ನವದೆಹಲಿ: ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಜಿಎಸ್ಟಿ ಮಂಡಳಿಯು ಒಪ್ಪಿಗೆ ನೀಡಿದೆ.

ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.

ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

'ನೆಕ್ಸ್ಟ್-ಜೆನ್ ಜಿಎಸ್ಟಿ ಪರಿಷ್ಕರಣೆ' | ದಿನನಿತ್ಯದ ಬಳಕೆಯ ವಸ್ತುಗಳು- ಯಾವುದೆಲ್ಲ ಅಗ್ಗ?

ಶೇ 18ರಷ್ಟು ಜಿಎಸ್ಟಿ ಶೇ 5ಕ್ಕೆ ಇಳಿಕೆ:

*ಹೇರ್ ಆಯಿಲ್,

*ಶಾಂಪೂ,

*ಟೂತ್ಪೇಸ್ಟ್,

*ಟಾಯ್ಲೆಟ್ ಸೋಪ್ ಬಾರ್,

*ಟೂತ್ ಬ್ರಶ್,

*ಶೇವಿಂಗ್ ಕ್ರೀಮ್

ಶೇ 12ರಷ್ಟು ಜಿಎಸ್ಟಿ ಶೇ 5ಕ್ಕೆ ಇಳಿಕೆ:

*ಬೆಣ್ಣೆ,

*ತುಪ್ಪ,

*ಚೀಸ್,

*ಸಾಂದ್ರೀಕರಿಸಿದ ಹಾಲು,

*ಒಣಹಣ್ಣುಗಳು,

*ಸಾಸುಯೇಜ್,

*ಮಾಂಸ,

*ಸಕ್ಕರೆ ಮಿಠಾಯಿಗಳು,

*ಜಾಮ್,

*ಹಣ್ಣಿನ ಜೆಲ್ಲಿಗಳು,

*ಎಳನೀರು,

*ಕರಿದ ಪದಾರ್ಥಗಳು,

*20 ಲೀ. ಬಾಟಲುಗಳಲ್ಲಿ ಸಂಗ್ರಹಿಸಿರುವ ಕುಡಿಯುವ ನೀರು,

*ಹಣ್ಣಿನ ತಿರುಳು ಅಥವಾ ಹಣ್ಣಿನ ರಸ,

*ಐಸ್ಕ್ರೀಂ,

*ಪೇಸ್ಟ್ರಿ,

*ಬಿಸ್ಕತ್ತುಗಳು,

*ಕಾರ್ನ್ಫ್ಲೇಕ್ಸ್

*ಹಾಲುಣಿಸಲು ಬಳಸುವ ಬಾಟಲ್ಗಳು

*ಅಡುಗೆ ಮನೆ ಸಲಕರಣೆಗಳು,

*ಟಾಲ್ಕಮ್ ಪೌಡರ್,

*ಟೂತ್ಪೇಸ್ಟ್,

*ಫೀಡಿಂಗ್ ಬಾಟಲಿ,

*ನ್ಯಾಪ್ಕಿನ್,

*ಡಯಾಪರ್,

*ಶೇವಿಂಗ್ ಮೆಶಿನ್
.ಜಿಎಸ್ಟಿ ಕಡಿತ | ದಸರಾ ಉಡುಗೊರೆ: ಹೊಸ ತೆರಿಗೆ ದರಗಳು ಸೆ.22ರಿಂದ ಜಾರಿಗೆ.New GST Rates List: ಎರಡು ಹಂತದ ತೆರಿಗೆ; ಯಾವುದು ಅಗ್ಗ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.