ರೆಪೊ ದರ ಯಥಾಸ್ಥಿತಿ, ಜಿಡಿಪಿ ವೃದ್ಧಿ ಅಂದಾಜು ಶೇ 5ಕ್ಕೆ ಇಳಿಕೆ: ಆರ್ಬಿಐ
ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ತನ್ನ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಇತ್ತಾದರೂ, ಆರ್ಬಿಐ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದೆ.Last Updated 5 ಡಿಸೆಂಬರ್ 2019, 7:21 IST