ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Halal

ADVERTISEMENT

Video | ಉತ್ತರಪ್ರದೇಶ: ‘ಹಲಾಲ್’ ಪ್ರಮಾಣೀಕೃತ ಉತ್ಪನ್ನಗಳಿಗೆ ನಿಷೇಧ

ಹಲಾಲ್ ಪ್ರಮಾಣಿಕೃತ ಉತ್ಪನ್ನಗಳ ಮಾರಾಟಕ್ಕೆ ಉತ್ತರಪ್ರದೇಶ ಸರ್ಕಾರ ಶನಿವಾರ ನಿಷೇಧ ಹೇರಿದೆ. ಈ ನಿಷೇಧವು ಔಷಧ ಸೇರಿದಂತೆ ಹಲಾಲ್ ಪ್ರಮಾಣಿಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟಕ್ಕೆ ಅನ್ವಯವಾಗಲಿದೆ. ರಫ್ತು ಮಾಡುವ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 19 ನವೆಂಬರ್ 2023, 2:39 IST
Video | ಉತ್ತರಪ್ರದೇಶ: ‘ಹಲಾಲ್’ ಪ್ರಮಾಣೀಕೃತ ಉತ್ಪನ್ನಗಳಿಗೆ ನಿಷೇಧ

ಉತ್ತರ ಪ್ರದೇಶ: ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ನಿಷೇಧ

ವಿವಿಧ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲು
Last Updated 18 ನವೆಂಬರ್ 2023, 15:56 IST
ಉತ್ತರ ಪ್ರದೇಶ: ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ನಿಷೇಧ

ಹಲಾಲ್‌ ಮಾಂಸ–ಉತ್ಪನ್ನಗಳ ಪ್ರಮಾಣೀಕರಣ: ಕರಡು ಮಾರ್ಗಸೂಚಿ ಬಿಡುಗಡೆ

ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯ (ಡಿಜಿಎಫ್‌ಟಿ) ಹಲಾಲ್‌ ಮಾನ್ಯತಾ ಪ್ರಮಾಣ ಪತ್ರದ ಅಗತ್ಯದ ಬಗ್ಗೆ ಸಲ್ಲಿಸಿದ ಪ್ರಸ್ತಾವನೆ ಮೇಲೆ ವಾಣಿಜ್ಯ ಸಚಿವಾಲಯ ಕರಡು ಮಾರ್ಗಸೂಚಿಗಳನ್ನು ಹೊರಡಿಸಿದೆ.
Last Updated 18 ಜನವರಿ 2023, 17:02 IST
ಹಲಾಲ್‌ ಮಾಂಸ–ಉತ್ಪನ್ನಗಳ ಪ್ರಮಾಣೀಕರಣ: ಕರಡು ಮಾರ್ಗಸೂಚಿ ಬಿಡುಗಡೆ

ಹಲಾಲ್‌ ನಿಷೇಧ: ಖಾಸಗಿ ಮಸೂದೆ

ಇದೇ 19ರಿಂದ ಬೆಳಗಾವಿಯಲ್ಲಿ ಅಧಿವೇಶನ
Last Updated 14 ಡಿಸೆಂಬರ್ 2022, 18:50 IST
ಹಲಾಲ್‌ ನಿಷೇಧ: ಖಾಸಗಿ ಮಸೂದೆ

ಬೆಳಗಾವಿ ಅಧಿವೇಶನದಲ್ಲಿ ಹಲಾಲ್‌ ನಿಷೇಧ ಮಸೂದೆ ಮಂಡನೆಗೆ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ‘ಹಲಾಲ್‌’ ಲೇಬಲ್‌ ಹಾಕಿದ ಆಹಾರ ಪದಾರ್ಥಗಳ ಮಾರಾಟ ನಿಷೇಧಕ್ಕಾಗಿ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸಲಿದ್ದಾರೆ.
Last Updated 14 ಡಿಸೆಂಬರ್ 2022, 14:09 IST
ಬೆಳಗಾವಿ ಅಧಿವೇಶನದಲ್ಲಿ ಹಲಾಲ್‌ ನಿಷೇಧ ಮಸೂದೆ ಮಂಡನೆಗೆ ಸಿದ್ಧತೆ

