ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Hamali workers

ADVERTISEMENT

ಹಾವೇರಿ: ಸೌಲಭ್ಯ ವಂಚಿತ ‘ಶ್ರಮಜೀವಿ’ಗಳು

ಮಾರುಕಟ್ಟೆಯ ಭಾರ ಹೊರುವ ಹಮಾಲಿ ಕಾರ್ಮಿಕರು | ಪರವಾನಗಿ ಇದ್ದರೂ ಸಿಗದ ಸೌಲಭ್ಯಗಳು | ದುಡಿಮೆ ನಂಬಿ ಬದುಕು: ಕೆಲಸ ಸಿಕ್ಕರಷ್ಟೇ ಮನೆಮಂದಿಗೆ ಊಟ
Last Updated 15 ಸೆಪ್ಟೆಂಬರ್ 2025, 2:59 IST
ಹಾವೇರಿ: ಸೌಲಭ್ಯ ವಂಚಿತ ‘ಶ್ರಮಜೀವಿ’ಗಳು

ದೆಹಲಿ ಕಾಲ್ತುಳಿತ: ಜೀವ ಉಳಿಸಿದ ಹಮಾಲರಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಧನ್ಯವಾದ

‘ದೆಹಲಿಯ ರೈಲು ನಿಲ್ದಾಣದಲ್ಲಿ ಫೆ. 15ರಂದು ಸಂಭವಿಸಿದ ಕಾಲ್ತುಳಿತ ಘಟನೆಯ ಸಂದರ್ಭದಲ್ಲಿ ಹಮಾಲ ವೃತ್ತಿ ನಡೆಸುವವರು ಸ್ವಯಂ ಪ್ರೇರಣೆಯಿಂದ ಕಾರ್ಯಪ್ರವೃತ್ತರಾಗಿ ಹಲವರ ಜೀವ ಉಳಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 1 ಮಾರ್ಚ್ 2025, 16:17 IST
ದೆಹಲಿ ಕಾಲ್ತುಳಿತ: ಜೀವ ಉಳಿಸಿದ ಹಮಾಲರಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಧನ್ಯವಾದ

ಹಮಾಲರಿಗೆ ಸೌಲಭ್ಯ ನೀಡಿ: ನಿರುಪಾದಿ ಬೆಣಕಲ್

ಹಮಾಲಿ ಫೆಡರೇಷನ್‌ನ ನಿರುಪಾದಿ ಬೆಣಕಲ್ ಒತ್ತಾಯ
Last Updated 27 ಜೂನ್ 2022, 4:36 IST
ಹಮಾಲರಿಗೆ ಸೌಲಭ್ಯ ನೀಡಿ: ನಿರುಪಾದಿ ಬೆಣಕಲ್

‘ಹಮಾಲಿಗಳಿಗೆ ಲಾರಿ ಮಾಲೀಕರು ಕೂಲಿ ನೀಡುವುದಿಲ್ಲ’

ಯಶವಂತಪುರ ಲಾರಿ ಮಾಲೀಕರಿಂದ ಪ್ರತಿಭಟನೆ
Last Updated 12 ಆಗಸ್ಟ್ 2021, 17:45 IST
‘ಹಮಾಲಿಗಳಿಗೆ ಲಾರಿ ಮಾಲೀಕರು ಕೂಲಿ ನೀಡುವುದಿಲ್ಲ’

ಹಮಾಲಿ ಕಾರ್ಮಿಕರ ಅಹೋರಾತ್ರಿ ಧರಣಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಮಾರ್ಚ್ 3ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಆಹೋರಾತ್ರಿ ಧರಣಿ ನಡೆಸಲಿದ್ದಾರೆ
Last Updated 24 ಫೆಬ್ರುವರಿ 2021, 4:33 IST
ಹಮಾಲಿ ಕಾರ್ಮಿಕರ ಅಹೋರಾತ್ರಿ ಧರಣಿ

