ಶನಿವಾರ, 30 ಆಗಸ್ಟ್ 2025
×
ADVERTISEMENT

HEBBAL FLYOVER

ADVERTISEMENT

ಹೆಬ್ಬಾಳ ಜಂಕ್ಷನ್: ಲೂಪ್‌ನಿಂದಾಗಿ ಕೊಂಚ ತಗ್ಗಿದ ದಟ್ಟಣೆ!

ದಟ್ಟಣೆ ಅವಧಿಯಲ್ಲಿ ಸಂಚಾರ ನಿಧಾನ, ಕಾಯುವ ಅವಧಿ ಇಳಿಕೆ
Last Updated 20 ಆಗಸ್ಟ್ 2025, 0:39 IST
ಹೆಬ್ಬಾಳ ಜಂಕ್ಷನ್: ಲೂಪ್‌ನಿಂದಾಗಿ ಕೊಂಚ ತಗ್ಗಿದ ದಟ್ಟಣೆ!

ಹೆಬ್ಬಾಳ ಮೇಲ್ಸೇತುವೆಯಲ್ಲಿ ಹಳೆ ಬೈಕ್ ಓಡಿಸಿ ಕಾಲೇಜು ದಿನಗಳು ನೆನಪಾದವು ಎಂದ DCM

Bengaluru Traffic Solution: ಬೆಂಗಳೂರು: ನಗರದ ಹೆಬ್ಬಾಳದಲ್ಲಿ ನಿರ್ಮಿಸಲಾದ ನೂತನ ಮೇಲ್ಸೆತುವೆ ಸೋಮವಾರ ಲೋಕಾರ್ಪಣೆಗೊಂಡಿತು.
Last Updated 18 ಆಗಸ್ಟ್ 2025, 7:04 IST
ಹೆಬ್ಬಾಳ ಮೇಲ್ಸೇತುವೆಯಲ್ಲಿ ಹಳೆ ಬೈಕ್ ಓಡಿಸಿ ಕಾಲೇಜು ದಿನಗಳು ನೆನಪಾದವು ಎಂದ DCM

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಪ್ರಗತಿ: ವಾಹನ ಸಂಚಾರ ಮಾರ್ಗ ಬದಲು

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಹಾಗೂ ಬಿಎಂಆರ್‌ಸಿಎಲ್‌ನಿಂದ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಮಾರ್ಗದಲ್ಲಿ ವಾಹನ ದಟ್ಟಣೆಯಾಗಲಿದೆ. ಹಾಗಾಗಿ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
Last Updated 11 ಜುಲೈ 2024, 14:43 IST
ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಪ್ರಗತಿ: ವಾಹನ ಸಂಚಾರ ಮಾರ್ಗ ಬದಲು

ಬೆಂಗಳೂರು | ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ: ಮಾರ್ಗ ಬದಲಾವಣೆ

ಹೆಬ್ಬಾಳ ಮೇಲ್ಸೇತುವೆಯಲ್ಲಿ ಇದೇ 17ರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
Last Updated 16 ಏಪ್ರಿಲ್ 2024, 15:58 IST
ಬೆಂಗಳೂರು | ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ: ಮಾರ್ಗ ಬದಲಾವಣೆ

ಬೆಂಗಳೂರಿನಲ್ಲಿ ಕಾರುಗಳ ನಡುವೆ ಡಿಕ್ಕಿ: ಕ್ಯಾಬ್ ಚಾಲಕನ ಅಸಭ್ಯ ವರ್ತನೆ, ಪ್ರಕರಣ

ಹೆಬ್ಬಾಳ ಮೇಲ್ಸೇತುವೆ ಮೇಲೆ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಇದೇ ವಿಚಾರವಾಗಿ ನಡೆದ ಜಗಳದಲ್ಲಿ ಚಾಲಕರೊಬ್ಬರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ.
Last Updated 10 ಫೆಬ್ರುವರಿ 2024, 16:28 IST
ಬೆಂಗಳೂರಿನಲ್ಲಿ ಕಾರುಗಳ ನಡುವೆ ಡಿಕ್ಕಿ: ಕ್ಯಾಬ್ ಚಾಲಕನ ಅಸಭ್ಯ ವರ್ತನೆ, ಪ್ರಕರಣ

ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ‍್ಯಾಂಪ್: ಸರ್ವಿಸ್ ರಸ್ತೆ ಬಂದ್

ವಿಮಾನ ನಿಲ್ದಾಣ ರಸ್ತೆಯಲ್ಲಿ ದಟ್ಟಣೆ: ಜುಲೈ 15ರವರೆಗೆ ಕಾಮಗಾರಿ
Last Updated 1 ಜುಲೈ 2023, 23:45 IST
ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ‍್ಯಾಂಪ್: ಸರ್ವಿಸ್ ರಸ್ತೆ ಬಂದ್

ಹೆಬ್ಬಾಳ ಮೇಲ್ಸೇತುವೆ: ಮತ್ತೆರಡು ಲೇನ್‌, ಅಂಡರ್‌ಪಾಸ್‌ಗೆ ಟೆಂಡರ್‌

₹225 ಕೋಟಿ ವೆಚ್ಚ; ಟೆಂಡರ್‌ ಬಿಡ್‌ಗೆ ಸೆಪ್ಟೆಂಬರ್ 9ರ ಗಡುವು
Last Updated 19 ಆಗಸ್ಟ್ 2022, 22:07 IST
ಹೆಬ್ಬಾಳ ಮೇಲ್ಸೇತುವೆ: ಮತ್ತೆರಡು ಲೇನ್‌, ಅಂಡರ್‌ಪಾಸ್‌ಗೆ ಟೆಂಡರ್‌
ADVERTISEMENT

ವಾಚಕರ ವಾಣಿ | ಬಾಲಕಿಯಿಂದ ದುಸ್ಸಾಹಸದ ನಿರೀಕ್ಷೆ ತರವೇ?

ಬೆಂಗಳೂರಿನ ಹೆಬ್ಬಾಳದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವಾಗ ಒಂಬತ್ತನೇ ತರಗತಿಯ ಬಾಲಕಿಯು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಕಸ ಸಾಗಣೆ ವಾಹನಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾಳೆ.
Last Updated 22 ಮಾರ್ಚ್ 2022, 19:30 IST
fallback

ಹೆಬ್ಬಾಳ ಮೇಲ್ಸೇತುವೆ: ಸಂಚಾರ ನಿತ್ಯ ಗೋಳು

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ lದಟ್ಟಣೆಗೆ ಸಿಗದ ಪರಿಹಾರ
Last Updated 17 ಡಿಸೆಂಬರ್ 2021, 21:24 IST
ಹೆಬ್ಬಾಳ ಮೇಲ್ಸೇತುವೆ: ಸಂಚಾರ ನಿತ್ಯ ಗೋಳು

ಹೆಬ್ಬಾಳ ಮೇಲ್ಸೇತುವೆ ಪುನರ್‌ ವಿನ್ಯಾಸಕ್ಕೆ ಬಿಎಂಆರ್‌ಸಿಎಲ್‌ ಆಕ್ಷೇಪ

ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೆಬ್ಬಾಳ ಮೇಲ್ಸೇತುವೆಯನ್ನು ಪುನರ್‌ವಿನ್ಯಾಸಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿತ್ತು. ಆದರೆ, ಈ ವಿನ್ಯಾಸಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.
Last Updated 7 ಏಪ್ರಿಲ್ 2021, 22:20 IST
fallback
ADVERTISEMENT
ADVERTISEMENT
ADVERTISEMENT