ಬುಧವಾರ, 29 ಅಕ್ಟೋಬರ್ 2025
×
ADVERTISEMENT

ganja arrest

ADVERTISEMENT

ಕೋಲಾರ | ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಘಾಟು!

ಕಾರ್ಮಿಕರಿಗೆ, ಸ್ಥಳೀಯರಿಗೆ ಮಾದಕ ವಸ್ತು ಮಾರಾಟ– ಹೊರರಾಜ್ಯದ ಕೆಲ ಕಾರ್ಮಿಕರ ಕೃತ್ಯ
Last Updated 22 ಸೆಪ್ಟೆಂಬರ್ 2025, 5:48 IST
ಕೋಲಾರ | ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಘಾಟು!

ಕೋಲಾರ | ಹೊರ ರಾಜ್ಯದ ಎಂಟು ಮಂದಿ ಬಂಧನ

ಗಾಂಜಾ ಸಾಗಿಸಿ ಮಾರಾಟ, ನಂಬರ್ ಪ್ಲೇಟ್ ಬದಲಾಯಿಸಿ ಹಸು ಕಳ್ಳತನ
Last Updated 20 ಸೆಪ್ಟೆಂಬರ್ 2025, 6:06 IST
ಕೋಲಾರ | ಹೊರ ರಾಜ್ಯದ ಎಂಟು ಮಂದಿ ಬಂಧನ

ಕೊಳ್ಳೇಗಾಲ: 221 ಕೆ.ಜಿ ಒಣ ಗಾಂಜಾ ವಶ; ನಾಲ್ವರ ಬಂಧನ

ಕೊಳ್ಳೇಗಾಲ-ಮಳವಳ್ಳಿ ಮುಖ್ಯ ರಸ್ತೆಯ ಮಧುವನಹಳ್ಳಿ ಬೈಪಾಸ್‌ ಬಳಿ ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಲಾರಿಯಲ್ಲಿ 221 ಕೆಜಿ ಒಣ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
Last Updated 14 ಫೆಬ್ರುವರಿ 2024, 12:24 IST
ಕೊಳ್ಳೇಗಾಲ: 221 ಕೆ.ಜಿ ಒಣ ಗಾಂಜಾ ವಶ; ನಾಲ್ವರ ಬಂಧನ

ಮಂಗಳೂರು ಗಾಂಜಾ ಪ್ರಕರಣ: ವೈದ್ಯ ವಿದ್ಯಾರ್ಥಿ ಸೇರಿ ಮತ್ತೆ ಮೂವರ ಬಂಧನ

ನಗರದ ಬಂಟ್ಸ್ ಹಾಸ್ಟೆಲ್‌ ರಸ್ತೆ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಮನೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಮಾಹಿತಿ ಮೇರೆಗೆ ಜನವರಿ 7ರಂದು ದಾಳಿ ನಡೆಸಿದ್ದ ಪೊಲೀಸರು, ಬಿಡಿಎಸ್‌ ವಿದ್ಯಾರ್ಥಿ ನೀಲ್‌ಕಿಶೋರ್‌ ರಾಮ್‌ಜಿ ಷಾ ಎಂಬಾತನನ್ನು ಬಂಧಿಸಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.
Last Updated 12 ಜನವರಿ 2023, 6:00 IST
ಮಂಗಳೂರು ಗಾಂಜಾ ಪ್ರಕರಣ: ವೈದ್ಯ ವಿದ್ಯಾರ್ಥಿ ಸೇರಿ ಮತ್ತೆ ಮೂವರ ಬಂಧನ

ಗಾಂಜಾ ಮಾರಾಟ, ಸೇವನೆ: 2 ವೈದ್ಯರು, 7 ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಬಂಧನ

ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣ ಸಂಬಂಧ ಮಂಗಳೂರು ನಗರದ ಪೊಲೀಸರು ನಗರ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ.
Last Updated 11 ಜನವರಿ 2023, 9:21 IST
ಗಾಂಜಾ ಮಾರಾಟ, ಸೇವನೆ: 2 ವೈದ್ಯರು, 7 ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: 132 ಕೆ.ಜಿ ಗಾಂಜಾ ವಶ- ಇಬ್ಬರ ಬಂಧನ

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನಗರಕ್ಕೆ, ಭಾರಿ ಪ್ರಮಾಣದಲ್ಲಿ ಗಾಂಜಾವನ್ನು ಕಳ್ಳಸಾಗಾಟ ಮಾಡುತ್ತಿದ್ದ ಜಾಲ
Last Updated 18 ನವೆಂಬರ್ 2022, 8:44 IST
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: 132 ಕೆ.ಜಿ ಗಾಂಜಾ ವಶ- ಇಬ್ಬರ ಬಂಧನ

ರೈಲಿನಲ್ಲಿ ₹80 ಲಕ್ಷದ ಗಾಂಜಾ ಸಾಗಣೆ

ರೈಲಿನಲ್ಲಿ ಭುವನೇಶ್ವರದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಒಡಿಶಾದ ತಾಪನ್‌ ಕುಮಾರ್‌ (29) ಎಂಬ ಆರೋಪಿ ಬಂಧಿಸಿ, ₹ 80 ಲಕ್ಷ ಮೌಲ್ಯದ ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 31 ಜುಲೈ 2022, 19:00 IST
ರೈಲಿನಲ್ಲಿ ₹80 ಲಕ್ಷದ ಗಾಂಜಾ ಸಾಗಣೆ
ADVERTISEMENT

20 ಕೆ.ಜಿ ಗಾಂಜಾ ವಶ: ಒಬ್ಬರ ಬಂಧನ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು
Last Updated 14 ಜೂನ್ 2022, 9:55 IST
20 ಕೆ.ಜಿ ಗಾಂಜಾ ವಶ: ಒಬ್ಬರ ಬಂಧನ

ಒಡಿಶಾದಿಂದ ಗಾಂಜಾ ತಂದು ಮಾರಾಟ

ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಶ್ಯಾಮಾನಂದ್ ದಿಗಲ್ (34) ಎಂಬಾತನನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
Last Updated 9 ಮೇ 2022, 18:58 IST
fallback

ತಿನಿಸು ವ್ಯವಹಾರದಲ್ಲಿ ನಷ್ಟ: ಗಾಂಜಾ ಮಾರುತ್ತಿದ್ದವರ ಬಂಧನ

ನೆರೆಯ ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 27 ಫೆಬ್ರುವರಿ 2022, 20:44 IST
ತಿನಿಸು ವ್ಯವಹಾರದಲ್ಲಿ ನಷ್ಟ: ಗಾಂಜಾ ಮಾರುತ್ತಿದ್ದವರ ಬಂಧನ
ADVERTISEMENT
ADVERTISEMENT
ADVERTISEMENT