ದಾವಣಗೆರೆ: ಲಾರಿ ಮಾಲೀಕರು, ವರ್ತಕರ ಸಂಘರ್ಷ ಅಂತ್ಯ

ಸಂಧಾನ ಸಭೆಯಲ್ಲಿ ಬೇಡಿಕೆ ಈಡೇರಿಕೆ ಸಂಬಂಧ ಚರ್ಚೆ
Last Updated 5 ನವೆಂಬರ್ 2020, 15:33 IST
ದಾವಣಗೆರೆ: ಲಾರಿ ಮಾಲೀಕರು, ವರ್ತಕರ ಸಂಘರ್ಷ ಅಂತ್ಯ

ದಾವಣಗೆರೆ: ಯಾರು ಕೊಡಬೇಕು ಕೂಲಿ? ವರ್ತಕರು–ಲಾರಿ ಮಾಲೀಕರ ನಡುವೆ ಸಂಘರ್ಷ

ಹಮಾಲಿಗಳಿಗೆ ಕೂಲಿ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ l ಡೀಸೆಲ್ ದರ ಹೆಚ್ಚಳ; ಬಾಡಿಗೆ ಸಿಗದೇ ಸಂಕಷ್ಟ
Last Updated 12 ಅಕ್ಟೋಬರ್ 2020, 2:15 IST
ದಾವಣಗೆರೆ: ಯಾರು ಕೊಡಬೇಕು ಕೂಲಿ? ವರ್ತಕರು–ಲಾರಿ ಮಾಲೀಕರ ನಡುವೆ ಸಂಘರ್ಷ
ADVERTISEMENT

₹ 7,500ರಂತೆ ಆರು ತಿಂಗಳು ನೆರವು ನೀಡಲು ಒತ್ತಾಯ, ಹಮಾಲಿ ಕಾರ್ಮಿಕರ ಮುಷ್ಕರ ಆರಂಭ

ಕೊರೊನಾದಿಂದ ಸಂಕಷ್ಟಕ್ಕೆ ಈಡಾದ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರಹೌಸ್, ಗೂಡ್ಸ್‌ಶೆಡ್, ಟ್ಯ್ರಾನ್ಸ್‌ಪೋರ್ಟ್‌, ಬಂದರುಗಳಲ್ಲಿರುವ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡಿಲ್ಲ. ಅವರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಹಮಾಲಿ ಕಾರ್ಮಿಕರು ಎರಡು ದಿನಗಳ ಮುಷ್ಕರವನ್ನು ಬುಧವಾರ ಆರಂಭಿಸಿದ್ದಾರೆ.
Last Updated 24 ಸೆಪ್ಟೆಂಬರ್ 2020, 3:14 IST
₹ 7,500ರಂತೆ ಆರು ತಿಂಗಳು ನೆರವು ನೀಡಲು ಒತ್ತಾಯ, ಹಮಾಲಿ ಕಾರ್ಮಿಕರ ಮುಷ್ಕರ ಆರಂಭ

ಬೆಳಕಿಗೆ ಬಾರದ ಹಮಾಲಿಗಳ ಬದುಕು

ಕೊರೊನಾ ಸಂದರ್ಭದಲ್ಲಿ ಮೂಟೆ ಹೊತ್ತವರು * ಇವರಿಗೂ ಸಲ್ಲಬೇಕಿದೆ ಗೌರವ
Last Updated 31 ಮೇ 2020, 15:33 IST
ಬೆಳಕಿಗೆ ಬಾರದ ಹಮಾಲಿಗಳ ಬದುಕು

ದಾವಣಗೆರೆ: ಮಾಲೀಕನಿಂದಲೇ ಹಮಾಲಿ ಕೊಲೆ ಆರೋಪ; ಅಂಗಡಿಯ ಗಾಜು ಪುಡಿ

ಎಪಿಎಂಸಿ ಈರುಳ್ಳಿ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ
Last Updated 4 ಮೇ 2019, 9:31 IST
ದಾವಣಗೆರೆ: ಮಾಲೀಕನಿಂದಲೇ ಹಮಾಲಿ ಕೊಲೆ ಆರೋಪ; ಅಂಗಡಿಯ ಗಾಜು ಪುಡಿ
ADVERTISEMENT
ADVERTISEMENT
ADVERTISEMENT