ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Goolihatti Shekhar

ADVERTISEMENT

RSS ಕಚೇರಿ CCTV ಬಿಡುಗಡೆ ಮಾಡಿ: ಬಿಜೆಪಿ ನಾಯಕರಿಗೆ ಗೂಳಿಹಟ್ಟಿ ಶೇಖರ್‌ ಸವಾಲು

ಪ್ರವೇಶ ನೀಡಿರುವುದನ್ನು ನಿರೂಪಿಸಿದರೆ ಬಿಜೆಪಿ ನಾಯಕರ ಮನೆಯ ಕಸ ಗುಡಿಸಿ ಗೇಟ್‌ ಕಾಯುವ ಕೆಲಸ ಮಾಡುತ್ತೇನೆ ಎಂದಿದ್ದಾರೆ ಗೂಳಿಹಟ್ಟಿ ಶೇಖರ್‌
Last Updated 9 ಡಿಸೆಂಬರ್ 2023, 13:48 IST
RSS ಕಚೇರಿ CCTV ಬಿಡುಗಡೆ ಮಾಡಿ: ಬಿಜೆಪಿ ನಾಯಕರಿಗೆ ಗೂಳಿಹಟ್ಟಿ ಶೇಖರ್‌ ಸವಾಲು

ಜಾತಿ ತಾರತಮ್ಯ: ಗೂಳಿಹಟ್ಟಿ ಶೇಖರ್ ಆರೋಪದ ಬಗ್ಗೆ ಆರ್‌ಎಸ್‌ಎಸ್‌ ಸ್ಪಷ್ಟನೆ

ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರಿಂದ ಸ್ಪಷ್ಟನೆ
Last Updated 6 ಡಿಸೆಂಬರ್ 2023, 11:24 IST
ಜಾತಿ ತಾರತಮ್ಯ: ಗೂಳಿಹಟ್ಟಿ ಶೇಖರ್ ಆರೋಪದ ಬಗ್ಗೆ ಆರ್‌ಎಸ್‌ಎಸ್‌ ಸ್ಪಷ್ಟನೆ

ವಿಡಿಯೊ: SCಯವನಾಗಿದ್ದಕ್ಕೆ ಆರ್‌ಎಸ್‌ಎಸ್‌ ಕಚೇರಿಯೊಳಗೆ ಬಿಡಲಿಲ್ಲ– ಗೂಳಿಹಟ್ಟಿ

ವಿಡಿಯೊ: SC ಯವನಾಗಿದ್ದಕ್ಕೆ ಆರ್‌ಎಸ್‌ಎಸ್‌ ಕಚೇರಿಯೊಳಗೆ ಬಿಡಲಿಲ್ಲ– ಗೂಳಿಹಟ್ಟಿ ಶೇಖರ್
Last Updated 5 ಡಿಸೆಂಬರ್ 2023, 15:52 IST
ವಿಡಿಯೊ: SCಯವನಾಗಿದ್ದಕ್ಕೆ ಆರ್‌ಎಸ್‌ಎಸ್‌ ಕಚೇರಿಯೊಳಗೆ ಬಿಡಲಿಲ್ಲ– ಗೂಳಿಹಟ್ಟಿ

ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿ ಪ್ರವೇಶ ನಿರಾಕರಣೆ: ಗೂಳಿಹಟ್ಟಿ ಶೇಖರ್‌

ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಆರೋಪ: ಸ್ಪಷ್ಟನೆ ನೀಡುವಂತೆ ಬಿ.ಎಲ್‌.ಸಂತೋಷ್‌ಗೆ ಕೋರಿಕೆ
Last Updated 5 ಡಿಸೆಂಬರ್ 2023, 15:21 IST
ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿ ಪ್ರವೇಶ ನಿರಾಕರಣೆ: ಗೂಳಿಹಟ್ಟಿ ಶೇಖರ್‌

ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ ಶೇಖರ್ ನಿವೇಶನ ಕಬಳಿಕೆ?

ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರ ಬಿಡಿಎ ನಿವೇಶನವನ್ನು ಕಬಳಿಸಲಾಗಿದ್ದು, ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 20 ಜನವರಿ 2023, 23:03 IST
ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ ಶೇಖರ್ ನಿವೇಶನ ಕಬಳಿಕೆ?

