ಈ ಸಂದರ್ಭ ಹೆಲ್ಮೆಟ್ ಧರಿಸುವುದರ ಮಹತ್ವವನ್ನು ತಿಳಿಸಿದ ಎಸ್‌ಪಿ ‘ಹೆಲ್ಮೆಟ್ ಸದಾ ಸವರಾರರ ತಲೆ ಮೇಲಿರಬೇಕು, ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಇರಿಸಿಕೊಳ್ಳಬಾರದು ಎಂದು ತಿಳಿವಳಿಕೆ ನೀಡಿ, ಮೊದಲ ಬಾರಿ ನಿಯಮ ಉಲ್ಲಂಘನೆ ಕಾರಣಕ್ಕೆ ದಂಡ ಕಟ್ಟುವ ಅವಶ್ಯಕತೆ ಇಲ್ಲ. ಆದರೆ, ಹೆಲ್ಮೆಟ್ ಧರಿಸಿಯೇ ವಾಹನ ಬಿಡಿಸಿಕೊಳ್ಳುವಂತೆ ಸೂಚನೆ ನೀಡಿದರು.