GST Reform: ಪೆನ್ಸಿಲ್, ಶಾರ್ಪ್‌ನರ್ ಸೇರಿ ಸ್ಟೇಷನರಿ ವಸ್ತುಗಳಿಗಿಲ್ಲ ಜಿಎಸ್‌ಟಿ
GST Reform: ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಬುಧವಾರ ತೆಗೆದುಕೊಂಡಿದೆ.Last Updated 4 ಸೆಪ್ಟೆಂಬರ್ 2025, 5:07 IST