ಸೋಮವಾರ, 25 ಆಗಸ್ಟ್ 2025
×
ADVERTISEMENT

Garlic

ADVERTISEMENT

ಕಡರನಾಯ್ಕನಹಳ್ಳಿ: ಭಾರಿ ಮಳೆಗೆ ಕೊಳೆತ ಬೆಳ್ಳುಳ್ಳಿ

Garlic Crop Loss: ಹೊಸಳ್ಳಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಅಂದಾಜು 70 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳ್ಳುಳ್ಳಿ ಫಸಲು ಜಮೀನಿನಲ್ಲೇ ಕೊಳೆತಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.
Last Updated 23 ಆಗಸ್ಟ್ 2025, 7:44 IST
ಕಡರನಾಯ್ಕನಹಳ್ಳಿ: ಭಾರಿ ಮಳೆಗೆ ಕೊಳೆತ ಬೆಳ್ಳುಳ್ಳಿ

ರಾಣೆಬೆನ್ನೂರು | ತೇವಾಂಶ ಹೆಚ್ಚಳ: ಕೊಳೆತ ಬೆಳ್ಳುಳ್ಳಿ

ಈರುಳ್ಳಿ ಬೆಳೆ ಕಡಿಮೆ ಮಾಡಿ, ಬೆಳ್ಳುಳ್ಳಿ ಬೆಳೆದಿದ್ದ ರೈತರು ಕಂಗಾಲು
Last Updated 22 ಆಗಸ್ಟ್ 2025, 2:30 IST
ರಾಣೆಬೆನ್ನೂರು | ತೇವಾಂಶ ಹೆಚ್ಚಳ: ಕೊಳೆತ ಬೆಳ್ಳುಳ್ಳಿ

ಲಾಭ ತಂದ ಬೆಳ್ಳುಳ್ಳಿ ಕೃಷಿ: 2.5 ಎಕರೆಯಲ್ಲಿ ಮೂರು ಬೆಳೆ ಬೆಳೆಯುವ ರೈತ

ಎರಡೂವರೆ ಎಕರೆಯಲ್ಲಿ ವರ್ಷದಲ್ಲಿ ಮೂರು ಬೆಳೆ ತೆಗೆದು ₹10 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದ ಪ್ರಗತಿಪರ ಯುವ ರೈತ ಶ್ರೀಶೈಲ ದಿನ್ನಿ.
Last Updated 14 ಮಾರ್ಚ್ 2025, 6:18 IST
ಲಾಭ ತಂದ ಬೆಳ್ಳುಳ್ಳಿ ಕೃಷಿ: 2.5 ಎಕರೆಯಲ್ಲಿ ಮೂರು ಬೆಳೆ ಬೆಳೆಯುವ ರೈತ

ಕುಂದಗೋಳ | ಬೆಳ್ಳುಳ್ಳಿ ದರ ಕುಸಿತ; ರೈತ ಕಂಗಾಲು

ಕ್ವಿಂಟಲ್ ಬೆಳ್ಳುಳ್ಳಿಗೆ ₹40 ಸಾವಿರ ಇದ್ದ ದರ ಸದ್ಯ ₹7 ಸಾವಿರಕ್ಕೆ ಇಳಿಕೆ
Last Updated 3 ಮಾರ್ಚ್ 2025, 5:02 IST
ಕುಂದಗೋಳ | ಬೆಳ್ಳುಳ್ಳಿ ದರ ಕುಸಿತ; ರೈತ ಕಂಗಾಲು

ಬೀದರ್‌: ಶುಂಠಿ, ಬೆಳ್ಳುಳ್ಳಿ ಬೆಲೆ ಭಾರಿ ಕುಸಿತ

ಅರ್ಧಕ್ಕರ್ಧ ಇಳಿದ ಎಲ್ಲ ರೀತಿಯ ತರಕಾರಿಗಳ ದರ
Last Updated 31 ಜನವರಿ 2025, 5:42 IST
ಬೀದರ್‌: ಶುಂಠಿ, ಬೆಳ್ಳುಳ್ಳಿ ಬೆಲೆ ಭಾರಿ ಕುಸಿತ

