ಶನಿವಾರ, 6 ಡಿಸೆಂಬರ್ 2025
×
ADVERTISEMENT

HairCare

ADVERTISEMENT

ಗಮನಿಸಿ: ತಲೆಯಲ್ಲಿನ ವಿಪರೀತ ಹೊಟ್ಟಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಕ್ರಮಗಳಿವು

Natural Remedies: ತಲೆಯಲ್ಲಿ ಹೊಟ್ಟು ಆಗುವುದು ಸಾಮಾನ್ಯ ಸಂಗತಿ. ಆದರೆ, ಇದರಿಂದ ಜನರು ವಿಪರೀತ ಕಿರಿಕಿರಿಗೆ ಒಳಗಾಗುತ್ತಾರೆ. ಆದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ఇది ಹೆಚ್ಚಾಗಿ ಕಂಡುಬರುತ್ತದೆ. ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲದೆ
Last Updated 20 ನವೆಂಬರ್ 2025, 7:27 IST
ಗಮನಿಸಿ: ತಲೆಯಲ್ಲಿನ ವಿಪರೀತ ಹೊಟ್ಟಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಕ್ರಮಗಳಿವು

ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆ  ಹೀಗಿರಲಿ

Winter Hair Care: ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶದ ಕೊರತೆಯಿಂದಾಗಿ ಒಣಹವೆ ಉಂಟಾಗುತ್ತದೆ. ಇದು ಚರ್ಮ ಹಾಗೂ ಕೂದಲಿನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿ ತುಟಿ ಒಡೆಯುತ್ತವೆ.
Last Updated 13 ನವೆಂಬರ್ 2025, 11:15 IST
ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆ  ಹೀಗಿರಲಿ

ಕ್ಷೇಮ ಕುಶಲ: ಕೂದಲಿನ ಆರೋಗ್ಯಕ್ಕೆ ಬೇಡ ಕತ್ತರಿ

Hair Health: ಕಪ್ಪು, ಕೆಂಚು, ಹೊಂಬಣ್ಣ - ಇವು ಕೂದಲಿನ ಸಹಜ ಬಣ್ಣಗಳು. ರಾಸಾಯನಿಕ ಬಳಕೆಯಿಂದ ಕೂದಲು ಉದುರುವಿಕೆ, ಹೊಟ್ಟು, ತಲೆಯಲ್ಲಿ ಸೋರಿಯಾಸಿಸ್ ಉಂಟಾಗಬಹುದು. ಸಹಜ ಆರೈಕೆ ಹಾಗೂ ಪೌಷ್ಟಿಕಾಂಶಗಳು ಕೂದಲಿಗೆ ಮುಖ್ಯ.
Last Updated 22 ಸೆಪ್ಟೆಂಬರ್ 2025, 23:30 IST
ಕ್ಷೇಮ ಕುಶಲ: ಕೂದಲಿನ ಆರೋಗ್ಯಕ್ಕೆ ಬೇಡ ಕತ್ತರಿ

ದಾವಣಗೆರೆ: ಕೇಶ ಕಸಿ ಕ್ಲಿನಿಕ್‌ಗಳ ಬಾಗಿಲು ಬಂದ್‌

Health Raid: ದಾವಣಗೆರೆಯ 15 ಕೇಶ ಕಸಿ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ನಡೆಸಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಚಿಕಿತ್ಸಾಲಯಗಳನ್ನು ಮುಚ್ಚಿ ಉಪಕರಣಗಳನ್ನು ವಶಪಡಿಸಿಕೊಂಡಿದೆ
Last Updated 4 ಸೆಪ್ಟೆಂಬರ್ 2025, 13:41 IST
ದಾವಣಗೆರೆ: ಕೇಶ ಕಸಿ ಕ್ಲಿನಿಕ್‌ಗಳ ಬಾಗಿಲು ಬಂದ್‌

Hair Care in Summer: ಬೇಸಿಗೆಯಲ್ಲಿ ಕೂದಲ ಆರೈಕೆ ಹೀಗಿರಲಿ...

ಬೇಸಿಗೆ ಕಾಲದಲ್ಲಿ ಸೂರ್ಯನ ತಾಪದಿಂದ ಪಾರಾಗದವರೇ ವಿರಳ. ಹೊರಗೆ ಕಾಲಿಟ್ಟರೆ ಸಾಕು ಮೈಯಷ್ಟೇ ಅಲ್ಲ ನೆತ್ತಿಯೂ ಸುಡುವಂಥ ಬಿಸಿಲು. ಮೈಬೆವರ ವಾಸನೆಯ ಜತೆಗೆ ತಲೆಕೂದಲ ಬುಡದಲ್ಲೂ ಬೆವರ ಸಿಂಚನ.
Last Updated 9 ಮೇ 2025, 23:45 IST
Hair Care in Summer: ಬೇಸಿಗೆಯಲ್ಲಿ ಕೂದಲ ಆರೈಕೆ ಹೀಗಿರಲಿ...

