ವೈ.ಗ ಜಗದೀಶ್ ಅವರ ಗತಿಬಿಂಬ ಅಂಕಣ | ಅಧ್ಯಕ್ಷಗಿರಿಯತ್ತಲೇ ಲಕ್ಷ್ಯ: ಜನಹಿತ ಅಲಕ್ಷ್ಯ
ಅಧಿಕಾರದ ಸುತ್ತ ಹೆಣೆದ ಬಲೆಯೊಳಗೆ ಸಿಲುಕಿ ಒದ್ದಾಡುತ್ತಿರುವ ರಾಜಕಾರಣಿಗಳಿಗೆ ಜನಹಿತ ಬೇಕಿಲ್ಲ. ಸಂಪತ್ತಿನಿಂದ ಜಗತ್ತನ್ನೇ ಗೆಲ್ಲಬಲ್ಲೆ ಎಂದು ನಂಬಿ ಕೂತ ನೇತಾರರನ್ನು ಜನ ಎಂದೂ ಒಪ್ಪಿಲ್ಲ, ಒಪ್ಪುವುದೂ ಇಲ್ಲ.Last Updated 17 ಫೆಬ್ರುವರಿ 2025, 0:00 IST