ಭಾನುವಾರ, 14 ಡಿಸೆಂಬರ್ 2025
×
ADVERTISEMENT

goshala

ADVERTISEMENT

ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ

ಬಿಗಡಾಯಿಸಿದ ಅಪಘಾತ ಸಮಸ್ಯೆ
Last Updated 6 ನವೆಂಬರ್ 2025, 5:52 IST
ಕಾರವಾರ | ಬೀಡಾಡಿ ದನಗಳ ಹೆಚ್ಚಳ: ಇನ್ನೂ ಬಾಗಿಲು ತೆರೆಯದ ಗೋಶಾಲೆ

ಅಪಘಾತ ತ‍ಪ್ಪಿಸಲು ಕ್ರಮ: ಹೆದ್ದಾರಿ ಬದಿ ಗೋಶಾಲೆ ತೆರೆಯಲು ಮುಂದಾದ ಎನ್‌ಎಚ್‌ಎಐ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ದನಗಳಿಂದ ಆಗುತ್ತಿರುವ ಅಪಘಾತ ತ‍ಪ್ಪಿಸುವ ನಿಟ್ಟಿನಲ್ಲಿ ಹೆದ್ದಾರಿ ಬದಿಯಲ್ಲಿ ಪ್ರಾಯೋಗಿಕವಾಗಿ ಗೋಶಾಲೆ ತೆರೆಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.
Last Updated 24 ಡಿಸೆಂಬರ್ 2024, 14:34 IST
ಅಪಘಾತ ತ‍ಪ್ಪಿಸಲು ಕ್ರಮ: ಹೆದ್ದಾರಿ ಬದಿ ಗೋಶಾಲೆ ತೆರೆಯಲು ಮುಂದಾದ ಎನ್‌ಎಚ್‌ಎಐ

ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

'ದನದ ಕೊಬ್ಬು ಮತ್ತು‌ ಮೀನಿನ ಎಣ್ಣೆ ಬೆರಕೆಯಾಗಿದ್ದ ತುಪ್ಪ ಬಳಸಿ ತಯಾರಿಸಿದ ಲಡ್ಡು ದೇವರಿಗೆ ಅರ್ಪಿಸಿದ ತಿರುಪತಿ ದೇವಸ್ಥಾನದಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಬೇಕು' ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
Last Updated 30 ಸೆಪ್ಟೆಂಬರ್ 2024, 9:07 IST
ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

ಕಾರವಾರ | 2 ವರ್ಷ ಕಳೆದರೂ ಪೂರ್ಣಗೊಳ್ಳದ ಗೋಶಾಲೆ ಕಾಮಗಾರಿ: ದನಗಳಿಗೆ ರಸ್ತೆಯೇ ಗತಿ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಐದು ಗೋಶಾಲೆಗಳ ಪೈಕಿ ಕೇವಲ ಒಂದು ಮಾತ್ರ ಪೂರ್ಣಗೊಂಡಿದೆ. ಉಳಿದ ನಾಲ್ಕು ಗೋಶಾಲೆ ಸ್ಥಾಪನೆ ಯೋಜನೆ ನನೆಗುದಿಗೆ ಬಿದ್ದಿದೆ.
Last Updated 14 ಸೆಪ್ಟೆಂಬರ್ 2024, 6:09 IST
ಕಾರವಾರ | 2 ವರ್ಷ ಕಳೆದರೂ ಪೂರ್ಣಗೊಳ್ಳದ ಗೋಶಾಲೆ ಕಾಮಗಾರಿ: ದನಗಳಿಗೆ ರಸ್ತೆಯೇ ಗತಿ

ತಿಂಗಳೊಳಗೆ ಒಂದು ಗೋಶಾಲೆ ನಿರ್ಮಿಸಿ: ಶಾಸಕ ಗುರುರಾಜ್ ಗಂಟಿಹೊಳೆ

‘ಕ್ಷೇತ್ರವ್ಯಾಪ್ತಿಯ ಗೋಮಾಳ ಜಾಗ ಸರ್ವೆ ನಡೆಸುವ ಕಾರ್ಯ ಶೀಘ್ರ ಪೂರ್ಣಗೊಳಿಸಿ, ಮುಂದಿನ ಒಂದು ತಿಂಗಳೊಳಗೆ ಕನಿಷ್ಠ ಒಂದಾದರೂ ಗೋಶಾಲೆ ನಿರ್ಮಿಸಬೇಕು’ ಎಂದು ಶಾಸಕ ಗುರುರಾಜ್ ಗಂಟಿಹೊಳೆ ನಿರ್ದೇಶಿಸಿದರು.
Last Updated 5 ಸೆಪ್ಟೆಂಬರ್ 2024, 3:28 IST
ತಿಂಗಳೊಳಗೆ ಒಂದು ಗೋಶಾಲೆ ನಿರ್ಮಿಸಿ: ಶಾಸಕ ಗುರುರಾಜ್ ಗಂಟಿಹೊಳೆ

ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ಶೀಘ್ರ ಪ್ರಾರಂಭ: ಜಿಲ್ಲಾಧಿಕಾರಿ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅತಗೂರು ಹೋಬಳಿಯ ಹೂತಗೆರೆ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ಮೊದಲ ಸರ್ಕಾರಿ ಗೋಶಾಲೆ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
Last Updated 14 ಜೂನ್ 2024, 12:18 IST
ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ಶೀಘ್ರ ಪ್ರಾರಂಭ: ಜಿಲ್ಲಾಧಿಕಾರಿ

ಶಿಡ್ಲಘಟ್ಟ | ಸಿದ್ಧವಾಯಿತು ಮೊದಲ ಸರ್ಕಾರಿ ಗೋಶಾಲೆ

ರಾಜ್ಯದಲ್ಲಿ ಶಂಕುಸ್ಥಾಪನೆಗೊಂಡ ಮೊದಲ ಸರ್ಕಾರಿ ಗೋಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿಯ ಗೋಶಾಲೆ ಈಗ ಕಾರ್ಯಾರಂಭಕ್ಕೆ ಸಜ್ಜಾಗಿದೆ.
Last Updated 6 ಜನವರಿ 2024, 5:59 IST
ಶಿಡ್ಲಘಟ್ಟ | ಸಿದ್ಧವಾಯಿತು ಮೊದಲ ಸರ್ಕಾರಿ ಗೋಶಾಲೆ
ADVERTISEMENT

ಚಿತ್ರದುರ್ಗ: ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಜ್ಜು

ಬರಪೀಡಿತ ಪ್ರದೇಶದಲ್ಲಿ ಎದುರಾಗಿರುವ ಮೇವಿನ ಕೊರತೆಯನ್ನು ನೀಗಿಸಿ ಜಾನುವಾರುಗಳನ್ನು ರಕ್ಷಿಸುವ ಉದ್ದೇಶದಿಂದ ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೆಲವೇ ದಿನಗಳಲ್ಲಿ ಗೋಶಾಲೆಗಳು ಆರಂಭವಾಗುವ ಸಾಧ್ಯತೆ ಇದೆ.
Last Updated 11 ಡಿಸೆಂಬರ್ 2023, 7:40 IST
ಚಿತ್ರದುರ್ಗ: ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಜ್ಜು

ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿರುವ ಇಸ್ಕಾನ್: ಮನೇಕಾ ಆರೋಪ ಅಲ್ಲಗಳೆದ ವಕ್ತಾರ

‘ಗೋವುಗಳ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿ ದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ’ ಎಂದು ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 6:29 IST
ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿರುವ ಇಸ್ಕಾನ್: ಮನೇಕಾ ಆರೋಪ ಅಲ್ಲಗಳೆದ ವಕ್ತಾರ

ಉತ್ತರ ಪ್ರದೇಶದ ಗೋಶಾಲೆಯಲ್ಲಿ 50 ಜಾನುವಾರುಗಳ ನಿಗೂಢ ಸಾವು: ತನಿಖೆಗೆ ಸಿಎಂ ಆದೇಶ

ಗೋಶಾಲೆಗೆ ಮೇವು ಪೂರೈಸಿದ್ದ ತಾಹಿರ್‌ ಎಂಬಾತನಿಗಾಗಿ ಪೊಲೀಸರ ಹುಡುಕಾಟ
Last Updated 5 ಆಗಸ್ಟ್ 2022, 2:47 IST
ಉತ್ತರ ಪ್ರದೇಶದ ಗೋಶಾಲೆಯಲ್ಲಿ 50 ಜಾನುವಾರುಗಳ ನಿಗೂಢ ಸಾವು: ತನಿಖೆಗೆ ಸಿಎಂ ಆದೇಶ
ADVERTISEMENT
ADVERTISEMENT
ADVERTISEMENT