ಚಿಕ್ಕಬಳ್ಳಾಪುರ | ಇಳಿಯದ ಬೆಳ್ಳುಳ್ಳಿ ಬೆಲೆ

ಕಳೆದ ವರ್ಷ ಇದೇ ಅವಧಿಯಲ್ಲಿಯೂ ಕೆ.ಜಿಗೆ ₹ 400 ತಲುಪಿದ್ದ ಬೆಳ್ಳುಳ್ಳಿ
Last Updated 15 ನವೆಂಬರ್ 2024, 13:12 IST
ಚಿಕ್ಕಬಳ್ಳಾಪುರ | ಇಳಿಯದ ಬೆಳ್ಳುಳ್ಳಿ ಬೆಲೆ

ಇರಾನ್‌ನಿಂದ ಪೂರೈಕೆ ಸ್ಥಗಿತ: ₹500 ದಾಟಿದ ‘ಎ’ ಗ್ರೇಡ್‌ ಬೆಳ್ಳುಳ್ಳಿ ಧಾರಣೆ

ಇಸ್ರೇಲ್ ಮತ್ತು ಇರಾನ್‌ ನಡುವಿನ ಸಂಘರ್ಷವು ಭಾರತಕ್ಕೆ ಬೆಳ್ಳುಳ್ಳಿ ಪೂರೈಕೆ ಮೇಲೆ ಪರಿಣಾಮ ಬೀರಿದೆ.
Last Updated 18 ಅಕ್ಟೋಬರ್ 2024, 15:49 IST
ಇರಾನ್‌ನಿಂದ ಪೂರೈಕೆ ಸ್ಥಗಿತ: ₹500 ದಾಟಿದ ‘ಎ’ ಗ್ರೇಡ್‌ ಬೆಳ್ಳುಳ್ಳಿ ಧಾರಣೆ
ADVERTISEMENT

ಬೆಳ್ಳುಳ್ಳಿ ದರ ಏರಿಕೆ: ರೈತರಿಗೆ ಸಂತಸ

ಈರುಳ್ಳಿ, ಟೊಮೆಟೊ ದರ ಏರಿಕೆಯ ಬೆನ್ನಲ್ಲೆ ಬೆಳ್ಳುಳ್ಳಿ ದರವೂ ಏರಿಕೆಯತ್ತ ಸಾಗುತ್ತಿದ್ದು, ಬೆಳೆಗಾರರಿಗೆ ಖುಷಿ ತಂದಿದೆ.
Last Updated 8 ಅಕ್ಟೋಬರ್ 2024, 23:30 IST
ಬೆಳ್ಳುಳ್ಳಿ ದರ ಏರಿಕೆ: ರೈತರಿಗೆ ಸಂತಸ

Garlic Rate: ₹400 ದಾಟಿದ ಕೆ.ಜಿ ಬೆಳ್ಳುಳ್ಳಿ ದರ

ಹಬ್ಬದ ಋತುವಿನಲ್ಲಿ ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿ ಬೆಳ್ಳುಳ್ಳಿ ಧಾರಣೆಯು ₹450 ದಾಟುವ ಅಂದಾಜು ಇದೆ.
Last Updated 8 ಅಕ್ಟೋಬರ್ 2024, 15:39 IST
Garlic Rate: ₹400 ದಾಟಿದ ಕೆ.ಜಿ ಬೆಳ್ಳುಳ್ಳಿ ದರ

ತುಮಕೂರು: ₹400ರ ಗಡಿ ದಾಟಿದ ಬೆಳ್ಳುಳ್ಳಿ

ಬೆಳ್ಳುಳ್ಳಿ ಧಾರಣೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ಬೆಲೆ ₹400ರ ಗಡಿ ದಾಟಿದೆ.
Last Updated 22 ಸೆಪ್ಟೆಂಬರ್ 2024, 6:03 IST
ತುಮಕೂರು: ₹400ರ ಗಡಿ ದಾಟಿದ ಬೆಳ್ಳುಳ್ಳಿ
ADVERTISEMENT
ADVERTISEMENT
ADVERTISEMENT