERTISEMENT

ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಮನ್ನಣೆ ಗಳಿಸಿದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ

ಆಲಿಯಾ ಭಟ್ ನಟನೆಯ ಮಹಿಳಾ ಪ್ರಧಾನ ಚಿತ್ರ
Last Updated 4 ಮೇ 2022, 11:18 IST
ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಮನ್ನಣೆ ಗಳಿಸಿದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ

ಆಲಿಯಾ ಭಟ್ ಸಿನಿಮಾ: ಪೂರ್ತಿ ಥಿಯೇಟರ್ ಬುಕ್‌ ಮಾಡಿದ ಪಾಕ್‌ ನಟ

ಪಾಕಿಸ್ತಾನಿ ನಟ ಪತ್ನಿ ಮತ್ತು ಕುಟುಂಬದ ಜತೆ ಸಿನಿಮಾ ನೋಡಲು ಪೂರ್ತಿ ಥಿಯೇಟರ್ ಬುಕ್ ಮಾಡಿದ್ದಾರೆ.
Last Updated 25 ಮಾರ್ಚ್ 2022, 12:20 IST
ಆಲಿಯಾ ಭಟ್ ಸಿನಿಮಾ: ಪೂರ್ತಿ ಥಿಯೇಟರ್ ಬುಕ್‌ ಮಾಡಿದ ಪಾಕ್‌ ನಟ

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ವಿಮರ್ಶೆ: ಸುವರ್ಣ ಚೌಕಟ್ಟಿನಲ್ಲಿ ವೇಶ್ಯೆಯ ಕಥನ

ಗೋಡೆಗೆ ಬರೆವ ನವಿಲಿನ ಗರಿಯ ಕಣ್ಣು ನೋಡಲು ಚೆಂದ. ಬರೆದ ಕಲಾವಿದನ ಕೌಶಲ ಕಂಡೊಡನೆ ‘ವಾಹ್’ ಎಂಬ ಉದ್ಗಾರ ಬರುವುದು ಸಹಜವೇ. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಕೂಡ ಗೋಡೆಯ ಮೇಲೆ ನವಿಲು ಮೂಡಿಸುವ ಕಲಾವಿದ. ನಿಜದ ನವಿಲಿಗೇ ಗರಿಬಿಚ್ಚಲು ಬಿಟ್ಟು, ಸಿನಿಮಾಟೊಗ್ರಾಫರ್‌ ಕೈಲಿ ಕ್ಯಾಮೆರಾ ಹಿಡಿಸಿ ಸಾವಧಾನದಿಂದ ಕಾಯುವ ಜಾಯಮಾನ ಅವರದ್ದಲ್ಲ. ‘ಗಂಗೂಬಾಯಿ ಕಾಠಿಯಾವಾಡಿ’ ಎಂಬ ವೇಶ್ಯೆಯೊಬ್ಬಳ ಬಡಬಾನಲದ ಕಥನವನ್ನೂ ಅವರು ರಮ್ಯ ಕಥಾನಕವಾಗಿಯೇ ತೋರಿಸುವ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವುದು ಅವರ ರಂಗತಂತ್ರ ಮುಚ್ಚಟೆಗೆ ಸಾಕ್ಷಿ.
Last Updated 25 ಫೆಬ್ರುವರಿ 2022, 13:35 IST
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ವಿಮರ್ಶೆ: ಸುವರ್ಣ ಚೌಕಟ್ಟಿನಲ್ಲಿ ವೇಶ್ಯೆಯ ಕಥನ

'ಗಂಗೂಬಾಯಿ ಕಾಠಿಯಾವಾಡಿ' ಶೀರ್ಷಿಕೆ ಬದಲಿಸಲು ಸುಪ್ರೀಂ ಕೋರ್ಟ್ ಸೂಚನೆ

ಬಾಲಿವುಡ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಶೀರ್ಷಿಕೆ ಬದಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ ಎಂದು ವರದಿಯಾಗಿದೆ.
Last Updated 23 ಫೆಬ್ರುವರಿ 2022, 12:53 IST
'ಗಂಗೂಬಾಯಿ ಕಾಠಿಯಾವಾಡಿ' ಶೀರ್ಷಿಕೆ ಬದಲಿಸಲು ಸುಪ್ರೀಂ ಕೋರ್ಟ್ ಸೂಚನೆ

ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಹಾಡುಗಳ ಆಲ್ಬಮ್‌ ಬಿಡುಗಡೆ

ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರವು ಫೆಬ್ರುವರಿ 25ರಂದು ತೆರೆಗೆ ಬರಲಿದೆ.
Last Updated 18 ಫೆಬ್ರುವರಿ 2022, 7:46 IST
ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಹಾಡುಗಳ ಆಲ್ಬಮ್‌ ಬಿಡುಗಡೆ

ವಿಡಿಯೊ ನೋಡಿ: ಆಲಿಯಾ ಅನುಕರಣೆ; ಗಂಗೂಬಾಯಿಯಾದ ಪುಟ್ಟ ಹುಡುಗಿ!

