ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Greater Noida

ADVERTISEMENT

ನೋಯ್ಡಾ: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಗುಂಡಿಕ್ಕಿ ಕೊಲೆ

ಗ್ರೇಟರ್ ನೋಯ್ಡಾದ ವೈನ್‌ಶಾಪ್‌ನಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮದ್ಯ ನೀಡಲು ನಿರಾಕರಿಸಿದ ಅಂಗಡಿಯ ಕೆಲಸಗಾರನ ಮೇಲೆ ಮೂವರು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಮಾರ್ಚ್ 2024, 14:00 IST
ನೋಯ್ಡಾ: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಗುಂಡಿಕ್ಕಿ ಕೊಲೆ

ಗ್ರೇಟರ್‌ ನೋಯ್ಡಾ: ಶಾರ್ಟ್ ಸರ್ಕ್ಯೂಟ್‌ನಿಂದ 6 ಢಾಬಾ, 2 ಅಂಗಡಿಗಳಿಗೆ ಹಾನಿ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆರು ಢಾಬಾಗಳು ಸೇರಿದಂತೆ ಎರಡು ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಮಾರ್ಚ್ 2024, 4:50 IST
ಗ್ರೇಟರ್‌ ನೋಯ್ಡಾ: ಶಾರ್ಟ್ ಸರ್ಕ್ಯೂಟ್‌ನಿಂದ 6 ಢಾಬಾ, 2 ಅಂಗಡಿಗಳಿಗೆ ಹಾನಿ

ನೋಯ್ಡಾ ನಗರದ ‍ಪಾದಚಾರಿ ಮಾರ್ಗಗಳಿಗೆ ತ್ಯಾಜ್ಯ ವಸ್ತುಗಳಿಂದ ಮಾಡಿದ ಟೈಲ್ಸ್‌ ಬಳಕೆ!

ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (GNIDA) ಕೇಂದ್ರ ಸರ್ಕಾರದ ರಸ್ತೆ ಸಂಶೋಧನಾ ಸಂಸ್ಥೆ (CRRI) ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 28 ನವೆಂಬರ್ 2023, 5:15 IST
ನೋಯ್ಡಾ ನಗರದ ‍ಪಾದಚಾರಿ ಮಾರ್ಗಗಳಿಗೆ ತ್ಯಾಜ್ಯ ವಸ್ತುಗಳಿಂದ ಮಾಡಿದ ಟೈಲ್ಸ್‌ ಬಳಕೆ!

ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ ಪತ್ತೆ

ಗ್ರೇಟರ್‌ ನೋಯಿಡಾದ ಶಿವ ನಾಡಾರ್ ವಿ.ವಿ. ‍ತಂಡದಿಂದ ಸಂಶೋಧನೆ
Last Updated 10 ಅಕ್ಟೋಬರ್ 2019, 20:27 IST
ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ ಪತ್ತೆ

ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಬಾಲಕನ ಗುಪ್ತಾಂಗ ಸುಟ್ಟ ಮಹಿಳೆ

ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯೊಬ್ಬಳು 13ರ ಬಾಲಕನ ಗುಪ್ತಾಂಗವನ್ನೇ ಸುಟ್ಟ ಘಟನೆ ದೆಹಲಿ ಸಮೀಪ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಅಕ್ಟೋಬರ್ 2018, 5:34 IST
ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಬಾಲಕನ ಗುಪ್ತಾಂಗ ಸುಟ್ಟ ಮಹಿಳೆ

ಗ್ರೇಟರ್‌ ನೋಯ್ಡಾ: ಎರಡು ಕಟ್ಟಡ ಕುಸಿದು ಮೂರು ಮಂದಿ ಸಾವು

ಗ್ರೇಟರ್‌ ನೋಯ್ಡಾದ ಶಹಾ ಬೆರಿ ಗ್ರಾಮದಲ್ಲಿ ಬುಧವಾರ ಎರಡು ಬಹುಮಹಡಿ ಕಟ್ಟಡಗಳು ಕುಸಿದು ಕನಿಷ್ಠ ಮೂವರು ಮೃತಪಟ್ಟು, ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಜುಲೈ 2018, 17:11 IST
fallback

ನೊಯಿಡಾದಲ್ಲಿ ಎರಡು ಕಟ್ಟಡಗಳು ಕುಸಿದು ಬಿದ್ದು ಕನಿಷ್ಠ ಮೂವರು ಬಲಿ

ಹಲವರು ಅವಶೇಷದಡಿ ಸಿಲುಕಿರುವ ಶಂಕೆ
Last Updated 18 ಜುಲೈ 2018, 4:57 IST
ನೊಯಿಡಾದಲ್ಲಿ ಎರಡು ಕಟ್ಟಡಗಳು ಕುಸಿದು ಬಿದ್ದು ಕನಿಷ್ಠ ಮೂವರು ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT