ಹಕ್ಕಿ ಜ್ವರ: ಮಹಾರಾಷ್ಟ್ರದ ಮೊಟ್ಟೆ, ಮಾಂಸಕ್ಕೆ ನಿರ್ಬಂಧ
ಬೀದರ್: ಜಿಲ್ಲೆಯ ಗಡಿಭಾಗದಲ್ಲಿ ಕಾಗೆ, ಕೋಳಿಗಳಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದರಿಂದ ಮಹಾರಾಷ್ಟ್ರದಿಂದ ಜಿಲ್ಲೆಗೆ ಮೊಟ್ಟೆ, ಕೋಳಿ ಮಾಂಸ, ಗೊಬ್ಬರ ಸಾಗಾಟದ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
Last Updated 20 ಫೆಬ್ರುವರಿ 2025, 0:16 IST