ಬೆಂಗಳೂರು: 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿ ಆಲಿಯಾ ಭಟ್‌ ಪಾತ್ರದ ಸಂಭಾಷಣೆಗೆ ಭಾವಾಭಿನಯ ತೋರಿರುವ ಪುಟ್ಟ ಬಾಲಕಿಯ ವಿಡಿಯೊ ಈಗ ವೈರಲ್‌ ಆಗಿದೆ. ಸಿನಿಮಾದಲ್ಲಿರುವಂತೆಯೇ ದಿರಿಸು ಧರಿಸಿರುವುದು ಮತ್ತಷ್ಟು ಗಮನ ಸೆಳೆಯುವಂತಿದೆ.
Last Updated 9 ಫೆಬ್ರುವರಿ 2022, 12:02 IST
ವಿಡಿಯೊ ನೋಡಿ: ಆಲಿಯಾ ಅನುಕರಣೆ; ಗಂಗೂಬಾಯಿಯಾದ ಪುಟ್ಟ ಹುಡುಗಿ!

ಆಲಿಯಾ ಭಟ್ ವಿರುದ್ಧ ಪ್ರತಿಭಟನೆಯ ‘ಕೆಂಪು ದೀಪ’

‘ಗಂಗೂಬಾಯಿ ಕಾಠೇವಾಡಿ’ ಚಿತ್ರದ ನಾಯಕಿ ಆಲಿಯಾ ಭಟ್ ವಿರುದ್ಧ ಪ್ರತಿರೋಧದ ‘ಕೆಂಪು’ದೀಪ ಬೆಳಗಿದೆ. ವಿಷಯ ಇಷ್ಟೆ, ಚಿತ್ರದಲ್ಲಿ ಗಂಗೂಬಾಯಿ ಪಾತ್ರದ ಕಥಾ ಸನ್ನಿವೇಶ ಮುಂಬೈನ ಕಾಮಾಟಿಪುರದ ಸುತ್ತ ಸುತ್ತಿಕೊಂಡಿದೆ. ಆದರೆ, ಅದು ಅಲ್ಲಿನ ಜನಜೀವನವನ್ನು ಸರಿಯಾಗಿ ಬಿಂಬಿಸಿಲ್ಲ. ಬದಲಾಗಿ ಕೆಂಪುದೀಪ ಪ್ರದೇಶ ಎಂದೇ ಬಿಂಬಿಸಿದೆ ಎಂಬುದು ಈ ಆಕ್ಷೇಪಕ್ಕೆ ಕಾರಣ.
Last Updated 8 ಮಾರ್ಚ್ 2021, 7:50 IST
ಆಲಿಯಾ ಭಟ್ ವಿರುದ್ಧ ಪ್ರತಿಭಟನೆಯ ‘ಕೆಂಪು ದೀಪ’
ADVERTISEMENT

ಆಲಿಯಾ ಹಾಗೂ ಬನ್ಸಾಲಿ ವಿರುದ್ಧ ದೂರು ದಾಖಲಿಸಿದ ಗಂಗೂಬಾಯಿ ಕಾಥಿಯಾವಾಡಿ ಪುತ್ರ

ಗಂಗೂಬಾಯಿ ಕಾಥಿಯಾವಾಡಿ ಎಂಬ ಕಾಮಾಟಿಪುರದ ಮಹಿಳೆಯೊಬ್ಬರ ಜೀವನಕಥೆಯನ್ನು ಸಂಜಯ್ ಸಿನಿಮಾ ಮಾಡಿದ್ದರು. ಅಲ್ಲದೇ ಆ ಚಿತ್ರಕ್ಕೆ ಆಕೆಯ ಹೆಸರನ್ನೇ ಇರಿಸಲಾಗಿತ್ತು. ಆ ಕಾರಣಕ್ಕೆ ಗಂಗೂಬಾಯಿ ಅವರ ಪುತ್ರ ಬಾಪೂಜಿ ರಾವ್‌ಜಿ ಶಾ ನಟಿ ಆಲಿಯಾ ಭಟ್ ಹಾಗೂ ಬನ್ಸಾಲಿ ಪ್ರೊಡಕ್ಷನ್ ವಿರುದ್ಧ ದೂರು ದಾಖಲಿಸಿದ್ದಾರೆ.
Last Updated 27 ಡಿಸೆಂಬರ್ 2020, 13:17 IST
ಆಲಿಯಾ ಹಾಗೂ ಬನ್ಸಾಲಿ ವಿರುದ್ಧ ದೂರು ದಾಖಲಿಸಿದ ಗಂಗೂಬಾಯಿ ಕಾಥಿಯಾವಾಡಿ ಪುತ್ರ

ಬಾಲಿವುಡ್‌ನಲ್ಲಿ ಬನ್ಸಾಲಿ ಹವಾ ಜೋರು

ಬಾಲಿವುಡ್‌ನಲ್ಲಿ ಬನ್ಸಾಲಿ ಹವಾ ಜೋರಾಗಿ ಬೀಸುತ್ತಿದೆ. ಈ ಸಲ ಒಂದಲ್ಲ, ಎರಡು ಸಿನಿಮಾಗಳನ್ನು ಘೋಷಿಸಿ, ಸಂಜಯ್‌ ಲೀಲಾ ಬನ್ಸಾಲಿ ತಮ್ಮ ಅಭಿಮಾನಿಗಳನ್ನು ಕುತೂಹಲದ ಸೂಜಿಗಲ್ಲ ಮೇಲೆ ನಿಲ್ಲಿಸಿದ್ದಾರೆ.
Last Updated 30 ಅಕ್ಟೋಬರ್ 2019, 6:34 IST
ಬಾಲಿವುಡ್‌ನಲ್ಲಿ ಬನ್ಸಾಲಿ ಹವಾ ಜೋರು
ADVERTISEMENT
ADVERTISEMENT
ADVERTISEMENT