ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hijab Ban

ADVERTISEMENT

ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ: ಡಿಕೆಶಿ

‘ಹಿಜಾಬ್‌ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಕುರಿತು ಸರ್ಕಾರ ಯೋಚಿಸಿಯೇ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 25 ಡಿಸೆಂಬರ್ 2023, 15:52 IST
ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ: ಡಿಕೆಶಿ

ಹಿಜಾಬ್‌ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿಲ್ಲ: ಸಚಿವ ಶಿವಾನಂದ ಪಾಟೀಲ್

ಶಾಲೆ ಕಾಲೇಜುಗಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಕುರಿತು ಸರ್ಕಾರ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.
Last Updated 25 ಡಿಸೆಂಬರ್ 2023, 14:13 IST
ಹಿಜಾಬ್‌ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿಲ್ಲ: ಸಚಿವ ಶಿವಾನಂದ ಪಾಟೀಲ್

ಚಿನಕುರಳಿ ಕಾರ್ಟೂನ್ | ಭಾನುವಾರ: ಡಿಸೆಂಬರ್ 24, 2023

ಚಿನಕುರಳಿ ಕಾರ್ಟೂನ್ | ಭಾನುವಾರ: ಡಿಸೆಂಬರ್ 24, 2023
Last Updated 23 ಡಿಸೆಂಬರ್ 2023, 23:30 IST
ಚಿನಕುರಳಿ ಕಾರ್ಟೂನ್ | ಭಾನುವಾರ: ಡಿಸೆಂಬರ್ 24, 2023

ಹಿಜಾಬ್ ನಿಷೇಧ ವಿಚಾರ: ಪರ–ವಿರೋಧದ ಮೇಲಾಟ

ಶಾಲೆಗಳಲ್ಲಿ ಹಿಜಾಬ್‌ ನಿಷೇಧ ಹಿಂದಕ್ಕೆ ಪಡೆಯುವುದರಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಕೆಲವು ಸಂಘಟನೆಗಳು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟಿದ್ದಾರೆ.
Last Updated 23 ಡಿಸೆಂಬರ್ 2023, 23:30 IST
ಹಿಜಾಬ್ ನಿಷೇಧ ವಿಚಾರ: ಪರ–ವಿರೋಧದ ಮೇಲಾಟ

ಹಿಜಾಬ್ ನಿಷೇಧ ವಿಚಾರ: ಕಾಂಗ್ರೆಸ್‌ –ಬಿಜೆಪಿ ಮಧ್ಯೆ ರಾಜಕೀಯ ಜಗಳ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ‘ಕೇಸರಿ ಪಡೆ’ ತಿರುಗಿಬಿದ್ದಿದೆ.
Last Updated 23 ಡಿಸೆಂಬರ್ 2023, 23:30 IST
ಹಿಜಾಬ್ ನಿಷೇಧ ವಿಚಾರ: ಕಾಂಗ್ರೆಸ್‌ –ಬಿಜೆಪಿ ಮಧ್ಯೆ ರಾಜಕೀಯ ಜಗಳ

ಹಿಜಾಬ್ ಧರಿಸುವುದಾದರೆ ಕೇಸರಿ ಧರಿಸುವುದರಲ್ಲಿ ತಪ್ಪಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ವಸ್ತ್ರ ಸಂಹಿತೆಗೆ ಸರ್ಕಾರವೇ ಅಡ್ಡಿ
Last Updated 23 ಡಿಸೆಂಬರ್ 2023, 13:21 IST
ಹಿಜಾಬ್ ಧರಿಸುವುದಾದರೆ ಕೇಸರಿ ಧರಿಸುವುದರಲ್ಲಿ ತಪ್ಪಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಹಿಜಾಬ್ ನಿಷೇಧ | ಸರ್ಕಾರದ ನಿರ್ಧಾರಕ್ಕೆ ಸ್ವಾಗತ; ಓದು ಮುಂದುವರಿಸುವೆ– ಮುಸ್ಕಾನ್‌

ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ ಸ್ವಾಗತಿಸಿದ್ದು, ಮತ್ತೆ ಓದು ಮುಂದುವರಿಸುವುದಾಗಿ ಹೇಳಿದ್ದಾರೆ.
Last Updated 23 ಡಿಸೆಂಬರ್ 2023, 10:52 IST
ಹಿಜಾಬ್ ನಿಷೇಧ | ಸರ್ಕಾರದ ನಿರ್ಧಾರಕ್ಕೆ ಸ್ವಾಗತ; ಓದು ಮುಂದುವರಿಸುವೆ– ಮುಸ್ಕಾನ್‌
ADVERTISEMENT

ಹಿಜಾಬ್ ನಿಷೇಧ ವಾಪಸ್ ಕುರಿತು ಚರ್ಚಿಸಿ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 23 ಡಿಸೆಂಬರ್ 2023, 8:35 IST
ಹಿಜಾಬ್ ನಿಷೇಧ ವಾಪಸ್ ಕುರಿತು ಚರ್ಚಿಸಿ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಹಿಜಾಬ್ ನಿಷೇಧ ವಾಪಸ್‌; ಮುಸ್ಲಿಂ ತುಷ್ಟೀಕರಣದ ಪರಮಾವಧಿ- ಶಾಸಕ ಮಹೇಶ ಟೆಂಗಿನಕಾಯಿ

ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್‌ ಮೇಲಿನ ನಿಷೇಧವನ್ನು ವಾಪಸ್‌ ಪಡೆಯಲು ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ತುಷ್ಟೀಕರಣದ ಪರಮಾವಧಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದಾರೆ.
Last Updated 23 ಡಿಸೆಂಬರ್ 2023, 8:30 IST
ಹಿಜಾಬ್ ನಿಷೇಧ ವಾಪಸ್‌; ಮುಸ್ಲಿಂ ತುಷ್ಟೀಕರಣದ ಪರಮಾವಧಿ- ಶಾಸಕ ಮಹೇಶ ಟೆಂಗಿನಕಾಯಿ

ಕೇಸರಿ ಶಾಲು ಧರಿಸಲು ನಾವೇ ಕರೆ ನೀಡುತ್ತೇವೆ: ಎಂ.ಪಿ.ರೇಣುಕಾಚಾರ್ಯ

ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಹಿಂದೂ ಯುವಕ, ಯುವತಿಯರಿಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
Last Updated 23 ಡಿಸೆಂಬರ್ 2023, 7:29 IST
ಕೇಸರಿ ಶಾಲು ಧರಿಸಲು ನಾವೇ ಕರೆ ನೀಡುತ್ತೇವೆ:  ಎಂ.ಪಿ.ರೇಣುಕಾಚಾರ್ಯ
ADVERTISEMENT
ADVERTISEMENT
ADVERTISEMENT