ಹೆಣ್ಮಕ್ಕಳಿಗೆ ಸ್ಫೂರ್ತಿ ಈ ಮೈತ್ರಿ!
3ನೇ ತರಗತಿಯಲ್ಲಿರುವಾಗಲೇ ಬಾಲ ನಟಿಯಾಗಿ ಕಿರುತೆರೆಗೆ ಕಾಲಿಟ್ಟವರು ಈ ಹರ್ಷಿತಾ. ಹುಟ್ಟೂರು ಮಂಡ್ಯ ಜಿಲ್ಲೆಯ ಬಿದರಕೋಟೆ. ನೆಲೆ ನಿಂತಿರುವುದು ಬೆಂಗಳೂರಿನ ನಾಗರಬಾವಿಯಲ್ಲಿ. ಬಿ.ಕಾಂ ಪದವೀಧರೆ. ಭರತನಾಟ್ಯದ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಪ್ರತಿಭೆ.Last Updated 11 ಏಪ್ರಿಲ್ 2019, 19:30 IST