ಬಿಡುವು ನೀಡುತ್ತ ಸುರಿಯುತ್ತಿರುವ ಮಳೆ | 2,200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ ಭೂಮಿ ಜವಳು; ಕೀಟಬಾಧೆ
ರಾಣೆಬೆನ್ನೂರಿನ ಅಂತರವಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಕಿತ್ತು ಹಾಕಿದ ಬೆಳ್ಳುಳ್ಳಿ ಬೆಳೆ
ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ರೈತ ಗೋಪಿ ಜಡೇದ ಅವರು ಕಿತ್ತು ಹಾಕಿದ ಬೆಳ್ಳುಳ್ಳಿ ಮಳೆಗೆ ಕೊಳೆಯುತ್ತಿದೆ.
ರಾಣೆಬೆನ್ನೂರು ತಾಲ್ಲೂಕಿನ ಅಂತರವಳ್ಳಿ ಗ್ರಾಮದ ರೈತ ಗೋಪಿನಾಥ ಜಡೇದ ಒಂದು ಎಕರೆಯಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ಹಾನಿಗೀಡಾಗಿದೆ.
ರಾಣೆಬೆನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ರೈತ ಹಾಲಪ್ಪ ಬಿದರಿ ಅವರ ಜಮೀನಿನಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ಮಳೆ ಹೆಚ್ಚಾಗಿ ಕೊಳೆತಿದೆ.

ಸತತ ಮಳೆಯಿಂದ ಬೆಳ್ಳುಳ್ಳಿ ಸೇರಿ ಇತರೆ ಬೆಳೆ ಹಾನಿಯಾದ ಬಗ್ಗೆ ವರದಿ ನೀಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಲಾಗುವುದು
ಆರ್.ಎಚ್. ಭಾಗವಾನ್ ತಹಶೀಲ್ದಾರ್
ಬೆಳ್ಳುಳ್ಳಿ ಬೆಳೆ ಹಾಳಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಎಕರೆಗೆ ₹ 50 ಸಾವಿರ ಪರಿಹಾರ ಕೊಡಿಸಬೇಕು
ರವೀಂದ್ರಗೌಡ ಎಫ್. ಪಾಟೀಲ ಮುಷ್ಟೂರ