ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಲಾಭ ತಂದ ಬೆಳ್ಳುಳ್ಳಿ ಕೃಷಿ: 2.5 ಎಕರೆಯಲ್ಲಿ ಮೂರು ಬೆಳೆ ಬೆಳೆಯುವ ರೈತ

Published : 14 ಮಾರ್ಚ್ 2025, 6:18 IST
Last Updated : 14 ಮಾರ್ಚ್ 2025, 6:18 IST
ಫಾಲೋ ಮಾಡಿ
Comments
ಬೆಳ್ಳುಳ್ಳಿ ಬೆಳೆ ಜತೆ ರೈತ ಶ್ರೀಶೈಲ ದಿನ್ನಿ
ಬೆಳ್ಳುಳ್ಳಿ ಬೆಳೆ ಜತೆ ರೈತ ಶ್ರೀಶೈಲ ದಿನ್ನಿ
ವಾರ್ಷಿಕ ₹ 10 ಲಕ್ಷಗೂ ಹೆಚ್ಚಿನ ಆದಾಯ
ಈರುಳ್ಳಿ ಮೇ ತಿಂಗಳಲ್ಲಿ ಕೊಯ್ಲಿಗೆ ಬರಲಿದ್ದು ಕನಿಷ್ಠ 300 ಕ್ವಿಂಟಲ್ ಈರುಳ್ಳಿ ಫಸಲು ಬರಲಿದೆ. ನಂತರ ಜೂನ್ ನಲ್ಲಿ ಎರಡು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯುತ್ತೇನೆ. ಒಟ್ಟಾರೇ ಈ ಮೂರು ಬೆಳೆಗಳಿಂದ ವಾರ್ಷಿಕ ₹ 10 ಲಕ್ಷಗೂ ಹೆಚ್ಚಿನ ಆದಾಯ ಲಭಿಸುತ್ತದೆ ಎನ್ನುತ್ತಾರೆ  ಶ್ರೀಶೈಲ ದಿನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT