ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

GST Council Meeting

ADVERTISEMENT

ಆಹಾರ ಪದಾರ್ಥಗಳು, ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

Wholesale Inflation: ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
Last Updated 15 ಸೆಪ್ಟೆಂಬರ್ 2025, 13:37 IST
ಆಹಾರ ಪದಾರ್ಥಗಳು, ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

GST ಸುಧಾರಣೆ | ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಿಕ್ಕ ದೊಡ್ಡ ಗೆಲುವು: ನಿರ್ಮಲಾ

GST Reform India: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳ ಪರಿಷ್ಕರಣೆಯಿಂದ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊಡ್ಡ ಗೆಲುವು ಸಿಕ್ಕಂತಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 11:29 IST
GST ಸುಧಾರಣೆ | ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಿಕ್ಕ ದೊಡ್ಡ ಗೆಲುವು: ನಿರ್ಮಲಾ

ಜಿಎಸ್‌ಟಿ ಪರಿಷ್ಕರಣೆಯಿಂದ ದೇಶಕ್ಕೆ ಹಿತ: ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿಕೆ

ವಿನಾಕರಣ ವಿರೋಧಿಸುವತ್ತಿರುವ ಕಾಂಗ್ರೆಸ್‌:
Last Updated 7 ಸೆಪ್ಟೆಂಬರ್ 2025, 7:53 IST
ಜಿಎಸ್‌ಟಿ ಪರಿಷ್ಕರಣೆಯಿಂದ ದೇಶಕ್ಕೆ ಹಿತ: ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿಕೆ

ಜಿಎಸ್‌ಟಿ ಇಳಿಕೆಯಿಂದ 10 ಕೋಟಿ ರೈತರಿಗೆ ಅನುಕೂಲ: ಕೇಂದ್ರ ಸಹಕಾರ ಸಚಿವಾಲಯ

Farmers Benefit: ನವದೆಹಲಿ: ಹಾಲು, ಪನೀರ್ ಹಾಗೂ ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ಇಳಿಕೆ ಕ್ರಮದಿಂದಾಗಿ 10 ಕೋಟಿಗೂ ಹೆಚ್ಚಿನ ರೈತರಿಗೆ ನೇರವಾಗಿ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಹಕಾರ ಸಚಿವಾಲಯ ತಿಳಿಸಿದೆ
Last Updated 6 ಸೆಪ್ಟೆಂಬರ್ 2025, 16:17 IST
ಜಿಎಸ್‌ಟಿ ಇಳಿಕೆಯಿಂದ 10 ಕೋಟಿ ರೈತರಿಗೆ ಅನುಕೂಲ: ಕೇಂದ್ರ ಸಹಕಾರ ಸಚಿವಾಲಯ

ಜಿಎಸ್‌ಟಿ ಪರಿಷ್ಕರಣೆಯ ಲಾಭ ಗ್ರಾಹಕರಿಗೆ ವರ್ಗ: ದರ ಇಳಿಸಿದ ವಾಹನ ಕಂಪನಿಗಳು

Car Price Cut: ಬೆಂಗಳೂರು/ದೆಹಲಿ: ಜಿಎಸ್‌ಟಿ ದರ ತಗ್ಗುವ ಹಿನ್ನೆಲೆಯಲ್ಲಿ ಮಹೀಂದ್ರ, ರೆನೊ, ಟೊಯೊಟ ಮತ್ತು ಟಾಟಾ ಮೋಟರ್ಸ್ ಕಂಪನಿಗಳು ತಮ್ಮ ವಾಹನಗಳ ಬೆಲೆಗಳನ್ನು ಲಕ್ಷಾಂತರ ರೂಪಾಯಿವರೆಗೆ ಕಡಿಮೆ ಮಾಡಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿವೆ
Last Updated 6 ಸೆಪ್ಟೆಂಬರ್ 2025, 16:08 IST
ಜಿಎಸ್‌ಟಿ ಪರಿಷ್ಕರಣೆಯ ಲಾಭ ಗ್ರಾಹಕರಿಗೆ ವರ್ಗ: ದರ ಇಳಿಸಿದ ವಾಹನ ಕಂಪನಿಗಳು