ತಲೆಹೊಟ್ಟಿಗಿದೆ ಪರಿಹಾರ

ನೀವೊಮ್ಮೆ ತಲೆ ಬಗ್ಗಿಸಿ, ಕೂದಲಿನೊಳಗೆ ಕೈ ಸೇರಿಸಿ, ನೆತ್ತಿಯನ್ನು ಪಟಪಟನೆ ಜಾಡಿಸಿಕೊಳ್ಳಿ. ಸಿನಿಮಾಗಳಲ್ಲಿ ಹಿಮ ಉದುರುವ ರೀತಿಯಲ್ಲಿ ಬೆಳ್ಳನೆಯ ಪುಡಿಯಂಥದ್ದು ತಲೆಯಿಂದ ಉದುತ್ತಿದೆಯೆಂದರೆ ಅನುಮಾನವೇ ಬೇಡ; ನಿಮ್ಮನ್ನು ತಲೆಹೊಟ್ಟಿನ ಸಮಸ್ಯೆ ಖಂಡಿತವಾಗಿಯೂ ಕಾಡುತ್ತಿದೆ.
Last Updated 13 ಡಿಸೆಂಬರ್ 2024, 23:45 IST
ತಲೆಹೊಟ್ಟಿಗಿದೆ ಪರಿಹಾರ

Hair Care Tips | ಆರೋಗ್ಯವಂತ ಕೂದಲಿಗೆ ಆರೈಕೆ ಹೀಗಿರಲಿ

ಎಲ್ಲಾ ಜೀವಸಂಕುಲದಂತೆ ಕೂದಲಿಗೂ ಕೂಡ ಹುಟ್ಟುವುದು, ಬೆಳೆಯುವುದು ಮತ್ತು ನಾಶಗೊಳ್ಳುವುದು ಎಂಬ ಮೂರು ಘಟ್ಟಗಳಿವೆ. ಅವರವರ ಪ್ರಕೃತಿಗನುಗುಣವಾಗಿ ಕೂದಲಿನ ಬಣ್ಣ, ಅದರ ದಪ್ಪ ಎಲ್ಲವೂ ನಿರ್ಧಾರವಾಗುತ್ತದೆ ಅಲ್ಲದೇ ಆನುವಂಶಿಯತೆಯನ್ನೂ ಅವಲಂಬಿಸಿರಬಹುದು.
Last Updated 26 ಅಕ್ಟೋಬರ್ 2024, 1:11 IST
Hair Care Tips | ಆರೋಗ್ಯವಂತ ಕೂದಲಿಗೆ ಆರೈಕೆ ಹೀಗಿರಲಿ
ADVERTISEMENT

Hair Care: ಮಳೆಗಾಲದಲ್ಲಿ ಹೀಗಿರಲಿ ಕೇಶ ರಕ್ಷಣೆ..

ಮಳೆಯಲ್ಲಿ ನೆನೆದರೆ ಕೂದಲು ಹಾಳಾಗುತ್ತೆ, ಫಂಗಲ್ ಇನ್ನಿತರ ಸೋಂಕುಗಳು ಕಾಡುತ್ತವೆ ಎನ್ನುವುದು ಬಹುತೇಕರ ಚಿಂತೆ.
Last Updated 5 ಜುಲೈ 2024, 23:45 IST
Hair Care: ಮಳೆಗಾಲದಲ್ಲಿ ಹೀಗಿರಲಿ ಕೇಶ ರಕ್ಷಣೆ..

ಕ್ಷೇಮ – ಕುಶಲ: ತಲೆಹೊಟ್ಟಿನ ಕಿರಿ ಕಿರಿ

ದೂರದರ್ಶನದ ಒಂದು ಜಾಹೀರಾತು: ಪ್ರಿಯಕರನೊಬ್ಬ ಪ್ರೇಯಸಿಯನ್ನು ಔತಣಕ್ಕೆ ಆಹ್ವಾನಿಸಲು ಬರುತ್ತಾನೆ. ಆಕೆಯ ಭುಜ ಮತ್ತು ಕುತ್ತಿಗೆಯ ಭಾಗದ ಮೇಲೆ ಬಿದ್ದ ಬೆಳ್ಳಗಿನ ಸಣ್ಣ ಹುಡಿಗಳನ್ನು ಕಂಡು ‘ಮತ್ತೆ ತಲೆ ಹೊಟ್ಟಾ!’ ಎನ್ನುತ್ತಾನೆ. ಆಕೆ ನಾಚಿಕೆ, ಅವಮಾನ ಮತ್ತು ಬೇಸರದಿಂದ ಕುಗ್ಗುತ್ತಾಳೆ.
Last Updated 24 ಜೂನ್ 2024, 21:09 IST
ಕ್ಷೇಮ – ಕುಶಲ: ತಲೆಹೊಟ್ಟಿನ ಕಿರಿ ಕಿರಿ

ಗುಂಗುರಿನ ಉಂಗುರದೊಳು..

ಗುಂಗುರು ಕೂದಲಿನ ಚೆಲುವೆಯ ಉಂಗುರದಲೆಯೊಳು ಮನ ಕಳೆದುಹೋಗುವುದು ಸಹಜ. ಆದರೆ ಈ ಅಲೆಅಲೆಯಾದ ಕೇಶರಾಶಿಯ ರಕ್ಷಣೆ ಅಷ್ಟು ಸುಲಭವಲ್ಲ. ಪ್ರತಿದಿನದ ಕಾಳಜಿ ಇಲ್ಲದಿದ್ದರೆ ಗುಂಗುರು ಕೂದಲು ಕುರುಚಲು ಪೊದೆಯಂತೆ ಆಗುತ್ತವೆ. ಆಮೇಲೆ ಸಿಕ್ಕು ಬಿಡಿಸುವುದು, ತಲೆ ಬಾಚುವುದು ಕಷ್ಟವಾಗುತ್ತದೆ.
Last Updated 8 ಜೂನ್ 2024, 0:44 IST
ಗುಂಗುರಿನ ಉಂಗುರದೊಳು..
ADVERTISEMENT
ADVERTISEMENT
ADVERTISEMENT