ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hillary Clinton

ADVERTISEMENT

ಉಷ್ಣತೆ ಏರಿಕೆ ಮಹಿಳೆಯರಿಗೆ ಮತ್ತೊಂದು ಸವಾಲು: ಹಿಲರಿ ಕ್ಲಿಂಟನ್

ತಾಪಮಾನ ಬದಲಾವಣೆಯಿಂದಾಗುವ ಬಿಸಿ ವಾತಾವರಣವು ಮಹಿಳಾ ಕಾರ್ಮಿಕರಿಗೆ ಸವಾಲಾಗಿದೆ. ‘ಜಾಗತಿಕ ಹವಾಮಾನ ಸ್ಥಿತಿಸ್ಥಾಪಕತ್ವ ನಿಧಿ’ ಇಂಥ ಮಹಿಳೆಯರಿಗೆ ನೆರವಾಗಲಿದೆ ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಭಾನುವಾರ ಹೇಳಿದರು.
Last Updated 5 ಫೆಬ್ರುವರಿ 2023, 14:31 IST
ಉಷ್ಣತೆ ಏರಿಕೆ ಮಹಿಳೆಯರಿಗೆ ಮತ್ತೊಂದು ಸವಾಲು: ಹಿಲರಿ ಕ್ಲಿಂಟನ್

ಹಿಲರಿ ಕ್ಲಿಂಟನ್‌, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಪಿಸಾಕಿಗೆ ಕೋವಿಡ್‌

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಹಾಗೂ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಪ್ಸಾಕಿ ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 23 ಮಾರ್ಚ್ 2022, 12:28 IST
ಹಿಲರಿ ಕ್ಲಿಂಟನ್‌, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಪಿಸಾಕಿಗೆ ಕೋವಿಡ್‌

2016ರ ಚುನಾವಣೆಯಲ್ಲಿ ಹಿಲರಿ ಪರ ರಷ್ಯನ್ನರ ಹಸ್ತಕ್ಷೇಪ: ಟ್ರಂಪ್‌ ಆರೋಪ

ಹೊಸದಾಗಿ ಲಭ್ಯವಾಗಿರುವ ದಾಖಲೆಗಳ ಪ್ರಕಾರ, 2016ರಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು. ಅದು ಹಿಲರಿ ಕ್ಲಿಂಟನ್ ಪರವಾಗಿ, ಟ್ರಂಪ್ ಪರವಾಗಿ ಅಲ್ಲ ಎಂದು ಟ್ರಂಪ್ ಅವರು ನ್ಯೂಪೋರ್ಟ್ ನಲ್ಲಿ ನಡೆದ ಸಭೆಯಲ್ಲಿ ಹೇಳಿದರು.
Last Updated 26 ಸೆಪ್ಟೆಂಬರ್ 2020, 7:56 IST
2016ರ ಚುನಾವಣೆಯಲ್ಲಿ ಹಿಲರಿ ಪರ ರಷ್ಯನ್ನರ ಹಸ್ತಕ್ಷೇಪ: ಟ್ರಂಪ್‌ ಆರೋಪ

ಹಿಲರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ತುಳಸಿ ಗಬ್ಬಾರ್ಡ್

50 ಮಿಲಿಯನ್‌ ಡಾಲರ್‌ ಪರಿಹಾರ ಕೋರಿಕೆ
Last Updated 23 ಜನವರಿ 2020, 19:45 IST
ಹಿಲರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ತುಳಸಿ ಗಬ್ಬಾರ್ಡ್

ಕ್ವೀನ್ಸ್‌ ವಿ.ವಿಗೆ ಮೊದಲ ಮಹಿಳಾ ಕುಲಾಧಿಪತಿಯಾಗಿ ಹಿಲರಿ ಕ್ಲಿಂಟನ್‌ ನೇಮಕ

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಅವರು ಬ್ರಿಟನ್‌ನ ಬೆಲ್‌ ಫಾಸ್ಟ್‌ನ ಕ್ವೀನ್ಸ್‌ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕಗೊಂಡಿದ್ದಾರೆ.‌‌‌ ಹಿಲರಿ ಅವರು, ಈ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡ ಮೊದಲ ಮಹಿಳಾ ಕುಲಾಧಿಪತಿ.
Last Updated 2 ಜನವರಿ 2020, 19:45 IST
ಕ್ವೀನ್ಸ್‌ ವಿ.ವಿಗೆ ಮೊದಲ ಮಹಿಳಾ ಕುಲಾಧಿಪತಿಯಾಗಿ ಹಿಲರಿ ಕ್ಲಿಂಟನ್‌ ನೇಮಕ

ಭಾರತೀಯ ಮಹಿಳೆಯರ ಯಶೋಗಾಥೆ ನೆನಪಿಸಿಕೊಂಡ ಹಿಲರಿ ಕ್ಲಿಂಟನ್

ಬಡ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ ‘ಸೇವಾ’ ಸಂಸ್ಥೆ: ಹಿಲರಿ ಶ್ಲಾಘನೆ
Last Updated 16 ಡಿಸೆಂಬರ್ 2018, 2:10 IST
ಭಾರತೀಯ ಮಹಿಳೆಯರ ಯಶೋಗಾಥೆ ನೆನಪಿಸಿಕೊಂಡ ಹಿಲರಿ ಕ್ಲಿಂಟನ್
ADVERTISEMENT
ADVERTISEMENT
ADVERTISEMENT
ADVERTISEMENT