GST Reforms | ಪ್ರಯೋಜನ ವರ್ಗಾವಣೆ ಮೇಲೆ ನಿಗಾ: ನಿರ್ಮಲಾ ಸೀತಾರಾಮನ್

‘ಜಿಎಸ್‌ಟಿ ಇಳಿಕೆಯ ಪ್ರಯೋಜನ ವರ್ಗಾಯಿಸುವ ಬಗ್ಗೆ ಕಂಪನಿಗಳಿಂದ ಪೂರಕ ಪ್ರತಿಕ್ರಿಯೆ’
Last Updated 6 ಸೆಪ್ಟೆಂಬರ್ 2025, 16:05 IST
GST Reforms | ಪ್ರಯೋಜನ ವರ್ಗಾವಣೆ ಮೇಲೆ ನಿಗಾ: ನಿರ್ಮಲಾ ಸೀತಾರಾಮನ್

GST ಪರಿಷ್ಕರಣೆಯ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ; ಕೇಂದ್ರ ನಿಗಾವಹಿಸಲಿದೆ: ಗೋಯಲ್

GST Benefits: ಜಿಎಸ್‌ಟಿ ದರಗಳ ಇಳಿಕೆಯ ಪ್ರಯೋಜನಗಳು ಗ್ರಾಹಕರಿಗೆ ತಲುಪುವಂತೆ ಕೇಂದ್ರ ಸರ್ಕಾರ ನಿಗಾವಹಿಸಲಿದೆ ಎಂದು ಪೀಯೂಷ್ ಗೋಯಲ್ ಹೇಳಿದ್ದಾರೆ. ನಿತ್ಯ ಬಳಕೆಯ ವಸ್ತುಗಳ ತೆರಿಗೆ ಕಡಿತ ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತದೆ.
Last Updated 5 ಸೆಪ್ಟೆಂಬರ್ 2025, 13:51 IST
GST ಪರಿಷ್ಕರಣೆಯ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ; ಕೇಂದ್ರ ನಿಗಾವಹಿಸಲಿದೆ: ಗೋಯಲ್
ADVERTISEMENT

ಆಳ–ಅಗಲ | ಜಿಎಸ್‌ಟಿ ಇಳಿಕೆ: ತಗ್ಗೀತೇ ಜನರ ಹೊರೆ?

GST Reform: ದೇಶದ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಂತಗಳನ್ನು ಕಡಿಮೆ ಮಾಡುವುದರ ಜೊತೆಗೆ, ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಕೈಗೊಂಡಿದೆ.
Last Updated 4 ಸೆಪ್ಟೆಂಬರ್ 2025, 23:30 IST
ಆಳ–ಅಗಲ | ಜಿಎಸ್‌ಟಿ ಇಳಿಕೆ: ತಗ್ಗೀತೇ ಜನರ ಹೊರೆ?

ಜಿಎಸ್‌ಟಿ ಸರಳೀಕರಣ: ಆರ್ಥಿಕತೆಗೆ ಡಬಲ್‌ ಡೋಸ್‌ ಆಗಿದೆ ಎಂದ ಪ್ರಧಾನಿ ಮೋದಿ

Economic Growth: ‘ಸರಕು ಸೇವಾ ತೆರಿಗೆಯ (ಜಿಎಸ್‌ಟಿ) ಸರಳೀಕರಣವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಆರ್ಥಿಕ ಸುಧಾರಣೆಗಳ ಡಬಲ್‌ ಡೋಸ್‌ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು
Last Updated 4 ಸೆಪ್ಟೆಂಬರ್ 2025, 23:30 IST
ಜಿಎಸ್‌ಟಿ ಸರಳೀಕರಣ: ಆರ್ಥಿಕತೆಗೆ ಡಬಲ್‌ ಡೋಸ್‌ ಆಗಿದೆ ಎಂದ ಪ್ರಧಾನಿ ಮೋದಿ

GST ಪರಿಷ್ಕರಣೆ: ಯಾವೆಲ್ಲ ವಸ್ತುಗಳಿಗೆ ಶೂನ್ಯ ತೆರಿಗೆ?

GST Zero Tax: ಜಿಎಸ್‌ಟಿ ಮಂಡಳಿ ತೀರ್ಮಾನದಂತೆ ಹಾಲು, ಪನೀರ್‌, ಬ್ರೆಡ್‌, ಔಷಧಿ, ಪಠ್ಯಪುಸ್ತಕ, ಆರೋಗ್ಯ ಹಾಗೂ ಜೀವ ವಿಮೆ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಶೂನ್ಯಗೊಳಿಸಲಾಗಿದೆ
Last Updated 4 ಸೆಪ್ಟೆಂಬರ್ 2025, 13:19 IST
GST ಪರಿಷ್ಕರಣೆ: ಯಾವೆಲ್ಲ ವಸ್ತುಗಳಿಗೆ ಶೂನ್ಯ ತೆರಿಗೆ?
ADVERTISEMENT
ADVERTISEMENT
ADVERTISEMENT