ಹಲಾಲ್ ಬಹಿಷ್ಕಾರ ಆಂದೋಲನವಾಗಲಿ

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಸಿಂಧೆ ಹೇಳಿಕೆ
Last Updated 21 ಅಕ್ಟೋಬರ್ 2022, 6:08 IST
ಹಲಾಲ್ ಬಹಿಷ್ಕಾರ ಆಂದೋಲನವಾಗಲಿ

ಹಲಾಲ್ ಮಾಡಿದ ಆಹಾರ: ವಿರೋಧ

Last Updated 18 ಅಕ್ಟೋಬರ್ 2022, 3:55 IST
ಹಲಾಲ್ ಮಾಡಿದ ಆಹಾರ: ವಿರೋಧ
ADVERTISEMENT

ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಮುತಾಲಿಕ್ ಕರೆ

'ಪ್ರಸ್ತುತ ದೀಪಾವಳಿ ಸಂದರ್ಭ ಮುಸ್ಲಿಮ್ ವ್ಯಾಪಾರಸ್ಥರಿಂದ ಹಿಂದೂಗಳು ಯಾವುದೇ ವಸ್ತುಗಳನ್ನು ಖರೀದಿಸದೆ ಹಾಗೂ ಹಲಾಲ್ ಗುರುತು ಇರುವ ವಸ್ತುಗಳನ್ನು ನಿರಾಕರಿಸಿ ಹಲಾಲ್ ಮುಕ್ತ ಹಬ್ಬ ಆಚರಿಸಬೇಕು' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದರು.
Last Updated 15 ಅಕ್ಟೋಬರ್ 2022, 8:13 IST
ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಮುತಾಲಿಕ್ ಕರೆ

ಹಲಾಲ್‌ ಪ್ರಮಾಣಪತ್ರಕ್ಕೆ ಹಿಂದೂ ಜನಜಾಗೃತಿ ಸಮಿತಿ ವಿರೋಧ

ಸರ್ಕಾರದ ಅಧೀನದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ) ಮತ್ತು ಭಾರತೀಯ ಗುಣಮಟ್ಟ ಬ್ಯೂರೊದಂತಹ (ಬಿಐಎಸ್‌) ಸರ್ಕಾರಿ ಏಜೆನ್ಸಿಗಳಿಂದ ಪ್ರಮಾಣೀಕೃತಗೊಂಡ ಬಳಿಕವೂ ಕೆಲವು ಉತ್ಪನ್ನಗಳಿಗೆ ಹಲಾಲ್‌ ಪ್ರಮಾಣಪತ್ರ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
Last Updated 1 ಅಕ್ಟೋಬರ್ 2022, 16:32 IST
fallback

ಬಿಜೆಪಿ ಸರ್ಕಾರದಲ್ಲಿ 'ಹಲಾಲ್'ಗೆ ಮೊದಲ ಬಲಿ ಈಶ್ವರಪ್ಪ: ಸತೀಶ ಜಾರಕಿಹೊಳಿ ವ್ಯಂಗ್ಯ

‘ಬಿಜೆಪಿ ಸರ್ಕಾರದಲ್ಲಿ ಹಲಾಲ್‌ಗೆ ಮೊದಲ ಬಲಿಯಾದ ಮೊದಲ ಮಂತ್ರಿ ಕೆ.ಎಸ್. ಈಶ್ವರಪ್ಪ’ ಎಂದು ವ್ಯಂಗ್ಯವಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ‘2ನೇ ಬಲಿ ಯಾರು ಎನ್ನುವುದನ್ನು ಕಾದು ನೋಡುತ್ತಿದ್ದೇವೆ’ ಎಂದು ಹೇಳಿದರು.
Last Updated 16 ಏಪ್ರಿಲ್ 2022, 12:49 IST
ಬಿಜೆಪಿ ಸರ್ಕಾರದಲ್ಲಿ 'ಹಲಾಲ್'ಗೆ ಮೊದಲ ಬಲಿ ಈಶ್ವರಪ್ಪ: ಸತೀಶ ಜಾರಕಿಹೊಳಿ ವ್ಯಂಗ್ಯ
ADVERTISEMENT
ADVERTISEMENT
ADVERTISEMENT