ಟಿಕೆಟ್ ತಪ್ಪಿಸಲು ಷಡ್ಯಂತ್ರ: ಗೂಳಿಹಟ್ಟಿ ಶೇಖರ್

ಕಾಮಗಾರಿ ಮಾಹಿತಿ ಕೇಳಿದ್ದಕ್ಕೆ ಹಲ್ಲೆ ಪ್ರಕರಣ: ಆರೋಪ, ಪ್ರತ್ಯಾರೋಪ, ಪ್ರಕರಣ ದಾಖಲು
Last Updated 12 ಡಿಸೆಂಬರ್ 2022, 6:21 IST
ಟಿಕೆಟ್ ತಪ್ಪಿಸಲು ಷಡ್ಯಂತ್ರ: ಗೂಳಿಹಟ್ಟಿ ಶೇಖರ್

ಚರ್ಚ್‌ಗಳ ನೈಜತೆ ಪರಿಶೀಲಿಸಲು ಶಾಸಕ ಗೂಳಿಹಟ್ಟಿ ಶೇಖರ್ ಸೂಚನೆ

'ಜಿಲ್ಲೆಯ ವಿವಿಧೆಡೆ 145 ಚರ್ಚ್ ಗಳ ದುರಸ್ತಿಗೆ ಅನುದಾನ ಮಂಜೂರಿ ಮಾಡಿರುವ ಪಟ್ಟಿ ಇಲ್ಲಿದೆ. ಯಾವ ಅರ್ಹತೆಗಳನ್ನು ಆಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ' ಎಂದು ತಿಳಿಸಿದರು.
Last Updated 17 ಆಗಸ್ಟ್ 2022, 10:53 IST
fallback
ADVERTISEMENT

ಹೊಸದುರ್ಗ: ಮತಾಂತರಕ್ಕೆ ಮಾವನಿಂದ ಒತ್ತಡ- ದೂರು ದಾಖಲು

ಶಾಸಕರ ಮೊರೆಹೋದ ಮನನೊಂದ ವ್ಯಕ್ತಿ
Last Updated 23 ಜನವರಿ 2022, 1:39 IST
ಹೊಸದುರ್ಗ: ಮತಾಂತರಕ್ಕೆ ಮಾವನಿಂದ ಒತ್ತಡ- ದೂರು ದಾಖಲು

ಹೊಸದುರ್ಗ ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸಿ- ಗೂಳಿಹಟ್ಟಿ ಶೇಖರ್ ಕರೆ

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು. ನೀತಿ ಸಂಹಿತೆ ಜಾರಿಯಾದರೆ ಕೆಲಸಗಳು ನಿಲ್ಲುತ್ತವೆ. ಹಾಗಾಗಿ ಕಾಲಹರಣ ಮಾಡದೆ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಪುರಸಭಾ ಸದಸ್ಯರಿಗೆ ಕರೆ ನೀಡಿದರು.
Last Updated 28 ಡಿಸೆಂಬರ್ 2021, 4:53 IST
ಹೊಸದುರ್ಗ ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸಿ- ಗೂಳಿಹಟ್ಟಿ ಶೇಖರ್ ಕರೆ

ಕ್ರೈಸ್ತರ ಕ್ಷಮೆ ಯಾಚಿಸುವೆ: ಗೂಳಿಹಟ್ಟಿ ಶೇಖರ್‌

‘ರಾಜ್ಯದಲ್ಲಿ ಮಸೀದಿ, ದರ್ಗಾ ಮತ್ತು ಚರ್ಚ್‌ಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ಅವುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆಯೇ ಹೊರತು, ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ’ ಎಂದು ವಿಧಾನಮಂಡಲದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮಿತಿಯ ಸದಸ್ಯ ಗೂಳಿಹಟ್ಟಿ ಶೇಖರ್‌ ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2021, 19:12 IST
ಕ್ರೈಸ್ತರ ಕ್ಷಮೆ ಯಾಚಿಸುವೆ: ಗೂಳಿಹಟ್ಟಿ ಶೇಖರ್‌
ADVERTISEMENT
ADVERTISEMENT
ADVERTISEMENT