ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Helmets

ADVERTISEMENT

ಸಂಚಾರ ನಿಯಮ: ರಾಜ್ಯದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ

‘ಆರು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯವಿದ್ದು, ಈ ನಿಯಮವನ್ನು ಪಾಲಿಸಬೇಕು’ ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
Last Updated 10 ಫೆಬ್ರುವರಿ 2024, 14:17 IST
ಸಂಚಾರ ನಿಯಮ: ರಾಜ್ಯದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ

ಮಕ್ಕಳಿಗೂ ಹೆಲ್ಮೆಟ್‌: ಪೊಲೀಸರ ಅರಿವು

ಐಸಿಐಸಿಐ ಲೊಂಬಾರ್ಡ್‌ ವಿಮಾ ಕಂಪನಿ ಸಹಯೋಗದಲ್ಲಿ ಮಾಕಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.
Last Updated 24 ಫೆಬ್ರುವರಿ 2023, 21:45 IST
ಮಕ್ಕಳಿಗೂ ಹೆಲ್ಮೆಟ್‌: ಪೊಲೀಸರ ಅರಿವು

ಅರ್ಧ ಹೆಲ್ಮೆಟ್: ‍ಪೊಲೀಸರಿಗೆ ದಂಡ

ಐಎಸ್‌ಐ ಗುರುತಿನ ಹೆಲ್ಮೆಟ್‌ ಕಡ್ಡಾಯ ಮಾಡಲು ತಯಾರಿ
Last Updated 22 ಅಕ್ಟೋಬರ್ 2022, 19:18 IST
ಅರ್ಧ ಹೆಲ್ಮೆಟ್: ‍ಪೊಲೀಸರಿಗೆ ದಂಡ

ಪೊಲೀಸರಿಗೆ ‘ಟೋಪಿ’ ಹಾಕಲು ಅರ್ಧ ಹೆಲ್ಮೆಟ್‌

ಪೊಲೀಸರ ದಂಡದಿಂದ ತಪ್ಪಿಸಲಷ್ಟೇ ಉಪಯೋಗ, ಜೀವಹಾನಿ ತಪ್ಪಿಸದ ಪ್ಲಾಸ್ಟಿಕ್‌ ಹೆಲ್ಮೆಟ್‌
Last Updated 4 ಜುಲೈ 2022, 2:52 IST
ಪೊಲೀಸರಿಗೆ ‘ಟೋಪಿ’ ಹಾಕಲು ಅರ್ಧ ಹೆಲ್ಮೆಟ್‌

ಸರ್ಕಾರಿ ಕಚೇರಿಯಲ್ಲಿ ಉದ್ಯೋಗಿಗಳು ಹೆಲ್ಮೆಟ್ ಹಾಕಿಕೊಂಡೆ ಕೆಲಸ ಮಾಡ್ಬೇಕು!

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ವಿದ್ಯುತ್ ಇಲಾಖೆಯ ಸಿಬ್ಬಂದಿ ಹೆಲ್ಮೆಟ್ ಹಾಕಿಕೊಂಡೆ ಕೆಲಸ ಮಾಡುತ್ತಾರೆ.
Last Updated 5 ನವೆಂಬರ್ 2019, 8:39 IST
ಸರ್ಕಾರಿ ಕಚೇರಿಯಲ್ಲಿ ಉದ್ಯೋಗಿಗಳು ಹೆಲ್ಮೆಟ್ ಹಾಕಿಕೊಂಡೆ ಕೆಲಸ ಮಾಡ್ಬೇಕು!

ಹೆಲ್ಮೆಟ್‌ಗೂ ಬಂತು ಎಸಿ ಸಾಧನ!

ಹೆಲ್ಮೆಟ್‌–ಜಾಕೆಟ್‌ಗಳಲ್ಲಿ ಅಳವಡಿಸುವ ಹವಾನಿಯಂತ್ರಿತ ಸಾಧನ ಕಂಡುಹಿಡಿದ ಟೆಕಿ
Last Updated 14 ಸೆಪ್ಟೆಂಬರ್ 2019, 20:34 IST
ಹೆಲ್ಮೆಟ್‌ಗೂ ಬಂತು ಎಸಿ ಸಾಧನ!

ಆಟಗಾರರಿಗೆ ನೆಕ್‌ ಗಾರ್ಡ್‌ ಹೆಲ್ಮೆಟ್‌ ಮಹತ್ವ ತಿಳಿಸಿದ ಬಿಸಿಸಿಐ

ಹೊಡೆತ ತಾಳಿಕೊಳ್ಳಬಲ್ಲ ಹೆಲ್ಮೆಟ್‌ಗಳನ್ನು ಧರಿಸುವ ಮಹತ್ವದ ಕುರಿತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಟಗಾರರಿಗೆ ಮಾಹಿತಿ ನೀಡಿದೆ. ಆದರೆ ‘ನೆಕ್‌ ಗಾರ್ಡ್‌’ (ಕತ್ತಿನ ಕವಚ) ಇರುವ ಹೆಲ್ಮೆಟ್‌ ಧರಿಸುವ ನಿರ್ಧಾರವನ್ನು ಅದು ಕ್ರಿಕೆಟಿಗರಿಗೇ ಬಿಟ್ಟಿದೆ.
Last Updated 20 ಆಗಸ್ಟ್ 2019, 19:30 IST
ಆಟಗಾರರಿಗೆ ನೆಕ್‌ ಗಾರ್ಡ್‌ ಹೆಲ್ಮೆಟ್‌ ಮಹತ್ವ ತಿಳಿಸಿದ ಬಿಸಿಸಿಐ
ADVERTISEMENT
ADVERTISEMENT
ADVERTISEMENT
ADVERTISEMENT