ನರಗುಂದ|ಸರ್ಕಾರಿ ಎಂಜನಿಯರಿಂಗ್ ಕಾಲೇಜು: ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಪ್ರವೇಶ
College Growth: ರಾಜ್ಯದ ಹೆಸರಾಂತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ನರಗುಂದ ಕಾಲೇಜು ಕೇವಲ ಮೂರೇ ವರ್ಷಗಳಲ್ಲಿ ಬಹುಮುಖ ವಿಕಾಸ ಸಾಧಿಸುತ್ತಿದ್ದು, ಭೌತಿಕ ಹಾಗೂ ಬೌದ್ಧಿಕವಾಗಿ ದ್ರುತಗತಿಯಲ್ಲಿದೆ.Last Updated 12 ಅಕ್ಟೋಬರ್ 2025, 7:06 IST