ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

H S Venkateshmurthy

ADVERTISEMENT

ಸಿನಿಮಾ ಕ್ಷೇತ್ರ: ಮಡಿವಂತಿಕೆ ದೂರ : ಕವಿ ಎಚ್‌.ಎಸ್. ವೆಂಕಟೇಶಮೂರ್ತಿ

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅಭಿಮತ
Last Updated 25 ಆಗಸ್ಟ್ 2022, 20:45 IST
ಸಿನಿಮಾ ಕ್ಷೇತ್ರ: ಮಡಿವಂತಿಕೆ ದೂರ : ಕವಿ ಎಚ್‌.ಎಸ್. ವೆಂಕಟೇಶಮೂರ್ತಿ

ಸಾರಸ್ವತ, ಸಿನಿಮಾ, ಸುಗಮ ಸಂಗೀತ ಕ್ಷೇತ್ರದ ಗಣ್ಯರ ನಿಸಾರ್ ನೆನಪು

ನಾನು ಪದ್ಯಗಳನ್ನು ಬರೆಯುವುದು ಗೊತ್ತಾಗಿ, ನಿಸಾರ್ ಅವರೇ ನನ್ನನ್ನು ತಮ್ಮ ಬಳಿ ಕರೆಸಿಕೊಂಡು ಪ್ರೋತ್ಸಾಹಿಸಿದ್ದರು. ನಮ್ಮ ಸಂಬಂಧ ನಿಕಟವಾಗಲು ಅದೇ ಕಾರಣ.
Last Updated 4 ಮೇ 2020, 2:54 IST
ಸಾರಸ್ವತ, ಸಿನಿಮಾ, ಸುಗಮ ಸಂಗೀತ ಕ್ಷೇತ್ರದ ಗಣ್ಯರ ನಿಸಾರ್ ನೆನಪು

ಹೊಸಪೇಟೆ: ಐದು ಪುಸ್ತಕಗಳು ಬಿಡುಗಡೆ

ಯಾಜಿ ಪ್ರಕಾಶನದ ಐದು ಪುಸ್ತಕಗಳನ್ನು ಗುರುವಾರ ಸಂಜೆ ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಬಿಡುಗಡೆಗೊಳಿಸಿದರು.
Last Updated 12 ಮಾರ್ಚ್ 2020, 14:56 IST
ಹೊಸಪೇಟೆ: ಐದು ಪುಸ್ತಕಗಳು ಬಿಡುಗಡೆ

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಸಂದರ್ಶನ: ಏಕಾಂತದ ಮೂರ್ತಿ ಲೋಕಾಂತದ ಜೊತೆಗೆ...

ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಭಾವಗೀತೆ, ಸಿನಿಮಾ ನಿರ್ದೇಶನ, ನಟನೆ –ಹೀಗೆ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಕೃಷಿ ಮಾಡಿದ ಕ್ಷೇತ್ರಗಳ ವ್ಯಾಪ್ತಿ ದೊಡ್ಡದು. ನವ್ಯದಿಂದ ರಸಗೊಬ್ಬರ ಪಡೆದು ನವೋದಯದಲ್ಲಿ ಮೊಳಕೆ ಮೂಡಿಸಿದ, ಅವರು 76ರ ಇಳಿವಯಸ್ಸಿನಲ್ಲೂ ಸೃಜನಶೀಲತೆಯ ತಾರುಣ್ಯ ಉಳಿಸಿಕೊಂಡವರು. ಕಲಬುರ್ಗಿಯಲ್ಲಿ ಫೆ. 5ರಿಂದ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಯ್ಕೆ ಆಗಿರುವ ‘ಏಕಾಂತಪ್ರಿಯ’ ಮೂರ್ತಿಯವರ ಜೊತೆಗೆ ಹೀಗೊಂದು ಲೋಕಾಂತದ ಮಾತುಕತೆ. ಎಚ್ಚೆಸ್ವಿಯವರ ಆಪ್ತ ಸ್ನೇಹಿತ, ಸಮಕಾಲೀನ, ಕವಿ ಬಿ.ಆರ್‌.ಲಕ್ಷ್ಮಣರಾವ್‌ ಜೊತೆಗೂಡಿ ನಡೆಸಿದ ಈ ತ್ರಿಕೋನ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ
Last Updated 3 ಫೆಬ್ರುವರಿ 2020, 13:19 IST
ಕವಿ ಎಚ್.ಎಸ್. ವೆಂಕಟೇಶಮೂರ್ತಿ ಸಂದರ್ಶನ: ಏಕಾಂತದ ಮೂರ್ತಿ ಲೋಕಾಂತದ ಜೊತೆಗೆ...

ಕನ್ನಡದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಲಿ: ಎಚ್‌.ಎಸ್.ವೆಂಕಟೇಶಮೂರ್ತಿ ಆಶಯ

‘ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ ಆಗಿರುವ ಹಿರಿಯ ಕವಿ ಡಾ.ಎಚ್‌.ಎಸ್. ವೆಂಕಟೇಶಮೂರ್ತಿ ಹೇಳಿದರು.
Last Updated 8 ಡಿಸೆಂಬರ್ 2019, 20:15 IST
ಕನ್ನಡದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಲಿ: ಎಚ್‌.ಎಸ್.ವೆಂಕಟೇಶಮೂರ್ತಿ ಆಶಯ
ADVERTISEMENT
ADVERTISEMENT
ADVERTISEMENT
ADVERTISEMENT