ದಿನೇಶ್ ಬಾಬುವಿನ ಹಗಲುಗನಸಿನ ಅಲೆ
ನಿರ್ದೇಶಕ ದಿನೇಶ್ ಬಾಬು ಹಗಲುಗನಸಿನೊಂದಿಗೆ ಮತ್ತೆ ಬರುತ್ತಿದ್ದಾರೆ. ತಾವು ಕಂಡ ಹಗಲುಗನಸನ್ನು ಸಿನಿಮಾ ಆಗಿಸಿರುವುದಷ್ಟೇ ಅಲ್ಲ, ಅದಕ್ಕೆ ‘ಹಗಲುಗನಸು’ ಎಂದೇ ಹೆಸರಿಟ್ಟಿದ್ದಾರೆ. ಈ ಕನಸಿನಲ್ಲಿ ಭರಪೂರ ರಂಜನೆಯ ಪ್ಯಾಕೇಜ್ ಇರಲಿದೆಯಂತೆ.Last Updated 21 ಅಕ್ಟೋಬರ್ 2018, 19:30 IST